Month: January 2018

ದೇಶದ ರಕ್ಷಣೆಗೆ ನಮ್ಮ ಉಸಿರನ್ನು ಸಮರ್ಪಿಸಲು ಸಿದ್ಧ: ಅಬ್ದುಲ್ ಅಝೀಝ್ ದಾರಿಮಿ

ಕೈಕಂಬ: ದೇಶದ ಉಳಿವು ಹಾಗೂ ರಕ್ಷಣೆಗಾಗಿ ನಮ್ಮ ಉಸಿರನ್ನು ಸಮರ್ಪಿಸಲು ಸದಾ ಸಿದ್ಧ ಎಂದು ಅಬ್ದುಲ್ ಅಝೀಝ್ ದಾರಿಮಿ ತಿಳಿಸಿದ್ದಾರೆ. ಶುಕ್ರವಾರ ಇಲ್ಲಿನ ಬಾಲ್ಮೀ ಶಾಲಾ ಎದುರು…

ಕಟೀಲು ಶಾಲೆಯಲ್ಲಿ ಗಣರಾಜ್ಯೋತ್ಸವ: ಡ್ರಾಮ ಜ್ಯೂನಿಯರ್ಸ್ ಸ್ಪರ್ಧಿಗಳಿಗೆ ಸನ್ಮಾನ

ಕಟೀಲು : ಕಟೀಲಿನ ಎಸ್‍ಡಿಪಿಟಿ ಹೈಯರ್ ಪ್ರೈಮರಿ ಶಾಲೆ ಮತ್ತು ಎಸ್‍ಡಿಪಿಟಿ ಇಂಗ್ಲಿಷ್ ಮಾಧ್ಯಮ ಶಾಲೆಗಳು ಜಂಟಿಯಾಗಿ ಇಂದು(ಜ. 26) ಗಣರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಿತು. ನಿವೃತ್ತ ಮುಖ್ಯೋಪಾಧ್ಯಾಯ…

ಹಿಂದೂ ಕಾರ್ಯಕರ್ತರ ನೆತ್ತರು ವ್ಯರ್ಥವಾಗಲು ಬಿಡುವುದಿಲ್ಲ: ತೇಜಸ್ವಿನಿ ಗೌಡ

ಬಂಟ್ವಾಳ: ಕಾಂಗ್ರೆಸ್‍ನಂತೆ ಬರೀ ಟಾಟಾ ಮಾಡಿ ಗೆಲ್ಲಲು ಸಾಧ್ಯವಿಲ್ಲ, ಜೆಡಿಎಸ್‍ನಂತೆ ಜಾತಿ ರಾಜಕಾರಣ ಮಾಡಿ ಗೆಲ್ಲಲು ಸಾಧ್ಯವಿಲ್ಲ. ಬಿಜೆಪಿ ಗೆಲ್ಲಬೇಕಾದರೆ ಪ್ರತಿಯೊಬ್ಬ ಕಾರ್ಯಕರ್ತನೂ ದುಡಿಯಬೇಕು, ಪಕ್ಷಕ್ಕಾಗಿ ಪರಿಶ್ರಮ…

ಅಮ್ಟಾಡಿ: ‘ಬಂಟ್ವಾಳ ಪರಿವರ್ತನೆಗೆ ಬಿಜೆಪಿ ಗ್ರಾಮ ನಡಿಗೆ’ ಸಿದ್ಧರಾಮಯ್ಯ ಸರ್ಕಾರದಿಂದ ‘ಹತ್ಯೆಭಾಗ್ಯ’: ಸತ್ಯಜಿತ್ ಸುರತ್ಕಲ್

ಬಂಟ್ವಾಳ:ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಹಿಂದೂ ವಿರೋಧಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇಸ್ಲಾಮೀಕರಣ, ಲವ್ ಜಿಹಾದ್ ಮತ್ತು ಗೋವು ಕಳ್ಳರಿಗೆ ನೆರವು ನೀಡುವ ನೆಪದಲ್ಲಿ…

ಜ. 28ರಂದು ಗುರುಪುರ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಉದ್ಘಾಟನೆ

ಗುರುಪುರ : ಜನವರಿ 28ರಂದು ಸಂಜೆ ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜಿನ ಗುರುಕೃಪ ಕಲಾ ಮಂದಿರದಲ್ಲಿ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘ ಗುರುಪುರ(ಸರಕಾರಿ ಪದವಿ ಪೂರ್ವ ಕಾಲೇಜು…

ಎಸ್ಕೆಸ್ಸೆಸ್ ಫ್ ನಿಂದ ‘ಸೌಹಾರ್ದ ಸಂಕಲ್ಪ’ ಧ್ವಜಾರೋಹಣ

ಕೈಕಂಬ:ಎಸ್‍ಕೆಎಸ್‍ಎಸ್‍ಕೆ ಸಂಘಟನೆಯ ದ ಕ ಜಿಲ್ಲಾ ಸಮಿತಿ ಜ. 26ರಂದು ಸಂಜೆ ಗುರುಪುರ ಕೈಕಂಬದಲ್ಲಿ ಆಯೋಜಿಸಲಿರುವ ಬೃಹತ್ ಮಾನವ ಸರಪಳಿ ಪೂರ್ವಭಾವಿಯಾಗಿ ಗುರುಪುರಕ್ಕೆ ಹತ್ತಿರದ ಬಾಮಿ ಆಂಗ್ಲ…

ಗುರುಪುರ ಸರಕಾರಿ ಪದವಿಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘ ಉದ್ಘಾಟನೆ

ಗುರುಪುರ ಸರಕಾರಿ ಪದವಿಪೂರ್ವ ಕಾಲೇಜಿನ ಗುರುಕೃಪ ಕಲಾ ಮಂದಿರದಲ್ಲಿ ಹಳೆ ವಿದ್ಯಾರ್ಥಿ ಸಂಘ ಗುರುಪುರ ಇದರ ಉದ್ಘಾಟನಾ ಸಮಾರಂಭವು ಜ.28 ಅದಿತ್ಯವಾರ ನಡೆಯಲಿದೆ.ಸಭಾ ಕಾರ್ಯಕ್ರಮದಲ್ಲಿ ಸಂಜೆ 3ಕ್ಕೆ…

ಕಬ್ಬಿನ ರಸ ಆಗಾಗ ಕುಡಿಯುತ್ತೀದ್ದೀರಾ..? ಇದರಿಂದ ಆರೋಗ್ಯಕ್ಕೆ ಮಹತ್ವದ ಲಾಭವೇನು ಗೊತ್ತಾ?

ಬೇಸಿಗೆ ಬಂತೆಂದರೆ ಸಾಕು ಬಾಯಾರಿಕೆ ಆಗುವುದು ಸಹಜ ಅಲ್ಲದೇ ದೂರದ ಊರುಗಳಿಗೋ ಅಥವಾ ಎಲ್ಲಿಯಾದರೂ ಪ್ರಯಾಣ ಮಾಡುತ್ತಿರುತ್ತೇವೆ ಎಂದಿಟ್ಟುಕೊಳ್ಳಿ ಬಾಯಾರಿಕೆಯಾದಾಗ ಸಾಮಾನ್ಯವಾಗಿ ಸೊಪ್ಟ್ ಡ್ರಿಂಕ್ ಮೊರೆ ಹೋಗುವುದು…

ಕರ್ನಾಟಕ ಬಂದ್: ರಾಜ್ಯಕ್ಕೆ ತಗುಲಿದ ನಷ್ಟವೆಷ್ಟು ಗೊತ್ತಾ?

ಬೆಂಗಳೂರು: ಮಹಾದಾಯಿ ಯೋಜನೆ ಜಾರಿಗೆ ಒತ್ತಾಯಿಸಿ ಕನ್ನಡ ಪರಸಂಘಟನೆಗಳು ಗುರುವಾರ ನೀಡಿದ್ದ ಕರ್ನಾಟಕ ಬಂದ್ ಗೆ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಭಾಗದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.…

ವ್ಯಕ್ತಿ ಮೇಲೆ ತಲ್ವಾರ್ ನಿಂದ ದಾಳಿ ನಡೆಸಿ ಬರ್ಬರ ಕೊಲೆ

ಹುಬ್ಬಳ್ಳಿ: ದುಷ್ಕರ್ಮಿಗಳ ತಂಡವೊಂದು ವ್ಯಕ್ತಿಯೋರ್ವನನ್ನು ತಲ್ವಾರ್ ನಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಇಲ್ಲಿನ ವಸಂತ ನಗರದಲ್ಲಿ ಶುಕ್ರವಾರ ನಡೆದಿದೆ. ಕೊಲೆಯಾದ ಮೃತರನ್ನು ಕುಮಾರ್ ಪಿಳ್ಳೈ…

ಬಟ್ಟಾಜೆಯಲ್ಲಿ ಸುದೀಕ್ಷ್ ರಿಗೆ ಗೌರವಾಭಿನಂದನೆ

ಬಡಗಬೆಳ್ಳೂರು: ಶ್ರೀ ಕಾವೇಶ್ವರ ಭಕ್ತ ವೃಂದ ಬಟ್ಟಾಜೆ ಇದರ ಆಶ್ರಯದಲ್ಲಿ ಶ್ರೀ ಅಂಬಿಕಾ ಅನ್ನಪೂಣೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಸುಂಕದಕಟ್ಟೆ ಇವರಿಂದ ಬಟ್ಟಾಜೆಯಲ್ಲಿ 13ನೇ ವರ್ಷದ…

ಮತ್ತೆ  ಸಿದ್ದಗಂಗಾ ಸ್ವಾಮೀಜಿ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

ತುಮಕೂರು: ಸಿದ್ದಗಂಗಾ ಮಠದ ಶ್ರೀ ಶಿವಕುಮಾರಸ್ವಾಮಿ ಸ್ವಾಮೀಜಿ ಅವರ ಆರೋಗ್ಯದಲ್ಲಿ ಕೊಂಚ ಏರುಪೇರಾಗಿದ್ದು, ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ಶುಕ್ರವಾರ ಬೆಳಗ್ಗಿನ ಜಾವ ದಾಖಲಿಸಲಾಗಿದೆ. ಗುರುವಾರ ರಾತ್ರಿ ಶಿವಪೂಜೆ…

ರಸ್ತೆ ಅಪಘಾತ: ದ್ವಿಚಕ್ರ ಸವಾರ ಸೇರಿ ಇಬ್ಬರು ಸ್ಥಳದಲ್ಲೇ ಮೃತ್ಯು

ಖಾನಾಪೂರ: ಬುಲೇರೊ ಹಾಗೂ ದ್ವಿಚಕ್ರ ವಾಹನ ನಡುವೆ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಗುರುವಾರ ಬೀಡಿ ಸಮೀಪದ ಗೋಲೆಹಳ್ಳಿ ಬಳಿ ನಡೆದಿದೆ.…

ಜ.28, ಮಾ.11ರಂದು ಎರಡನೇ ಸುತ್ತಿನ ‘ಪಲ್ಸ್ ಪೋಲಿಯೋ’

ಮಂಗಳೂರು: ಜಿಲ್ಲೆಯಾದ್ಯಂತ ಜ.28 ಹಾಗೂ ಮಾ. 11 ರಂದು ಎರಡನೇ ಸುತ್ತಿನಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮ ನಡೆಯಲಿದೆ. ಹೊರ ದೇಶದಿಂದ ಭಾರತ ದೇಶಕ್ಕೆ ಪ್ರಯಾಣ ಬೆಳೆಸುತ್ತಿರುವುದರಿಂದ ಪೋಲಿಯೋ…