ಬಿ.ಸಿ ರೋಡ್  ನಗರದ ಹೃದಯಭಾಗದಲ್ಲಿರುವ ಶ್ರಿ ರಕ್ತೇಶ್ವರಿ ದೇವಾಲಯದ ನಾಗಸನ್ನಿದಿಯಲ್ಲಿ ನಾಗರಪಂಚಮಿ ಆಚರಣೆ ನಡೆಯಿತು. ನೂರಾರುಇ ಭಕ್ತರು ನಾಗದೇವನಿಗೆ ಸೀಯಾಳಾಭಿಷೇಕ ಮಾಡಿ ಪುನೀತರಾದರು. ದೇವಾಲಯದ ಅರ್ಚಕವೃಂದದ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯ್ತು.1 (1)

2 raktheshwari

By suddi9

Leave a Reply

Your email address will not be published. Required fields are marked *