ಬಡಗಬೆಳ್ಳೂರು: ಕರಿಯಂಗಳ ಗ್ರಾಮದ ಪೊಳಲಿ ಕಲ್ಕುಟ ಅಶೋಕ್ ಪೂಜಾರಿಯವರ ಮನೆಯಲ್ಲಿ ವಾಸ್ತವ್ಯ ಹೂಡಿದ ರಾಜೇಶ್ ನಾೈಕ್ . ಬಂಟ್ವಾಳದ ಪರಿವರ್ತನೆಗೆ ನಮ್ಮ ನಡಿಗೆ ಗುರುವಾರ 12ನೇದಿನಕ್ಕೆ ಕಾಲಿರಿಸಿದೆ. ಬಿಜೆಪಿ ನೇತೃತ್ವದ ರಾಜೇಶ್ ನಾೈಕ್ ಸಾರಥ್ಯದಲ್ಲಿ ಬೆಳಿಗ್ಗೆ 8-00ಗಂಟೆಗೆ ಕಲ್ಕುಟದಿಂದ ವಂದೇಮಾತರಂಗೀತೆಯೊಂದಿಗೆ ಪಾದಯಾತ್ರೆ ಪ್ರಾರಂಭವಾಯಿತು.
ಸಾಣೂರುಪದವು ಮಾರ್ಗವಾಗಿ ಪಲ್ಲಿಪ್ಪಾಡಿ ಕಂಡದೊಟ್ಟು ಮಾರ್ಗವಾಗಿ ಬಡಗಬೆಳ್ಳೂರು ಗ್ರಾಮವನ್ನು ಪ್ರವೇಶಿಸಿತು. ಬಡಗಬೆಳ್ಳೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಚೆಂಡೆ ಬ್ಯಾಂಡ್‍ನೊಂದಿಗೆ ಬರಮಾಡಿಕೊಂಡರು. ಪಾದಯಾತ್ರೆ ತೆಂಕಬೆಳ್ಳೂರು ಗ್ರಾಮವನ್ನು ಪ್ರವೇಶಿಸಿತು. ಬಳಿಕ ಗ್ರಾಮದೇವರಾದ ಕಾವೇಶ್ವರ ದೇವಸ್ಥಾನದಲ್ಲಿ ಪ್ರಾಥಿಸಲಾಯಿತು.ಬಳಿಕ ಮದ್ಯಾಹ್ನ ಬೋಜನ ಸ್ವೀಕರಿಸಿ ವಿಶ್ರಾಂತಿ ಪಡೆದು ಪಾದಯಾತ್ರೆಯು ಅಮ್ಟಾಡಿ ಕಡೆ ತೆರಳಿತು.
ಈ ಸಂದರ್ಭದಲ್ಲಿ ಕ್ಷೇತ್ರಅಧ್ಯಕ್ಷರಾದ ದೇವದಾಸ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ರಾಮದಾಸ್ ಬಂಟ್ವಾಳ,ಮೋನಪ್ಪ ದೇವಸ್ಯ ,ಮಾಜಿ ಶಾಸಕರಾದ ರುಕ್ಮಯ ಪೂಜಾರಿ,ಪದ್ಮನಾಭಕೊಟ್ಟಾರಿ, ಜಿ.ಪಂ ಸದಸ್ಯರಾದ ಕಮಾಲಕ್ಷಿ ಪೂಜಾರಿ, ತುಂಗಪ್ಪ ಬಂಗೇರಾ,ತಾ.ಪಂ ಸದಸ್ಯರಾದ ಯಶವಂತ ಪೊಳಲಿ, ಮಾಜಿಜಿ.ಪಂ ಸದಸ್ಯೆ ನಳಿನಿ.ಬಿ ಶೆಟ್ಟಿ ಜಿಲ್ಲಾ ಉಪಾಧ್ಯಕ್ಷರಾದ ಜಿ.ಆನಂದ,ಉಪಾಧ್ಯಕ್ಷರಾದ ದೇವಪ್ಪ ಪೂಜಾರಿ,ಮಾಜಿ ಪುರಸಭಾಅಧ್ಯಕ್ಷರಾದ ದಿನೇಶ್ ಭಂಡಾರಿ, ತನಿಯಪ್ಪಗೌಡ ಕಾರ್ಯದರ್ಶಿಗಳಾದ ಸೀತರಾಮ ಪೂಜಾರಿ, ರಮಾನಾಥ ರಾಯಿ, ಗಣೇಶ್‍ರೈ ಮಾಣಿ,ಎಸ್.ಸಿ ಮೊರ್ಚಾಜಿಲ್ಲಾಧ್ಯಕ್ಷರಾದ ದಿನೇಶ್‍ಅಮ್ಟೂರು, ಜಿಲ್ಲಾ ಸಮಿತಿ ಸದಸ್ಯರಾದ ರೋನಾಲ್ಡ್ ಡಿ ಸೋಜಾ, ಯುವಮೋರ್ಚಾದ ವಜ್ರನಾಥಕಲ್ಲಡ್ಕ, ಸಂತೋಷ್‍ರಾಯಿಬೆಟ್ಟು,ಸುದರ್ಶನ್ ,ದಿನೇಶ್ ಶೆಟ್ಟಿ ದಂಬೆದಾರು, ಸುರೇಶ್‍ಕೋಟ್ಯಾನ್, ಸಂಪತ್‍ಕೋಟ್ಯಾನ್, ಕಾರ್ತಿಕ್ ಬಳ್ಳಾಲ್, ಲೋಕೇಶ್ ಭರಣಿ,ಸುಕೇಶ್‍ಚೌಟ ,ತಿರುಲೇಶ್,ಸಾಕೇತ್ ಶೆಟ್ಟಿ, ಕಿಶೋರ್ ಪಲ್ಲಿಪಾಡಿ,ಪಂಚಾಯತ್ ಅಧ್ಯಕ್ಷರಾದಚಂದ್ರಾವತಿ, ಹರೀಶ್ ಶೆಟ್ಟಿ ಪಡು, ಉಪಾಧ್ಯಕ್ಷರಾದ ಚಂದ್ರಶೇಖರ್‍ರಾವ್, ಬಿಜೆಪಿ ಅಧ್ಯಕ್ಷರಾದ ಗೋಪಾಲ ಬಂಗೇರಾ ,ಜನಾರ್ಧನಕೊಟ್ಟಾರಿ ಪಕ್ಷದ ಪ್ರಮುಖರುಗಳಾದ ನಂದರಾಮರೈ, ಪ್ರಕಾಶ್ ಬೆಳ್ಳೂರು, ರಮೇಶ್ ಬಟ್ಟಾಜೆ,ಗುಣಪಾಲ ಶೆಟ್ಟಿ,ಸವಿತಾ ಶೆಟ್ಟಿ,ಉಮೇಶ್ ಶೆಟ್ಟಿ ವೇದಾವತಿ, ಶಶಿಕಿರಣ್, ಭಾರತಿ ಚೌಟ, ಪ್ರಸನ್ನ ಭಂಡಾರಿ, ಪ್ರದೀಪ್ ಮಾರ್ಲ, ಯಶವಂತಅಡಪ, ದರ್ಮಣ,ಯಶೋಧ, ಅನುಪ್ ಸುಮಿತ್ ಫೆರ್ನಾಂಡಿಸ್,ಅಶ್ವತ್ ಬಾಳಿಕೆ ಮತ್ತು ಪಕ್ಷದ ಭಾರಿ ಸಂಖ್ಯೆಯಲ್ಲಿಕಾರ್ಯಕರ್ತರು ಭಾಗವಹಿಸಿದರು.
