Month: December 2017

ವಿಟ್ಲ: ಡಿ.25ರಂದು ಹಳೆ ವಿದ್ಯಾರ್ಥಿ ಸಂಘದ ಮಹಾಸಭೆ

ವಿಟ್ಲ: ಇಲ್ಲಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಕಾರ್ಯಕಾರಿ ಸಮಿತಿ ಸಭೆ ಇತ್ತೀಚೆಗೆ ನಡೆಯಿತು. ಸಭೆಯಲ್ಲಿ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ನಟೇಶ…

ವಿಟ್ಲ: ನಾರಾಯಣ ನಾಯ್ಕ ನಿಧನ

ವಿಟ್ಲ: ಇಲ್ಲಿನ ಕಸ್ಬಾ ಗ್ರಾಮದ ನಾರಾಯಣ ನಾಯ್ಕ(61) ಅವರು ಅನಾರೋಗ್ಯದಿಂದ ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ನಾರಾಯಣ ನಾಯ್ಕ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು. ಮೃತರು ಪತ್ನಿ, ಒಂದು ಗಂಡು…

ವಿಟ್ಲ: ರಸ್ತೆ ಕಾಮಗಾರಿಗೆ ಚಾಲನೆ 

ವಿಟ್ಲ: ಇಲ್ಲಿನ ಹನುಮಗಿರಿ ಶ್ರಾಮ ಮಂದಿರದ ರಸ್ತೆಗೆ ಜಿಲ್ಲಾಧಿಕಾರಿಯ ಮಳೆಹಾನಿ ಅನುದಾನದಲ್ಲಿ ಡಾಮರೀಕರಣ ಕಾಮಗಾರಿ ನಡೆಯಲಿದ್ದು, ಈ ಕಾಮಗಾರಿಗೆ ಹನುಮಾನ್ ಪ್ರಿಂಟರ್ರ್ಸ್ ನ ವೆಂಕಟೇಶ್ ಭಟ್ ತೆಂಗಿನಕಾಯಿ…

ಮಣಿಕಂಠಪುರ 12 ನೇ ವರ್ಷದ ಭಜನಾ ಸಂಕೀರ್ತನೆ

ಪೊಳಲಿ: ಬಂಟ್ವಾಳ ತಾಲೂಕಿನ ಪೊಳಲಿ ಸಮೀಪದ ಬಡಕಬೈಲ್ ಮಣಿಕಂಠಪುರದಲ್ಲಿ 12 ನೇ ವರ್ಷದ ಭಜನಾ ಸಂಕೀರ್ತನೆಯು ಡಿ. 30 ರಂದು ಶನಿವಾರ ಉದ್ಘಾಟನೆಗೊಳ್ಳಲಿದೆ. ಬೆಂಜನಪದವಿನ ಉದ್ಯಮಿ ಉಮೇಶ್…

`ರಾಷ್ಟ್ರೀಯ ಗೌರವ ಪ್ರಶಸ್ತಿ’ಗೆ ಭಾಜನರಾದ ಡಾ| ರವಿರಾಜ್ ಶೆಟ್ಟಿ ಗುರುಪುರ

ಗುರುಪುರ: ಮಂಗಳೂರು ಹೊರ ವಲಯದ ಗುರುಪುರ ಕಾರಮೊಗರು ಅಲ್ಲಿನ ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಹಾಗೂ ಮಣಿಪಾಲ ವಿಶ್ವ ವಿದ್ಯಾಲಯದ ಮಣಿಪಾಲ ಇನ್‍ಸ್ಟಿಟ್ಯೂಟ್ ಆಫ್…

ವಿದ್ಯಾರ್ಥಿಗಳು ಶಿಕ್ಷಣದಿಂದ ಕ್ರೀಡೆಯಲ್ಲೂ ಸಾಧಿಸಲು ಸಾಧ್ಯವಿದೆ: ನವೀನ್‍ಚಂದ್ರ ಸುವರ್ಣ

ಬಜ್ಪೆ : ಗ್ರಾಮೀಣ ಪ್ರದೇಶದ ಈ ಕಾಲೇಜಿನ ಸಾಧನೆ ಅಭಿನಂದನೀಯ. ಕ್ರೀಡಾ ಕ್ಷೇತ್ರದಲ್ಲಿ ಈ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟ ಪ್ರವೇಶಿಸಿದ್ದಾರೆಂಬುದು ಹೆಮ್ಮೆಯ ಸಂಗತಿ. ಹುಟ್ಟುವಾಗಲೇ ಎಲ್ಲರಲ್ಲೂ…

ರಾಜ್ಯ ಮಟ್ಟದ ಟೆನ್ನಿಸ್ ವಾಲಿಬಾಲ್ ಸ್ಪರ್ಧೆ: ಸುಂಕದಕಟ್ಟೆ ಕಾಲೇಜಿನ ವಿದ್ಯಾರ್ಥಿಗಳ ತಂಡ ರಾಷ್ಟ್ರ ಮಟ್ಟಕ್ಕೆ ಆಯ್ಕೆ

ವಿದ್ಯಾರ್ಥಿಗಳಿಗೆ ಕಾಲೇಜಿನಿಂದ ಭವ್ಯ ಸ್ವಾಗತ ಬಜ್ಪೆ : ಬೆಳಗಾವಿಯಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಟೆನ್ನಿಸ್ ವಾಲಿಬಾಲ್ ಸ್ಪರ್ಧೆಯಲ್ಲಿ ಇಲ್ಲಿನ ಸುಂಕದಕಟ್ಟೆ ಶ್ರೀ ಸ್ವಾಮಿ ನಿರಂಜನ ಸ್ವಾಮಿ…

ಪೂರ್ವ ಭಾವಿ ಸಭೆ

ಬಿ.ಸಿ.ರೋಡು:ಬಂಟ್ವಾಳ ತಾಲೂಕು ಸೇವಾ ಭಾರತಿ ಗೋಕುಲೋತ್ಸವದ ಪೂರ್ವ ಭಾವಿ ಸಭೆಯು ಬಿ.ಸಿ.ರೋಡು ಸಂಘದ ಕಾರ್ಯಾಲಯದಲ್ಲಿ ಮಂಗಳವಾರ ಜರುಗಿತು. ಡಿ.25ರಂದು ಬೆಳಗ್ಗೆ 9.ಗಂಟೆಗೆ ಗೋಕುಲೋತ್ಸವವನ್ನು ಪೊಳಲಿ ರಾಮಕೃಷ್ಣ ತಪೋವನದ…

ಮೂಡುಪಡುಕೋಡಿ ಹಿ.ಪ್ರಾ. ಶಾಲೆ : ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳ

ಬಂಟ್ವಾಳ: ಸಾರ್ವಜನಿಕ ಶಿಕ್ಷಣ ಇಲಾಖೆ, ಭಾರತ ಸೇವಾದಳ ತಾಲೂಕು ಸಮಿತಿ, ಬಂಟ್ವಾಳ, ಇವರ ವತಿಯಿಂದ ಬಂಟ್ವಾಳ ತಾಲೂಕು ಮಟ್ಟದ ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳ 2016-17 ಕಾರ್ಯಕ್ರಮ…

ಫರಂಗಿಪೇಟೆಯಲ್ಲಿ ಸಾಮರಸ್ಯದ ನಡಿಗೆಗೆ ಚಾಲನೆ

ಫರಂಗಿಪೇಟೆ: ಸಚಿವ ರಮಾನಾಥ ರೈ ಅವರ ನೇತೃತ್ವಸದಲ್ಲಿ ಸೌಹಾರ್ದತೆಯ ಸಾಮರಸ್ಯದ ನಡಿಗೆಗೆ ಮಂಗಳವಾರ 10 ಗಂಟೆಗೆ ಶಾಂತಿಯ ಸಂಕೇತದ ಪಾರಿವಾಳವನ್ನು ಹಾರಿಸುವ ಮೂಲಕ ಚಾಲನೆ ನೀಡಿದರು. ಯಾವುದೇ…

ರಾಜಶೇಖರ್ ಕೋಟ್ಯಾನ್ ಗೆ ಸಾರ್ವಜನಿಕ ಅಭಿನಂದನೆ

ಮಂಗಳೂರು:ಚಲನಚಿತ್ರನಟ ಬಿಲ್ಲವ ಸಮಾಜದ ಉದಯೋನ್ಮುಖ ನಾಯಕ ಡಾ. ರಾಜಶೇಖರ ಕೋಟ್ಯಾನ್ ಕಾಂಗ್ರೇಸ್ ಪಕ್ಷಕ್ಕೆ ಸೇರಿದ ಈ ಸಂದರ್ಭದಲ್ಲಿ ಸಾರ್ವಜನಿಕ ಅಭಿನಂದನಾ ಸಮಾರಂಭ ಡಿ. 9ರಂದು ಶನಿವಾರ ಮಂಗಳೂರು…

ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ,

ವಿಟ್ಲ: ವೆಸ್ಟರ್ನ್ ಇನ್‍ಸ್ಟಿಟ್ಯೂಟ್ ಮತ್ತು ಮಾರ್ಷಲ್ ಆಟ್ರ್ಸ್ ಇವರ ವತಿಯಿಂದ ನಡೆಸಿದ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಗ್ರೂಪ್ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ, ಕಟಾ ಮತ್ತು…

ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

ವಿಟ್ಲ: ವೆಸ್ಟರ್ನ್ ಇನ್‍ಸ್ಟಿಟ್ಯೂಟ್ ಮತ್ತು ಮಾರ್ಷಲ್ ಆಟ್ರ್ಸ್ ಇವರ ವತಿಯಿಂದ ನಡೆಸಿದ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವೈಯಕ್ತಿಕ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ, ಗ್ರೂಪ್ ಕಟಾ…

ಕರಾಟೆ ಓಪನ್ ಚಾಂಪಿಯನ್‍ಶಿಪ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ

ವಿಟ್ಲ: ಮಂಗಳೂರಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕರಾಟೆ ಓಪನ್ ಚಾಂಪಿಯನ್‍ಶಿಪ್ ಸ್ಪರ್ಧೆಯಲ್ಲಿ ವಿಟ್ಲ ಬಸವನಗುಡಿ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ಐದನೇ ತರಗತಿ ವಿದ್ಯಾರ್ಥಿ ಶ್ರೀಶಾ ಜಿ…