ನಾಗರಪಂಚಮಿ ಆಚರಣೆ
ವಿಟ್ಲ ಶ್ರೀ ಅಯ್ಯಪ್ಪ ದೇವಸ್ಥಾನದ ಸಾಗ ದೇವರ ಕಟ್ಟೆಯಲ್ಲಿ ನಾಗರ ಪಂಚಮಿ ಕ್ಷೀರಾಭಿಷೇಕ.
SUDDI9 MEDIA NETWORK
ವಿಟ್ಲ ಶ್ರೀ ಅಯ್ಯಪ್ಪ ದೇವಸ್ಥಾನದ ಸಾಗ ದೇವರ ಕಟ್ಟೆಯಲ್ಲಿ ನಾಗರ ಪಂಚಮಿ ಕ್ಷೀರಾಭಿಷೇಕ.
ವಿಟ್ಲ ಶ್ರೀ ಅನಂತೇಶ್ವರ ದೇವಸ್ಥಾನದ ಓಕುಳಿಕಟ್ಟೆಯಲ್ಲಿ ನಾಗದೇವರಿಗೆ ನಾಗರ ಪಂಚಮಿ ಅಭಿಷೇಕ
ಉಡುಪಿ: ಮಣಿಪಾಲ ಮಾಧವ ಪೈ ಸ್ಮಾರಕ ಕಾಲೇಜು ಇದರ ಎನ್.ಎಸ್.ಎಸ್,ರೋವರ್ಸ್ ರೇಂಜರ್ಸ್ ಮತ್ತು ಯುವ ರೆಡ್ ಕ್ರಾಸ್ ಘಟಕ ಇದರ ವತಿಯಿಂದ ಸರಳೇಬೆಟ್ಟು ವಿಜಯ ನಗರದಲ್ಲಿ ಭತ್ತದ…
ಉಡುಪಿ : ಕಲ್ಯಾಣಪುರ ಕೋಸ್ಮೋ ಸಿಟಿ ಘಟಕದ ವತಿಯಿಂದ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ವಿದ್ಯಾರ್ಥಿಗಳಿಗೆ ಎಂಪವರಿಂಗ್ ಯೂತ್ ತರಬೇತಿ ಕಾರ್ಯಕ್ರಮ ಜುಲ್ಯೆ.24 ರಂದು ನಡೆಯಿತು.ಕಾರ್ಯಕ್ರಮವನ್ನು ವಲಯಾದ್ಯಕ್ಷ ಸಂತೋಷ್…
ಉಡುಪಿ: ಮಲಬಾರ್ ಗೋಲ್ಡ್ ವತಿಯಿಂದ ಪೆರ್ಡೂರು ಪರಿಸರದಲ್ಲಿ ವಿವಿಧ ಹಣ್ಣಿನ ಸಸ್ಯಗಳನ್ನು ಜುಲ್ಯೆ.13 ರಮದು ನಾಟಿ ಮಾಡಲಾಯಿತು.ಈ ಸಂದಬ್ದಲ್ಲಿ ಹೆಬ್ರಿ ರಾಘವೇಂದ್ರ ಆಸ್ಪತ್ರೆಯ ಡಾ||ಭಾರ್ಗವಿ ಐತಾಳ್,ಮಲಬಾರ್ ಗೋಲ್ಡ್…
ಗುರುಪುರ : ತುಳುನಾಡಲ್ಲಿ ಆಟಿ ಅಮಾವಾಸ್ಯೆ ಬಳಿಕ ನಾಗರ ಪಂಚಮಿ, ಅಷ್ಟಮಿ, ಚೌತಿ…..ಹೀಗೆ ಒಂದರ ನಂತರ ಒಂದಂತೆ ವಾರ್ಷಿಕ ಹಬ್ಬಗಳು ಬರುತ್ತಿರುತ್ತವೆ. ಇಂದು ಜಿಲ್ಲೆಯ ನಿರ್ಜನ ಗುಡ್ಡ…
ಬಿ.ಸಿ ರೋಡ್ ನಗರದ ಹೃದಯಭಾಗದಲ್ಲಿರುವ ಶ್ರಿ ರಕ್ತೇಶ್ವರಿ ದೇವಾಲಯದ ನಾಗಸನ್ನಿದಿಯಲ್ಲಿ ನಾಗರಪಂಚಮಿ ಆಚರಣೆ ನಡೆಯಿತು. ನೂರಾರುಇ ಭಕ್ತರು ನಾಗದೇವನಿಗೆ ಸೀಯಾಳಾಭಿಷೇಕ ಮಾಡಿ ಪುನೀತರಾದರು. ದೇವಾಲಯದ ಅರ್ಚಕವೃಂದದ ನೇತೃತ್ವದಲ್ಲಿ…
ಕೋಲಾರ: ಡೆಂಗ್ಯೂ ಜ್ವರಕ್ಕೆ ತುತ್ತಾಗಿ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಸಚಿವ, ಶಾಸಕ ವರ್ತೂರ್ ಪ್ರಕಾಶ್ ಅವರ ಪತ್ನಿ ಶ್ಯಾಮಲಾ(40) ಬುಧವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ…
ನವದೆಹಲಿ: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎನ್ ಧರಂ ಸಿಂಗ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು, ಧರಂ ಸಿಂಗ್ ಅವರ ಸಾವಿನ ದುಃಖವನ್ನು ತಡೆಯುವ…
1999ರ ಕಾರ್ಗಿಲ್ ಕದನದ ಸಂದರ್ಭದಲ್ಲಿ ಇಸ್ರೇಲ್ ದೇಶದ ನೆರವನ್ನು ಭಾರತ ಮರೆಯಲು ಸಾಧ್ಯವೇ ಇಲ್ಲ…ಯುದ್ಧದ ಸಂದರ್ಭದಲ್ಲಿ ಭಾರತದ ಶಸ್ತ್ರಾಸ್ತ್ರ ದಾಸ್ತಾನು ಖಾಲಿಯಾಗುವ ಭೀತಿ ಎದುರಾಗುತ್ತಿದ್ದಂತೆಯೇ ಇಸ್ರೇಲ್ ನೆರವಿನ…
ಬೆಂಗಳೂರು: ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ಮುಖಂಡ ಧರಂ ಸಿಂಗ್(80) ಹೃದಯಾಘಾತದಿಂದ ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಧರಂ ಸಿಂಗ್ ಬೆಂಗಳೂರಿನ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ…
ಬಂಟ್ವಾಳ: ಬಿಸಿರೋಡಿನ ಶ್ರೀ ಚಂಡಿಕಾಪರಮೇಶ್ವರೀದೇವಿ ದೇವಸ್ಥಾನದಲ್ಲಿ ಶ್ರೀ ನಾಗ ದೇವರಿಗೆ ನಾಗರಪಂಚಮಿಯ ಅಂಗವಾಗಿ ನಾಗತಂಬಿಲ, ಸಿಯಾಳ ಅಭಿಷೇಕ ಮತ್ತು ವಿಶೇಷ ಪೂಜೆ ನಡೆಯಿತು.
ಮಂಗಳೂರು: ಮನಪಾವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸುವ ಮತ್ತು ಇಲ್ಲಿ ಎಲ್ಲೆಡೆ ಗೋಚರಿಸುತ್ತಿರುವ ಸಹಸ್ರಾರು ಸಮಸ್ಯೆಗಳಿಗೆ ತೆರೆ ಎಳೆಯಲು ಆಪ್ ಮುಂದಾಗಿದೆ. ಈ ನಿಟ್ಟಿನಲ್ಲಿ ಪ್ರಯುಕ್ತ ಆಮ್ ಆದ್ಮಿ ಪಕ್ಷ…
ಉಡುಪಿ :ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ರೋಟರಿ ಮಲ್ಪೆ ಕೊಡವೂರು ವತಿಯಿಂದ ಜೂಲೈ 26 ರಂದು ಸಂಜೆ 5.30 ಕ್ಕೆ ನಿವೃತ್ತ ಯೋಧ ಶ್ರೀ.ಶ್ರೀಧರ ಪೂಜಾರಿ ಯವರನ್ನು…