ಉಡುಪಿ :ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ರೋಟರಿ ಮಲ್ಪೆ ಕೊಡವೂರು ವತಿಯಿಂದ ಜೂಲೈ 26 ರಂದು ಸಂಜೆ 5.30 ಕ್ಕೆ ನಿವೃತ್ತ ಯೋಧ ಶ್ರೀ.ಶ್ರೀಧರ ಪೂಜಾರಿ ಯವರನ್ನು ಅವರ ಸ್ವಗ್ರಹ ಹಿರಿಯಡ್ಕದಲ್ಲಿ ಪೂವ೯ ಗವನ೯ರ್ ನಾರಾಯಣ ಉಸ್ಥಿತಿಯಲ್ಲಿ ಸನ್ಮಾನಿಸಲಾಯಿತು.
SUDDI9 MEDIA NETWORK