ಮಳಲಿ ಜೋಡುತಡಮೆ ನಾಡಜೆ ರಸ್ತೆಗೆ ಶಿಲಾನ್ಯಾಸ
ಕೈಕಂಬ : ಗ್ರಾಮೀಣ ಪ್ರದೇಶದ ರಸ್ತೆಗಳು ಉತ್ತಮವಾಗಿ ನಿರ್ಮಾಣಗೊಂಡಾಗ ಈ ಭಾಗದ ಜನತೆಗೆ ಉಪಯೋಗವಾಗಲು ಸಾಧ್ಯ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಮೊಹಿಯುದ್ದಿನ್ ಬಾವಾ…
SUDDI9 MEDIA NETWORK
ಕೈಕಂಬ : ಗ್ರಾಮೀಣ ಪ್ರದೇಶದ ರಸ್ತೆಗಳು ಉತ್ತಮವಾಗಿ ನಿರ್ಮಾಣಗೊಂಡಾಗ ಈ ಭಾಗದ ಜನತೆಗೆ ಉಪಯೋಗವಾಗಲು ಸಾಧ್ಯ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಮೊಹಿಯುದ್ದಿನ್ ಬಾವಾ…
ಗುರುಪುರ ಪೇಟೆಯಲ್ಲಿ ಆಗಸ್ಟ್ 23ರಂದು ಐಡಿಯಾ 4ಜಿ ಸೇವೆ ಉದ್ಘಾಟನೆಗೊಂಡಿತು. ಈ ಸಂದರ್ಭದಲ್ಲಿ ಬಸ್ ನಿಲ್ದಾಣದ ಬಳಿ ಆಯೋಜಿಸಲಾಗಿದ್ದ ಸರಳ ಸಮಾರಂಭದಲ್ಲಿ ಐಡಿಯಾ ಅಧಿಕಾರಿಗಳಾದ ಜಯರಾಮ ಶೆಟ್ಟಿ,…
ಕೈಕಂಬ : ಶಿಕ್ಷಣ ಇಲಾಖೆಯು ಗುರುಪುರ ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜಿಗೆ(ಪ್ರೌಢಶಾಲಾ ವಿಭಾಗ) 2017-18ರ ಸಾಲಿನ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಹೋಬಳಿ ಮಟ್ಟದ ಕ್ರೀಡಾಕೂಟದ ಜವಾಬ್ದಾರಿ ನೀಡಿದೆ.…
ಬಂಟ್ವಾಳ: ತಾಲೂಕಿನ ಕೈರಂಗಳ ಗ್ರಾಮದ ಮುಡಿಪುಗುಡ್ಡೆ ಎಂಬಲ್ಲಿರುವ ಡಾ. ಮದನ್ ಮೋಹನ್ ನಾಯಕ್ ಅವರ ಪ್ರಾಚೀನ ವಸ್ತು ಸಂಗ್ರಹಾಲಯ , ಶ್ರೀರಾಮ ಧ್ಯಾನ ಕೇಂದ್ರ ಕ್ಕೆ ದಕ್ಷಿಣ…
ಬಂಟ್ವಾಳ: ಕರ್ನಾಟಕ ಪ್ರೌಡ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಭರತನಾಟ್ಯ ಜೂನಿಯರ್ ವಿಭಾಗದಲ್ಲಿ ಕಲ್ಲಡ್ಕ ಕಲಾನಿಕೇತನ ನಾಟ್ಯ ಶಾಲೆಯ ವಿದುಷಿ ವಿದ್ಯಾ ಮನೋಜ್ ಇವರ ಶಿಷ್ಯೆ ಬಿಸಿರೋಡಿನ…
ಬಂಟ್ವಾಳ: ಬಂಟ್ವಾಳ ತಾಲೂಕು ತುಳುಕೂಟದ ಅಧ್ಯಕ್ಷರಾಗಿ ಭೂ ಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್ ಅವರು ಆಯ್ಕೆಯಾಗಿದ್ದಾರೆ. ಬಿ.ಸಿ.ರೋಡಿನಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿಯವರ ಅಧ್ಯಕ್ಷತೆಯಲ್ಲಿ…
ಬಂಟ್ವಾಳ: ಸಮಾಜದಲ್ಲಿ ಪ್ರತಿಯೊಬ್ಬರಲ್ಲಿಯೂ ದೇವರ ಮನಸ್ಸು ಮತ್ತು ಮಗುವಿನ ಮುಗ್ಧತೆ ಇದ್ದಾಗ ಎಂದಿಗೂ ಸಂಘರ್ಷ ಉಂಟಾಗುವುದಿಲ್ಲ. ಇದಕ್ಕಾಗಿ ಎಲ್ಲರೂ ನುಡಿದಂತೆ ನಡೆದು, ಮಾತಿನಂತೆ ಕೃತಿ ಮೈಗೂಡಿಸಿಕೊಳ್ಳಬೇಕು ಎಂದು…
ಬಂಟ್ವಾಳ : ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಇವರು ನಡೆಸಿದ ಭರತನಾಟ್ಯ ಜೂನಿಯರ್ ವಿಭಾಗದಲ್ಲಿ ಕಲಾನಿಕೇತನ ನಾಟ್ಯ ಶಾಲೆ ಬಿ.ಸಿ.ರೋಡ್ ಇಲ್ಲಿನ ವಿದ್ಯಾರ್ಥಿನಿ ಅನನ್ಯಾ.ಜೆ.ಕುಂದರ್ ಶೇಕಡಾ 86…
ಮುಂಬಯಿ ಮಹಾನಗರದ ಪರೇಲ್ ಲಾಲ್ಭಾಗ್ ಅಲ್ಲಿನ ಗಣೇಶ್ ಲೇನ್ ಮಂಡಳದಲ್ಲಿ ಪೂಜೆಗೆ ಸಿದ್ಧಗೊಂಡು ನಿಂತಿರುವ ಮುಂಬಯಿಚಾ ರಾಜಾ ವಿನಾಯಕ.
ಜಮೀನು ಸಮತಟ್ಟು ಕಾಮಗಾರಿ ಸ್ಥಗಿತಗೊಳಿಸಿದ ಕಂದಾಯ ಇಲಾಖೆ ಬಂಟ್ವಾಳ:ತಾಲ್ಲೂಕಿನ ಬಡಗಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಟ್ಟಾಜೆ ಎಂಬಲ್ಲಿ ಸ.ನಂ.210ರಲ್ಲಿ 9.31 ಎಕ್ರೆ ಸರ್ಕಾರಿ ಜಮೀನನ್ನು ಇಲ್ಲಿನ ಗ್ರಾಮ…
ಮಹಿಳಾ ಮೋರ್ಚಾ ಪುತ್ತೂರು ಇದರ ವತಿಯಿಂದ ಮುಷ್ಟಿ ಅಕ್ಕಿ ಯೋಜನೆಯಡಿಯಲ್ಲಿ 12ಕ್ವಿಂಟಾಲ್ 55 ಕಿಲೋ ಮುಷ್ಟಿ ಅಕ್ಕಿಯನ್ನು ಸಂಗ್ರಹಿಸಿ ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಇಲ್ಲಿಗೆ ನೀಡಲಾಯಿತು. ವಿವೇಕಾನಂದ…
ಬಂಟ್ವಾಳ :ಮೂರ್ತೆದಾರರ ಸೇವಾ ಸಹಕಾರಿ ಸಂಘ (ನಿ.)ಶಂಭೂರು 2016-17ನೇ ಸಾಲಿನ ವಾರ್ಷಿಕ ಮಹಾಸಭೆ ಆ.13ರಂದು ಸಂಘದ ಕಛೇರಿಯಲ್ಲಿ ಸಂಘದ ಅಧ್ಯಕ್ಷ ಪುರುಷೋತ್ತಮ ಸಾಲ್ಯಾನ್ ಅಧ್ಯಕ್ಷತೆಯಲ್ಲಿ ಜರಗಿತು. ಅಧ್ಯಕರು…
ಆನಂದಾಶ್ರಮ ಸೇವಾ ಟ್ರಸ್ಟ್ (ರಿ) ಪುತ್ತೂರು, ಶ್ರೀರಾಮ ವಿದ್ಯಾಸಂಸ್ಥೆಗಳು, ಪ್ರಾಥಮಿಕಆರೋಗ್ಯಕೇಂದ್ರ ಬಾಳ್ತಿಲ ಇದರ ವತಿಯಿಂದಜಿಲ್ಲಾಅಂಧತ್ವ ನಿವಾರಣಾಸಂಸ್ಥೆ ಮಂಗಳೂರು, ಜಿಲ್ಲಾ ಸಂಚಾರಿ ನೇತ್ರಘಟಕ ಹಾಗೂ ಮಂಗಳೂರಿನ ಖ್ಯಾತಜಿಲ್ಲಾಸ್ಪತ್ರೆ ಹಾಗೂ…
ಶ್ರೀರಾಮ ವಿದ್ಯಾಕೇಂದ್ರಕಲ್ಲಡ್ಕ ಸಂಚಾಲಿತ ನರಿಕೊಂಬುಕೊಪ್ಪಲಕೋಡಿ ಎಂಬಲ್ಲಿ ಸರಸ್ವತಿ ಶಿಶುಮಂದಿರದ ನೂತನಕಟ್ಟಡವನ್ನು ದಿನಾಂಕ 24.08.2017ರಂದು ಶ್ರೀ ಪದ್ಮನಾಭರೆಡ್ಡಿ, ಬೆಂಗಳೂರು ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕಇವರು ದೀಪ ಬೆಳಗಿಸಿ…