Month: July 2017

ವಾಮಂಜೂರು: ಸೈಂಟ್‍ರೈಮಂಡ್ಸ್ ಪದವಿ ಪೂರ್ವಕಾಲೇಜು ಹಾಗೂ ಸೈಂಟ್‍ರೈಮಂಡ್ಸ್‍ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಶಿಕ್ಷಕ –ರಕ್ಷಕ ಸಂಘದ ವಾರ್ಷಿಕ ಮಹಾಸಭೆಯುಕಾಲೇಜು ಸಭಾಭವನದಲ್ಲಿಜರುಗಿತು. ಸಭೆಯಆಧ್ಯಕ್ಷತೆಯನ್ನುಕಾಲೇಜಿನ ಸಂಚಾಲಕರೂ, ಶಿಕ್ಷಕ –ರಕ್ಷಕ ಸಂಘದಅಧ್ಯಕ್ಷರೂಆದ…

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಪಿ.ವಿ. ಮೋಹನ್ ನೇಮಕ

ಎಐಸಿಸಿ ಸದಸ್ಯರಾದ ಪಿ.ವಿ. ಮೋಹನ್ ಅವರು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಇವರು 37 ವರುಷಗಳಿಂದ ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಕ್ರೀಯರಾಗಿದ್ದಾರೆ.…

ಉರ್ವ ಬಂಟರ ಸಂಘದಿಂದ ಆಟಿದಕೂಟ

ಉರ್ವ :ತುಳು ಭಾಷೆ, ತುಳುನಾಡಿನ ಸಂಸ್ಕೃತಿ ಹಾಗೂ ಇಲ್ಲಿನ ವಿಶಿಷ್ಟ ಪರಂಪರೆಯನ್ನು ಪ್ರೀತಿಸಿ, ಪೋಷಿಸುವ ನಿಟ್ಟಿನಲ್ಲಿ ಬಂಟ ಸಮಾಜಎಲ್ಲ ಸಮುದಾಯಗಳಿಗಿಂತ ಮುಂಚೂಣಿಯಲ್ಲಿದೆಎಂದುತುಳು ಭಾಷಾ ವಿದ್ವಾಂಸ ಹಾಗೂ ನಿವೃತ್ತ…

ನಂದಾವರ ಶ್ರೀ ಶಂಕರ ನಾರಾಯಣ ವಿನಾಯಕ ದುರ್ಗಾಂಬಾ ಕ್ಷೇತ್ರದಲ್ಲಿ ಜು.27ರಂದು ನಾಗರಪಂಚಮಿ

ಬಂಟ್ವಾಳ : ಶ್ರೀ ಶಂಕರ ನಾರಾಯಣ ವಿನಾಯಕ ದುರ್ಗಾಂಬಾ ಕ್ಷೇತ್ರ ನಂದಾವರ ದೇವಸ್ಥಾನದಲ್ಲಿ ಜು 27ರಂದು ನಾಗರಪಂಚಮಿ ಪ್ರಯುಕ್ತ ಹಾಲೆರೆಯುವ ಕಾರ್ಯ ಜರಗಲಿದೆ. ವಿಶೇಷ ಪೂಜೆ, ನಾಗತಂಬಿಲ…

ಪ್ರದೀಪ್ತ ಸಾಂಸ್ಕತಿಕ ಸಂಘ ಉದ್ಘಾಟನೆ

ಬಂಟ್ವಾಳ: :ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದ 2017-18 ನೇ ಸಾಲಿನ ಪ್ರದೀಪ್ತ ಸಾಂಸ್ಕøತಿಕ ಸಂಘದಉದ್ಘಾಟನೆಯನ್ನುವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯ ಪುತ್ತೂರುಇದರಉಪನ್ಯಾಸಕಿಡಾ| ಶೋಭಿತಾ ಸತೀಶ್‍ಉದ್ಘಾಟಿಸಿ, ಈ ವಿದ್ಯಾಸಂಸ್ಥೆಯುಭಾರತೀಯ ಸಂಸ್ಕಾರದ ತಳಹದಿಯನ್ನು ಹೊಂದಿದೆಎಂದುಅಭಿಪ್ರಾಯ…

ಅಮೃತಸಂಜೀವಿನಿ ಎನ್ನುವ ಸೇವಾ ಸಂಸ್ಥೆಯಿಂದ ಹಲವಾರು ಕುಟುಂಬಗಳಿಗೆ ಸಹಾಯಧನ

ಸಮಾಜದಲ್ಲಿ ಏನಾದರೂ ಒಂದು ಬದಲಾವಣೆ ತರಬೇಕು ತಾನು ತನ್ನದು ಎಂದು ಬದುಕುವವರ ಮುಂದೆ ಪರರ ಸೇವೆಗಾಗಿ ಬದುಕನ್ನು ಮೀಸಲಿಡಬೇಕು ಎನ್ನುವ ದೃಡ ಸಂಕಲ್ಪದೊಂದಿಗೆ ಹುಟ್ಟಿಕೊಂಡ ಅಮೃತಸಂಜೀವಿನಿ ಎನ್ನುವ…

ರಮಾನಾಥ ರೈ ಅವರಿಗೆ ಗ್ರಹಖಾತೆ

ಬಂಟ್ವಾಳ: ಡಾ.ಪರಮೇಶ್ವರ್ ಅವರಿಂದ ತೆರವಾದ ಗೃಹಸಚಿವ ಸ್ಥಾನಕ್ಕೆ ಬಂಟ್ವಾಳ ಶಾಸಕ,ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ನೇಮಕವಾಗುವುದು ಖಚಿತವಾಗಿದೆ.ಮಂಗಳವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಅರಣ್ಯ…

ಭಾರತೀಯ ಜೀವವಿಮಾ ನಿಗಮದ ಆಮಆದ್ಮಿ ಯೋಜನೆಯ ಪರಿಹಾರ ವಿತರಣೆ

ಬಂಟ್ವಾಳ: ಸೇವೆಯೆಂಬುದು ಕೇವಲ ಒಂದು ದಿನದ ತೋರ್ಪಡಿಕೆ ಮಾತ್ರವಲ್ಲ. ಅದು ಸಮಾಜದ ಏಳಿಗೆಗಾಗಿ ನಿರಂತರ ಬೆಳಗುತ್ತಿರುವ ಜ್ಯೋತಿಯಾಗಿರಬೇಕು ಈ ರೀತಿಯ ಸ್ವಾರ್ಥ ರಹಿತ ಸೇವೆಯನ್ನು ಸೇವಾಂಜಲಿಯ ಮೂಲಕ…

ಯುವವಾಹಿನಿ (ರಿ) ಬಂಟ್ವಾಳ ತಾಲೂಕು ಘಟಕದ ಆಶ್ರಯದಲ್ಲಿ ನೂತನ ಮನೆ ಹಸ್ತಾಂತರ

ಬಂಟ್ವಾಳ : ಮಹಾ ಮಾನತಾವಾದದ ಮೇರು ಸಂದೇಶ ಜಗತ್ತಿಗೆ ಸಾರಿದ ಬ್ರಹ್ಮಶ್ರೀ ನಾರಾಯಣ ಗುರುಗಳು ಮಾನವ ಜನಾಂಗಕ್ಕೆ ಹೊಸ ದಾರಿ ತೋರಿದವರು. ಸಮಾಜದ ಒಳಿತಿಗಾಗಿ ದುಡಿದವರು. ಅವರ…

ಅಮ್ಟಾಡಿ ಗ್ರಾಮಸ್ಥರಿಂದ ಮೆಸ್ಕಾಂ ಅಧಿಕಾರಿಗಳಿಗೆ ತೀವ್ರ ತರಾಟೆ

ಬಂಟ್ವಾಳ: ಪೋನ್ ಮಾಡಿದ್ರೆ ರಿಸೀವ್ ಮಾಡಲ್ಲ, ಹೈಟೆನ್ಷನ್ ವಿದ್ಯುತ್ ತಂತಿಗಳೆಲ್ಲಾ ಕೈಗೆಟಕುವ ಸ್ಥಿತಿಯಲ್ಲಿದೆ, ಕೇವಲ ಬಂದು ನೋಡಿ ಹೋಗುತ್ತಿರಿ, ಏನು ಕ್ರಮ ಕೈಗೊಳ್ಳುತ್ತಿಲ್ಲ, ಕಳೆದ ಗ್ರಾಮ ಸಭೆಯಲ್ಲಿ…

ವಾಮಂಜೂರು ಮಾಜಿ ರೌಡಿ ಶಿಟರ್ ಬರ್ಬರ ಹತ್ಯೆ

ಕೈಕಂಬ:ವಾಮಂಜೂರಿನ ಪವನ್ ಎಂಬ ಯುವಕನನ್ನು ದುಷ್ಕರ್ಮಿಗಳು ಮಂಗಳವಾರ ತಲವಾರಿನಿಂದ ಕಡಿದು ಕೊಲೆ ಮಾಡಲಾಗಿದೆ. ಪವನ್ ತಂದೆ ವಾಮಂಜೂರು ರೋಹಿ 8 ವರ್ಷದ ಹಿಂದೆ ವಾಮಂಜೂರಿನಲ್ಲಿ ಹಾಡುಹಾಗಲೇ ಕೊಲೆಯಾಗಿದ್ದ.…