ಕೈಕಂಬ: ಮಿಜಾರು-ಎಡಪದವು ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ವಾರ್ಷಿಕ ಬ್ರಹ್ಮ ಬೈದರ್ಕಳ ಜಾತ್ರೆ ಜ. 29ರಿಂದ ಫೆ. 4ರವರೆಗೆ ಜರುಗಲಿದೆ.

ಜ. 29ರಂದು ಬೆಳಿಗ್ಗೆ ಕೋಳಿಗುಂಟ, ಜ. 30ರಂದು ಎಡಪದವು ಗುತ್ತಿನ ಮನೆಯಿಂದ ಭಂಡಾರ ಹೊರಟು ರಾತ್ರಿ ಧ್ವಜಾರೋಹಣ ನಡೆಯಲಿದೆ. ಜ. 31ರಂದು `ದೈವ ನೇಮ’ ಜರುಗಲಿದೆ. ಫೆ. 1 ರಂದು ಅನ್ನ ಸಂತರ್ಪಣೆ ಹಾಗೂ ರಾತ್ರಿ ಶ್ರೀ ಕೊಡಮಣಿತ್ತಾಯ-ಕುಕ್ಕಿನಂತಾಯ ದೈವಗಳ ನೇಮ, ಫೆ. 2ರಂದು ಸಂಜೆ 6.30ರಿಂದ `ಶ್ರೀ ಬ್ರಹ್ಮ ಬೈದರ್ಕಳ ನೇಮ’, ರಾತ್ರಿ 2 ಗಂಟೆಯಿಂದ `ಮಾಣಿಬಾಲೆ ನೇಮೋತ್ಸವ’ ನಡೆಯಲಿದೆ. ಫೆ. 3ರಂದು ಧ್ವಜಾವರೋಹಣ ನಡೆಯಲಿದೆ

By Suddi9

Leave a Reply

Your email address will not be published. Required fields are marked *