ಕಾಂಕ್ರೀಟ್ ರಸ್ತೆ ಕಾಮಗಾರಿಯ ಉದ್ಘಾಟನೆ
ಬಂಟ್ವಾಳ: ತಾಲ್ಲೂಕಿನ ಮಾರಿಪಳ್ಳಕ್ಕೆ ಸಂಪರ್ಕ ಕಲ್ಪಿಸುವ ಸುಜೀರು ಬದಿಗುಡ್ಡೆ ವೈದ್ಯನಾಥ ದೈವಸ್ಥಾನ ಕಾಂಕ್ರೀಟ್ ರಸ್ತೆ ಕಾಮಗಾರಿಯನ್ನು ಆಹಾರ ಸಚಿವ ಯು.ಟಿ.ಖಾದರ್ ಶನಿವಾರ ಉದ್ಘಾಟಿಸಿದರು. ಪ್ರಮುಖರಾದ ಉಮ್ಮರ್ ಫಾರೂಕ್,…
SUDDI9 MEDIA NETWORK
ಬಂಟ್ವಾಳ: ತಾಲ್ಲೂಕಿನ ಮಾರಿಪಳ್ಳಕ್ಕೆ ಸಂಪರ್ಕ ಕಲ್ಪಿಸುವ ಸುಜೀರು ಬದಿಗುಡ್ಡೆ ವೈದ್ಯನಾಥ ದೈವಸ್ಥಾನ ಕಾಂಕ್ರೀಟ್ ರಸ್ತೆ ಕಾಮಗಾರಿಯನ್ನು ಆಹಾರ ಸಚಿವ ಯು.ಟಿ.ಖಾದರ್ ಶನಿವಾರ ಉದ್ಘಾಟಿಸಿದರು. ಪ್ರಮುಖರಾದ ಉಮ್ಮರ್ ಫಾರೂಕ್,…
ಬಂಟ್ವಾಳ: ರೋಟರಿ ಸಮುದಾಯದಳ, ಕಡೇಶಿವಾಲಯ ಇದರ 29ನೇ ವಾರ್ಷಿಕೋತ್ಸವ ಹಾಗೂ ಸನ್ಮಾನ ಸಮಾರಂಭ ಪೆರ್ಲಾಪು ಶಾಲಾ ಮೈದಾನದಲ್ಲಿ ನಡೆಯಿತು.ಸಭೆಯ ಅಧ್ಯಕ್ಷ ತೆಯನ್ನು ರೋಟರಿ ಪಿ.ಎಚ್.ಎಪ್. ಸಂಜೀವ ಪೂಜಾರಿ…
ಮಂಗಳೂರು: ನಗರದ ಚೌಕಿ ಎಂಬಲ್ಲಿ ಡಿ.3ರಂದು ತಡರಾತ್ರಿ ದುಷ್ಕರ್ಮಿಗಳಿಂದ ತೀವ್ರ ಹಲ್ಲೆಗೊಳಗಾದ ಬಶೀರ್ ರಿಗೆ ಚಿಕಿತ್ಸೆ ಫಲಕಾರಿಯಾಗದೇ ರವಿವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಡಿ.3ರಂದು ನಗರದ…
ಪೊಳಲಿ: ಶ್ರೀ ರಾಮಕ್ಷೇತ್ರ ಮಹಾ ಸಂಸ್ಥಾನಮ್ ಧರ್ಮಸ್ಥಳ ಇಲ್ಲಿಯ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿಜಿಯವರ “ಗುರುವಂದನಾ ಹಾಗೂ ಸೀತಾರಾಮಕಲ್ಯಾಣೋತ್ಸವ”ವು ಫೆಬ್ರವರಿ 18 ರಂದು ಭಾನುವಾರ ಬಂಟ್ವಾಳ ಬ್ರಹ್ಮಶ್ರೀ…
ಗುರುಪುರ-ಕೈಂಕಬ: ಗುರುಪುರ ಹಾಗೂ ಗಂಜಿಮಠ ಗ್ರಾ.ಪಂ. ಸಂಯುಕ್ತಾಶ್ರಯದಲ್ಲಿ ಬೆಥನಿ ಆಂಗ್ಲ ಮಾಧ್ಯಮ ಮತ್ತು ಬಾಮಿ ಆಂಗ್ಲ ಮಾಧ್ಯಮ ಶಾಲೆಗಳ ಸಹಯೋಗದಿಂದ ಇಲ್ಲಿನ ಗುರುಪುರ ಗ್ರಾ.ಪಂ. ವಠಾರದಲ್ಲಿ ಆಯೋಜಿಸಿದ್ದ…
ಸಿದ್ಧಕಟ್ಟೆ: ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಸಮಾಜಕಾರ್ಯ ವಿಭಾಗ ಹಾಗೂ ಕುಕ್ಕಿಪಾಡಿ ಗ್ರಾಮ ಪಂಚಾಯತ್ ಜ.7ರಂದು *ಆಳ್ವಾಸ್ ರೀಚ್*-2018 ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆಯ…
ವಿಟ್ಲ: ಬಾಲಕಿಯೋರ್ವಳು ಯುವಕನ ಪ್ರೀತಿಯಿಂದ ಮೋಸ ಹೋಗಿ ಆತ್ಮ ಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಮಂಗಳಪದವುನಲ್ಲಿ ಶನಿವಾರ ನಡೆದಿದೆ. ಮೃತ ಬಾಲಕಿಯನ್ನು ಪತ್ರತೋಟದ ನಿವಾಸಿ ಫಾತಿಮಾ ಮಿನಾಝ್…
ವಿಟ್ಲ:ಲಯನ್ಸ್ ಲಯನೆಸ್ ಮತ್ತು ಲಿಯೋ ಕ್ಲಬ್ ವಿಟ್ಲ, ಲಯನ್ಸ್ ಸೇವಾ ಟ್ರಸ್ಟ್ ವಿಟ್ಲ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬಂಟ್ವಾಳ, ಕ್ಷೇತ್ರ ಸಂಪನ್ಮೂಲ ಕೇಂದ್ರ…
ಉಡುಪಿ: ಮಣಿಪಾಲ ಮಾಧವ ಪೈ ಸ್ಮಾರಕ ಕಾಲೇಜು ಇದರ ಎನ್.ಎಸ್.ಎಸ್‍ಘಟಕದ ವತಿಯಿಂದ ಲೋಬಾಂರ್ಡ್ ಮೆಮೋರಿಯಲ್‍ಆಸ್ಪತ್ರ(ಮಿóಶನ್) ವತಿಯಿಂದ ಕೊಂಡಾಡಿ ಸರ್ಕಾರಿ ಹಿ ಪ್ರಾಥಮಿಕ ಶಾಲಾ ವಠಾರದಲ್ಲಿ ಉಚಿತಆರೋಗ್ಯತಪಾಸಣಾ ಶಿಬಿರ…
ಬಂಟ್ವಾಳ: ತಾಲೂಕು ಮಟ್ಟದ ಅಧಿಕಾರಿಗಳ ಮಾಸಿಕ ಕೆಡಿಪಿ ಸಭೆ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರ ಅಧ್ಯಕ್ಷತೆಯಲ್ಲಿ ಎಸ.ಜಿ.ಆರ್.ಎಸ್. ವೈ ಸಭಾಂಗಣದಲ್ಲಿ ನಡೆಯಿತು. ಉಪಾಧ್ಯಕ್ಷ ಅಬ್ಬಾಸ್…
ಕೈಕಂಬ: ಹಣ, ಆಸ್ತಿ ಇದ್ದರೆ ಸಾಲದು. ಸಂಸ್ಕøತಿವಂತರಾಗಬೇಕು. ಅದಿಲ್ಲದೆ ಹೋದರೆ ಬದುಕು ಗೊಂದಲಮಯವಾಗಿ ಜೀವನಕ್ಕೆ ಗೊತ್ತುಗುರಿ ಇಲ್ಲದಂತಾಗುತ್ತದೆ ಎಂದು ಕಟೀಲು ಎಸ್‍ಡಿಪಿಟಿ ಕಾಲೇಜಿನ ಪ್ರಾಂಶುಪಾಲ ಜಯರಾಮ ಪೂಂಜ…
ಕೈಕಂಬ : ಇಲ್ಲಿನ ಗುರುಪುರ ಫಲ್ಗುಣಿ ನದಿಯ ಸೇತುವೆ ಬಳಿ ನೀರಿನಲ್ಲಿ ಇಂದು ಬೆಳಿಗ್ಗೆ ಬಾಲಕಿಯೊಬ್ಬಳ ಶವ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಾಕೆ ಸ್ಥಳೀಯ ಉಳಾಯಿಬೆಟ್ಟಿನ ನಿವಾಸಿ ದಿ.…
ಬಿಸಿರೋಡು: ಶ್ರೀ ಅನಂತಪದ್ಮನಾಭ ಯಕ್ಷಗಾನ ಮಂಡಳಿ ಪೆರ್ಡೂರು ಪವನ್ ಕಿರಣಕೆರೆ ವಿರಚಿತ “ಅಹಂ ಬ್ರಹ್ಮಾಸ್ಮಿ” ಎಂಬ ಯಕ್ಷಗಾನ ಬಯಲಾಟವು ಜ. 7ರಂದು ಭಾನುವಾರ ಬಿ.ಸಿ.ರೋಡು ಸ್ಪರ್ಶ ಕಲಾ…
ಅಡ್ಡೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅಡ್ಡೂರು ಫಟಕದ ವತಿಯಿಂದ ಶುದ್ಧ ಕುಡಿಯುವ ನೀರಿನ ವಾಟರ್ ಫೀಲ್ಟರ್ ಇಲ್ಲಿನ ಸರಕಾರಿ ಶಾಲೆಗೆ ಪಿಎಫ್ ಐ ಘಟಕಾಧ್ಯಕ್ಷ ಹಕೀಮ್…