pulse-polio

ಮಂಗಳೂರು: ಜಿಲ್ಲೆಯಾದ್ಯಂತ ಜ.28 ಹಾಗೂ ಮಾ. 11 ರಂದು ಎರಡನೇ ಸುತ್ತಿನಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮ ನಡೆಯಲಿದೆ.

ಹೊರ ದೇಶದಿಂದ ಭಾರತ ದೇಶಕ್ಕೆ ಪ್ರಯಾಣ ಬೆಳೆಸುತ್ತಿರುವುದರಿಂದ ಪೋಲಿಯೋ ರೋಗ ಹರಡುವ ಸಾಧ್ಯತೆಗಳಿರುವುದರಿಂದ ಮತ್ತೆ ಪೋಲಿಯೋ ಹನಿಗಳನ್ನು ತಪ್ಪದೇ ತಮ್ಮ ಮಕ್ಕಳಿಗೆ (0-5) ಹಾಕಿಸುವುದನ್ನು ಮರೆಯದಿರಿ ಎಂದು ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಪ್ರಕಟನೆಯಲ್ಲಿ ಎಚ್ಚರಿಸಿದೆ.

By suddi9

Leave a Reply

Your email address will not be published. Required fields are marked *