ವಿಟ್ಲ ಲಯನ್ಸ್ ಕ್ಲಬ್‍ಗೆ ಪ್ರಥಮ ಸ್ಥಾನ ಮತ್ತು ಕ್ಲಬ್ ಅಧ್ಯಕ್ಷ ಸುದರ್ಶನ ಪಡಿಯಾರ್ ರವರಿಗೆ ಉತ್ತಮ ಅಧ್ಯಕ್ಷ ಪ್ರಶಸ್ತಿ
ಮಂಗಳೂರು: ಮಂಗಳೂರಿನಲ್ಲಿ ನಡೆದ ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆಗಳ ಒಕ್ಕೂಟ ಲಯನ್ಸ್ ಜಿಲ್ಲೆ 317 ಡಿ ಇದರ ಸೆಂಟೆನಿಯಲ್ ಅವಾರ್ಡಿ ನೈಟ್ ಕಾರ್ಯಕ್ರಮದಲ್ಲಿ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ…
