ಮಂಗಳೂರು:ಚಲನಚಿತ್ರನಟ ಬಿಲ್ಲವ ಸಮಾಜದ ಉದಯೋನ್ಮುಖ ನಾಯಕ ಡಾ. ರಾಜಶೇಖರ ಕೋಟ್ಯಾನ್ ಕಾಂಗ್ರೇಸ್ ಪಕ್ಷಕ್ಕೆ ಸೇರಿದ ಈ ಸಂದರ್ಭದಲ್ಲಿ ಸಾರ್ವಜನಿಕ ಅಭಿನಂದನಾ ಸಮಾರಂಭ ಡಿ. 9ರಂದು ಶನಿವಾರ ಮಂಗಳೂರು ಟಿ. ಎಂ. ಎ.ಪೈ ಸಭಾಂಗಣದಲ್ಲಿ ಜರುಗಿತು.
ರಾಜಶೇಖರ್ ಕೋಟ್ಯಾನ್ ಅಭಿಮಾನಿ ಬಳಗ ಸಂಘಟಿಸಿರುವ ಸಭೆಯಲ್ಲಿ ಸಚಿವ ರಮಾನಾಥ ರೈ,ಯು.ಟಿ.Pಖಾದರ್, ಜೆ ಆರ್ ಲೋಬೋ, ಮೋಐದೀನ್ ಬಾವ, ಅಭಯಚಂದ್ರ ಜೈನ್ , ಮಂಗಳೂರು ಮೇಯರ್ ಕವಿತ ಸನಿಲ್ ಹಲಾವಾರು ಮುಖಂಡರು ಭಾಗವಹಿಸಿದ್ದರು.
