Month: September 2017

ಮೇರಮಜಲು ಜಮಾಬಂಧಿ ಸಭೆ

ಮೇರಮಜಲು ಗ್ರಾಮ ಪಂಚಾಯತಿಯ 2016-17 ನೇ ಸಾಲಿನ ಜಮಾಬಂಧಿ ಸಭೆ ಯು ಸೆ.7ರಂದು ಗುರುವಾರ ಬೆಳಗ್ಗೆ 10.30ಕ್ಕೆ ಮೇರಮಜಲು ಗ್ರಾಮ ಪಂಚಾಯತಿ ಸಭಾಭವನದಲ್ಲಿ ಜರುಗಲಿದೆ. ನೋಡಲು ಅಧಿಕಾರಿ…

ಉತ್ತಮ ಕೃಷಿಕ ಪ್ರಶಸ್ತಿ ವಿತರಣೆ ಹಾಗೂ ಕೃಷಿ ವಿಚಾರ ಗೋಷ್ಠಿ

ಕೈಕಂಬ :ಯಾರು ಯಾವ ಧರ್ಮದಲ್ಲಿ ಹುಟ್ಟಬೇಕೆಂಬುದು ಪೂರ್ವ ನಿರ್ಧರಿತವಾದುದಲ್ಲ. ಎಲ್ಲರ ಹುಟ್ಟು ಆಕಸ್ಮಿಕ. ಎಲ್ಲ ಧರ್ಮಗಳಿಗಿಂತ ಮಾನವೀಯತೆಯ ಧರ್ಮ ಶ್ರೇಷ್ಠ. ಪ್ರತಿಯೊಬ್ಬರು ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು…

ಶ್ರೀ ಕ್ಷೇತ್ರ ವಜ್ರದೇಹಿ ಮಠದಲ್ಲಿ 50ನೇ ಮಹಾಸತ್ಸಂಗ

ಕೈಕಂಬ:ವಜ್ರದೇಹಿ ಬಳಗದ ಪ್ರಾಯೋಜಕತ್ವದಲ್ಲಿ ಶ್ರೀ ಕ್ಷೇತ್ರ ವಜ್ರದೇಹಿ ಮಠದಲ್ಲಿ ನಡೆದ 50ನೇ ಮಹಾಸತ್ಸಂಗದಲ್ಲಿ ಪ್ರಶಾಂತ್ ಗುರುಪುರ ಸಾರಥ್ಯದ ರಂಗ್‍ದ ಕಲಾವಿದರು ಅಭಿನಯದ “ರಂಗ್‍ದ ತೆಲಿಕೆ” ಪದತೊಟ್ಟಿಗೆ ನಲಿಕೆ…

ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ವಿಠಲ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಸಲಾಯಿತು. ಸಂಪನ್ಮೂಲ ವ್ಯಕ್ತಿ ಹಿರಿ ಮಲೇರಿಯಾ ಪರಿವೀಕ್ಷಣಾ ಅಧಿಕಾರಿ…

ಧೂಮಚಡವಿನಿಂದ ವಾಮಂಜೂರಿನವರೆಗೆ ಸಿಪಿಐಎಂ ಪಾದಯಾತ್ರೆ

ಬಡವರ ಕೊಳ್ಳೆ ಹೊಡೆವ ಮೋದಿ ಸರ್ಕಾರ : ಮುನೀರ್ ಕಾಟಿಪಳ್ಳ ಮಂಗಳೂರು : ಚುನಾವಣೆ ವೇಳೆ ಬಿಜೆಪಿ ಪ್ರಕಟಿಸಿದ್ದ ಆಶ್ವಾಸನೆಗಳಲ್ಲಿ ಇದುವರೆಗೆ ಯಾವುದೂ ಪೂರೈಕೆಯಾಗಿಲ್ಲ. ಬದಲಾಗಿ, ಕೇಂದ್ರದ…

ಬಜರಂಗ ದಳ ಸಾಮಾಜಿಕ ಕಳಕಳಿಯ ಕೆಲಸ ಮಾಡುತ್ತಿದೆ : ವಜ್ರದೇಹಿ ಸ್ವಾಮಿ

ಗುರುಪುರ : ಕಲಿಯುಗದಲ್ಲಿ ಸತ್ಸಂಗದಿಂದ ದೇವರ ಕಾಣಲು ಸಾಧ್ಯವಿದೆ. ಸತ್ಸಂಗದಿಂದ ಜೀವನ ಸಾರ್ಧಕಗೊಳಿಸಬೇಕು ಎಂದ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮಿ, ಹೆಣ್ಮಕ್ಕಳು ಮತ್ತು ಗೋವುಗಳ ರಕ್ಷಣೆಗಾಗಿ ಬಜರಂಗ…

ಮಕ್ಕಳ ವಿಶೇಷ ಆರೋಗ್ಯ ತಪಾಸಣಾ ಶಿಬಿರ

ಬಂಟ್ವಾಳ: ದ.ಕ.ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಬಂಟ್ವಾಳ, ಪ್ರಾಥಮಿಕ ಆರೋಗ್ಯ ಕೇಂದ್ರ ಪಂಜಿಕಲ್ಲು ಮತ್ತು ನಗರ ಪ್ರಾಥಮಿಕ ಆರೋಗ್ಯ…

ಜಕ್ರಿಬೆಟ್ಟು ಗಣೇಶೋತ್ಸವದಲ್ಲಿ ಹಿರಿಯ ಕಲಾವಿದ ರಮಾ ಬಿಸಿರೋಡ್ ರವರಿಗೆ ಸನ್ಮಾನ

ಬಂಟ್ವಾಳ: ಜಕ್ರಿಬೆಟ್ಟು ಶ್ರೀ ಸಾರ್ವಜನಿಕ ಗಣೇಶೋತ್ಸವ ಆಚರಣೆಯ ಪ್ರಯುಕ್ತ ಶ್ರೀ ಸಾಯಿ ಫ್ರೆಂಡ್ಸ್ ಬೈಪಾಸ್ ಬಂಟ್ವಾಳ ಇವರ ವತಿಯಿಂದ ಬೈಪಾಸ್‍ನಲ್ಲಿ ನಡೆದ 7ನೇ ವರ್ಷದ ಸಾಂಸ್ಖøತಿಕ ಕಾರ್ಯಕ್ರಮದ…

ಡಾ| ಕಲ್ಲಡ್ಕ ಪ್ರಭಾಕರ್ ಭಟ್ ಅವರಿಂದ ಶಿವ ಮೂಡಿಗೆರೆ ನಿವಾಸಕ್ಕೆ ಭೇಟಿ

ಮುಂಬಯಿ: ಚಿಕ್ಕಮಂಗಳೂರು ಅಲ್ಲಿನ ಮೂಡಿಗೆರೆಗೆ ಮಹಾಗಣಪತಿ ಉತ್ಸವದಲ್ಲಿ ಪಾಲ್ಗೊಳ್ಳಲು ಇಂದಿಲ್ಲಿ ಶುಕ್ರವಾರ ಭೇಟಿ ನೀಡಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‍ಎಸ್‍ಎಸ್)ನ ಪ್ರಭಾವೀ ನಾಯಕ ಡಾ| ಕಲ್ಲಡ್ಕ ಪ್ರಭಾಕರ್…

ಮಾರಿಪಳ್ಳದಲ್ಲಿ ಉಚಿತ ಯೋಗ ಶಿಕ್ಷಣ ಶಿಬಿರ

ಬಂಟ್ವಾಳ : ನಮ್ಮ ಮನಸ್ಸು ಆತ್ಮದ ಕಡೆಗೆ ಇರುತ್ತದೆ. ನಮ್ಮ ಒಳಗಿನ ಆತ್ಮ ಜಾಗೃತಿಯಾಗಬೇಕು. ಉಸಿರಾಟದ ನಿಯಂತ್ರಣಕ್ಕೆ ಪ್ರಾಣಾಯಾಮ ಮಾಡಿದಲ್ಲಿ ದೇಹದ ಆರೋಗ್ಯ ಸಹಜ ಸ್ಥಿತಿಯಲ್ಲಿರುತ್ತದೆ ಎಂದು…

ಬಕ್ರೀದ್ ಆಚರಣೆ

ಗುಡ್ಡೆಅಂಗಡಿ ಇಲ್ಲಿನ ನೂರುದ್ದೀನ್ ಜುಮಾ ಮಸೀದಿ ವತಿಯಿಂದ ಶುಕ್ರವಾರ ಬಕ್ರೀದ್ ನಮಾಝ್ ಹಾಗೂ ಖುತುಬಾ ನಡೆಯಿತು. ಮಸೀದಿ ಖತೀಬ್ ಅಬ್ದುಲ್ ರಾಝಿ ಬಾಖವಿ ಅಲ್-ಹೈತಮಿಈದ್ ನಮಾಝ್ ಹಾಗೂ…

ಕಾರು ಚಾಲಕರ ಮಹಾಸಭೆ

ಬಂಟ್ವಾಳ:ಖಾಸಗಿ ವಾಹನಗಳು ಬಾಡಿಗೆ ಮಾಡುವುದು,ರೂಟ್ ಪರ್ಮಿಟ್ ಹೊಂದಿರುವ ಬಸ್ ಗಳು ರೂಟ್ ಬಿಟ್ಟು ಬಾಡಿಗೆ ಮಾಡುವುದನ್ನು ತಡೆಗಟ್ಟುವಲ್ಲಿ ವಿಫಲವಾಗಿರುವಸಂಬಂಧಪಟ್ಟ ಇಲಾಖೆಯ ನಿರ್ಲಕ್ಷತನವನ್ನು ದ.ಕ.ಜಿಲ್ಲಾ ಟೂರಿಸ್ಟ್ ಕಾರು ಮತ್ತು…

ಮಾಣಿ: ಗ್ರಂಥಾಲಯ ನೂತನ ಕಟ್ಟಡ ಉದ್ಘಾಟನೆ

ಬಂಟ್ವಾಳ: ಕರ್ನಾಟಕ ಸರಕಾರದ ಸಾರ್ವಜನಿಕ ಗ್ರಂಥಾಲಯ ಇಲಾಖಾ ಅನುದಾನದಡಿಯಲ್ಲಿ ನಿರ್ಮಾಣಗೊಂಡ ಮಾಣಿ ಗ್ರಾಮ ಪಂಚಾಯತ್ ಗ್ರಂಥಾಲಯದ ನೂತನ ಕಟ್ಟಡವನ್ನು ದಕ್ಷಿನ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ…

ಬಾನುಲಿ “ಸ್ವರ ಮಂಟಮೆ”ಯಲ್ಲಿ ಬೋಲ ‘ಕೃತಿ ಅನಾವರಣ’

ಮಂಗಳೂರು ಆಕಾಶವಾಣಿ ಕೇಂದ್ರದ ತುಳು ವಿಭಾಗದ ‘ಸ್ವರ ಮಂಟಮೆ’ ಸಿ.ಡಿ. ಪುಸ್ತಕ ಅನಾವರಣದ ನೇರಪ್ರಸಾರ ಕಾರ್ಯಕ್ರಮದ 10ನೇ ಸಂಚಿಕೆಯಲ್ಲಿ ಸೆಪ್ಟಂಬರ್ ಎರಡರಂದು ಬೆಳಿಗ್ಗೆ 10.30 ರಿಂದ 11.30ರವರೆಗೆ…