ಗುರುಪುರ ಪೇಟೆಯಲ್ಲಿ ಆಗಸ್ಟ್ 23ರಂದು ಐಡಿಯಾ 4ಜಿ ಸೇವೆ ಉದ್ಘಾಟನೆಗೊಂಡಿತು. ಈ ಸಂದರ್ಭದಲ್ಲಿ ಬಸ್ ನಿಲ್ದಾಣದ ಬಳಿ ಆಯೋಜಿಸಲಾಗಿದ್ದ ಸರಳ ಸಮಾರಂಭದಲ್ಲಿ ಐಡಿಯಾ ಅಧಿಕಾರಿಗಳಾದ ಜಯರಾಮ ಶೆಟ್ಟಿ, ಶಫೀಕ್ ಅಹಮ್ಮದ್, ಜಿ ಪಂ ಸದಸ್ಯ ಯು ಪಿ ಇಬ್ರಾಹಿಂ, ತಾ ಪಂ ಸದಸ್ಯ ಸಚಿನ್ ಅಡಪ, ಗ್ರಾ ಪಂ ಸದಸ್ಯ ಸದಾಶಿವ ಶೆಟ್ಟಿ ಇದ್ದರು.idea-3

By suddi9

Leave a Reply

Your email address will not be published. Required fields are marked *