• ಬಂಟ್ವಾಳ : ದ.ಕ.ಜಿಲ್ಲಾ ಪಂ.ಮಾದರಿ ಹಿ.ಪ್ರಾ.ಶಾಲೆ ತುಂಬೆ ಇದರ 2017-18ನೇ ಸಾಲಿನ ಉಚಿತ ಸೈಕಲ್ ವಿತರಣೆ ಕಾರ್ಯಕ್ರಮವು ಶಾಲಾ ಆವರಣದಲ್ಲಿ ಜರಗಿತು. ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯ ರವೀಂದ್ರ ಕಂಬಳಿ, ಗ್ರಾ.ಪಂ.ಅಧ್ಯಕ್ಷೆ ಹೇಮಲತಾ ಪೂಜಾರಿ, ತಾ.ಪಂ.ಸದಸ್ಯ ಗನೇಶ್ ಸುವರ್ಣ, ಗ್ರಾ.ಪಂ.ಉಪಾಧ್ಯಕ್ಷ ಪ್ರವೀಣ್ ಬಿ. ತುಂಬೆ, ಗ್ರಾ.ಪಂ.ಸದಸ್ಯೆ ಹರಿಣಾಕ್ಷಿ, ಎಸ್.ಡಿ.ಎಂ.ಸಿ.ಅಧ್ಯಕ್ಷ ಅಶೋಕ್ ಕೆ., ಮುಖ್ಯ ಶಿಕ್ಷಕಿ ಯಮುನಾ, ಸಹಶಿಕ್ಷಕಿಯರಾದ ವೀಣಾ , ಪ್ರಮೀಳಾ ಹಾಗೂ ಎಸ.ಡಿ.ಎಂ.ಸಿ ಸರ್ವ ಸದಸ್ಯರು , ಹೆತ್ತವರು, ಪೋಷಕರು ಉಪಸ್ಥಿತರಿದ್ದರುKAR_6341

By suddi9

Leave a Reply

Your email address will not be published. Required fields are marked *