Month: August 2017

ಕನ್ಯಾಡಿಯ ಶ್ರೀರಾಮ ಕ್ಷೇತ್ರದ ಬಂಟ್ವಾಳ ತಾಲೂಕು ಸೇವಾ ಸಮಿತಿ ರಚನೆ

ಬಂಟ್ವಾಳ: ಧರ್ಮಸ್ಥಳ ಕನ್ಯಾಡಿಯ ಶ್ರೀರಾಮ ಕ್ಷೇತ್ರದ ಬಂಟ್ವಾಳ ತಾಲೂಕು ಸೇವಾ ಸಮಿತಿ ರಚನೆಯ ಸಭೆಯು ಮೆಲ್ಕಾರ್ ನಲ್ಲಿ ನಡೆಯಿತು. ಕನ್ಯಾಡಿ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು…

ನಿರ್ಗತಿಕ ಪುಟಾಣಿಗಳಿಗೆ ಮಮತೆಯ ಮಡಿಲು `ಸ್ನೇಹಸದನ’

ಮಂಗಳೂರಿಂದ ಮೂಡಬಿದ್ರೆಗೆ ಸಾಗುವ ರಾಷ್ಟ್ರೀಯ ಹೆದ್ದಾರಿಯ ಗುರುಪುರ ಕೈಕಂಬ ರೋಸಾ ಮಿಸ್ತಿಕಾ ಶಾಲೆಯ ಹತ್ತಿರದ ಗುರುಪುರ ಗ್ರಾಮ ಪಂಚಾಯತಿಗೆ ಅನತಿ ದೂರದಲ್ಲಿ ಭವ್ಯ `ಸ್ನೇಹಸದನ’ ಕಟ್ಟಡವಿದೆ. ಇದು…

ಪ್ರತಿಭಟನೆ

ಬಂಟ್ವಾಳ : ಪಂಜಿಮೊಗರು ಜೋಡಿ ಕೊಲೆ, ಬಂಟ್ವಾಳ ಶಿವಪ್ಪ ಬಂಗೇರ, ಶರತ್ ಕೊಲೆ,ಮೂಡಬಿದ್ರೆ ಕಾವ್ಯ ಸಾವು ಪ್ರಕರಣದ ಆರೋಪಿಗಳನ್ನುಬಂಧಿಸುವಂತೆ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಸೋಮವಾರ ಬಿ.ಸಿ.ರೋಡಿನಲ್ಲಿ…

ಸೇಸಪ್ಪ ಕೋಟ್ಯಾನ್ ಅಧ್ಯಕ್ಷರಾಗಿ ಮುಂದುವರಿಕೆ

ಬಂಟ್ವಾಳ: ಇಲ್ಲಿನ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ಅವರು ರಾಜೀನಾಮೆಯನ್ನು ಸಂಘದ ಕಾರ್ಯಕಾರಿ ಸಮಿತಿ ತಿರಸ್ಕರಿಸಿದ್ದು ಮುಂದಿನ ಅವಧಿಯವರೆಗೆ ಅವರನ್ನೇ ಮುಂದುವರಿಸಲು…

ಸುಪ್ರೀಂಕೋರ್ಟ್ ನ್ಯಾಯವಾದಿ ಶಮ್ ಶ್ರವಿಶ್ ರಿನ್ ಶ್ರೀರಾಮ ವಿದ್ಯಾಕೇಂದ್ರಕಲ್ಲಡ್ಕಕ್ಕೆ ಭೇಟಿ

ಕಲ್ಲಡ್ಕ:ನಾವೆಲ್ಲರೂ ಮನೆ, ಧರ್ಮ, ದೇಶಪ್ರೇಮದೊಂದಿಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಬದುಕಬೇಕು.ಉತ್ತಮ ಪರಿಸರ ನಿರ್ಮಿಸಿ, ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸಿ, ಮಾನವೀಯಚಿಂತನೆಯನ್ನು ಬೆಳೆಸಿಕೊಳ್ಳಬೇಕೆಂದು ಸುಪ್ರೀಂಕೋರ್ಟ್‍ನ ನ್ಯಾಯವಾದಿಯಾದ ಶಮ್ ಶ್ರವಿಶ್ ರಿನ್…

ರಂಗಭೂಮಿಕಲಾವಿದನನ್ನು ಬೆಳೆಸುತ್ತದೆ – ಸುನಿಲ್ ಪಲ್ಲಮಜಲು

ಕಿರುತೆರೆ ಒಬ್ಬಕಲಾವಿದನನ್ನು ಇರುವುದಕ್ಕಿಂತ ಸಣ್ಣವನನ್ನಾಗಿ ತೋರಿಸುತ್ತದೆ. ಅದೇ ಬೆಳ್ಳಿತೆರೆ ಕಲಾವಿದನನ್ನು ಇರುವುದಕ್ಕಿಂತ ದೊಡ್ಡದಾಗಿ ತೋರಿಸುತ್ತದೆ. ಆದರೆ ರಂಗಭೂಮಿ ಎನ್ನುವುದು ಕಲಾವಿದನನ್ನುಇದ್ದ ಹಾಗೆಯೇ ತೋರಿಸುತ್ತದೆ. ಒಬ್ಬಕಲಾವಿದತನ್ನನ್ನುತಾನು ತಿದ್ದಿಕೊಳ್ಳಲು ರಂಗಭೂಮಿ…

ವ್ಯಕ್ತಿತ್ವ ವಿಕಸನ ಕಾರ್ಯಾಗಾರ

ಬಂಟ್ವಾಳ: ವಿದ್ಯಾಗಿರಿಯ ಎಸ್.ವಿ.ಎಸ್. ಆಂಗ್ಲ ಮಾಧ್ಯಮ ಶಾಲೆ ಹಾಗೂ ಬಿ.ಆರ್.ಎಂ.ಪಿ.ಸಿ.ಬಿ.ಎಸ್.ಸಿ. ಶಾಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಕಾರ್ಯಾಗಾರ ಎಸ್.ವಿ.ಎಸ್. ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು. ಮಂಗಳೂರಿನ…

ಬಿಜೆಪಿ ಮಹಿಳಾ ಮೋರ್ಚಾ

ಮಂಗಳೂರು: ಮಡಿಕೇರಿಯ ಮಾಜಿ ಕಾಂಗ್ರೆಸ್ ಅಧ್ಯಕ್ಷ ಟಿ.ಪಿ.ರಮೇಶ್ ಅವರು ವೇದಿಕೆಯ ಮೇಲೆ ಮಹಿಳೆಯ ಕೈ ಸವರಿದ ಪ್ರಕರಣದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಸಂಬಂಧ ಮಂಗಳೂರಲ್ಲಿಂದು…

ಚಿತ್ರದುರ್ಗಕ್ಕೂ, ಚಿತ್ರರಂಗಕ್ಕೂ ಬಿಡಿಸಲಾರದ ನಂಟು

ಚಿತ್ರದುರ್ಗದವರು ಚಿತ್ರರಂಗದ ಉತ್ಕರ್ಷಕ್ಕೆ ಹಲವು ರೀತಿಯಲ್ಲಿ ಅಂದರೆ ಸಾಹಿತ್ಯಕವಾಗಿ, ವಿತರಕರಾಗಿ, ನಿರ್ಮಾಪಕ, ನಿರ್ದೆಶಕರಾಗಿ, ನಟರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆಂಬುದು ಹೆಗ್ಗಳಿಕೆಯ ವಿಷಯ. ನಟಸಾರ್ವಭೌಮ ಡಾ|| ರಾಜಕುಮಾರ್ ಅವರಂತಹ…

ಪೆರಾಜೆ ಗಣೇಶ್ ಚತುರ್ಥಿ ಅಂಗವಾಗಿ ವಿವಿಧ ಆಟೋಟ ಸ್ಪರ್ಧೆ

ಬಂಟ್ವಾಳ: ಪೆರಾಜೆ ಗಣೇಶೋತ್ಸವ ಸಮಿತಿ ಮತ್ತು ಗುಡ್ಡ ಚಾಮುಂಡೇಶ್ವರೀ ಸೇವಾ ಟ್ರಸ್ಟ್ ನ ವತಿಯಿಂದ 8ನೇ ವರ್ಷದ ಗಣೇಶ್ ಚತುರ್ಥಿ ಅಂಗವಾಗಿ ಪೆರಾಜೆ ಶಾಲಾ ವಠಾರದಲ್ಲಿ ನಡೆದ…

ಬಜಪೆ ಪೊಲೀಸ್ ಠಾಣಾ ಸರಹದ್ದಿನ 47 ಗ್ರಾಮ ಬೀಟ್ ಸದಸ್ಯರ `ಸಮಾವೇಶ’

ಕೈಕಂಬ : ಬೀಟ್ ಪೊಲೀಸ್ ವ್ಯವಸ್ಥೆಯಿಂದ ಅಪರಾಧ ಕಡಿಮೆ ಮಾಡಬಹುದೇ ಹೊರತು ಅಪರಾಧ ಮೂಲೋಚ್ಚಾಟನೆ ಮಾಡಲಾಗುವುದಿಲ್ಲ. ಅಪರಾಧದಿಂದ ಯಾವುದೇ ದೇಶ ಹೊರತಾಗಿಲ್ಲ. ಎಲ್ಲರಿಗೂ ತಮ್ಮ ಸಮಸ್ಯೆ ಇಟ್ಟುಕೊಂಡು…

ಸುನೀಲ್ ಕುಮಾರ್ ಪೊಳಲಿಗೆ

ಪೊಳಲಿ: ಕಾರ್ಕಳಶಾಸಕ ಸುನಿಳ್ ಕುಮಾರ್ ಸೋಮವಾರ ಬೆಳಗ್ಗೆ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳಕ್ಕೆ ಭೇಟಿ ನೀಡಿದರು. ದೇವಳದ ಅರ್ಚಕ ರಾಮ್ ಭಟ್ ಪ್ರಸಾದ ನೀಡಿದರು. ಈ ಸಂದರ್ಭದಲ್ಲಿ…

ಪೊಳಲಿ ಭಕ್ತರ ಮಹಾ ಸಭೆ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜಿರ್ಣೋದ್ಧಾರದ ಕೆಲಸ ಕಾರ್ಯಗಳು ನಡೆಯುತ್ತಿದ್ದು ಇದರ ಮಾಹಿತಿ ಸಲಹೆ ಸೂಚನೆಗಳನ್ನು ಸೂಚಿಸಲು ಶ್ರೀ ಕ್ಷೇತ್ರ ಪೊಳಲಿಯ ಭಕ್ತರ ಜನರ ಸಭೆಯು ತೆಂಕುಳಿಪಾಡಿ,ಬಡಗುಳಿಪಾಡಿ,ಮೊಗರು…