Month: July 2017

ಶರತ್ ಮಡಿವಾಳ ಮನೆಗೆ ಶಕುಂತಳಾ ಶೆಟ್ಟಿ ಭೇಟಿ

ಬಂಟ್ವಾಳ:ಪುತ್ತೂರು ಶಾಸಕಿ ಶಕುಂತಲಾ ಶೆಟ್ಡಿ ಗುರುವಾರ ಸಂಜೆ ಅರ್.ಎಸ್.ಎಸ್ ಕಾರ್ಯಕರ್ತ ಶರತ್ ಅವರ ನಿವಾಸಕ್ಕೆ ಭೇಟಿ ನೀಡಿ ಹೆತ್ತವರಿಗೆ ಸಾಂತ್ವನ ಹೇಳಿದರು.ಈ ಸಂದರ್ಭ ಶರತ್ ತಾಯಿ ಶಾಸಕಿ…

ಮೊದಲು ನಮ್ಮನ್ನು ನಾವು ತಿಳಿಯುವುದೇ ಜ್ಞಾನ. ನಾವು ಗಳಿಸಿದ ಜ್ಞಾನ ಪಕ್ವಗೊಳ್ಳಬೇಕಾದರೆ ಗುರು ಬೇಕು ತಿರುಮಲೇಶ್ವರ ಪ್ರಶಾಂತ್

ಕಲ್ಲಡ್ಕ :ಮೊದಲು ನಮ್ಮನ್ನು ನಾವು ತಿಳಿಯುವುದೇ ಜ್ಞಾನ. ನಾವು ಗಳಿಸಿದ ಜ್ಞಾನ ಪಕ್ವಗೊಳ್ಳಬೇಕಾದರೆ ಗುರು ಬೇಕು. ವಿದ್ಯಾರ್ಥಿಗೆಗುರುವಿನ ಮೇಲೆ ಗೌರವ ನೀಡುವ, ಸಮರ್ಪಣಾಗುಣಇದ್ದರೆ, ಆತ ಯಶಸ್ಸಿನೆಡೆಗೆ ಸಾಗುತ್ತಾನೆಎಂದು…

ಕೊಳವೆ ಬಾವಿ ಮರುಪೂರಣ ಮಾಹಿತಿ ಹಾಗೂ ಪ್ರಾತ್ಯಾಕ್ಷಿಕೆ

ಬಂಟ್ವಾಳ: ಹಿಂದಿನ ಕಾಲದಲ್ಲಿ ಮಳೆ ನೀರನ್ನು ಅಣೆಕಟ್ಟೆಯಂಥ ನಾನಾ ವಿಧಾನಗಳ ಮೂಲಕ ಸಂಗ್ರಹ ಮಾಡುತ್ತಿದ್ದು, ನೀರಿನ ಸಮಸ್ಯೆ ಅನುಭವಿಸುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಜಲಸಂಪನ್ಮೂಲಗಳನ್ನು ನಿಭಾಯಿಸುವ ಕೆಲಸ ಮಾಡಬೇಕಾಗಿದೆ.…

ತಾಲೂಕು ಜನಜಾಗೃತಿ ವೇದಿಕೆ ಸಭೆ

: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳ ತಾಲೂಕಿನ ಜನಜಾಗೃತಿ ವೇದಿಕೆ ಸಭೆ ಬಂಟ್ವಾಳ ಯೋಜನಾ ಕಚೇರಿಯಲ್ಲಿ ನಡೆಯಿತು.ತಾಲೂಕಿನ ಜನಜಾಗೃತಿ ವೇದಿಕೆ ಅಧ್ಯಕ್ಷ ಪ್ರಕಾಶ ಕಾರಂತ…

ನರಹರಿ ಪರ್ವತದಲ್ಲಿ ಶ್ರಮದಾನ

ಬಂಟ್ವಾಳ: ನರಹರಿ ಪರ್ವತ ಸದಾಶಿವ ದೇವಸ್ಥಾನದಲ್ಲಿ ಜುಲೈ 16ರಂದು ಮಧ್ಯಾಹ್ನ 1 ಗಂಟೆಯಿಂದ ಶ್ರಮಸೇವೆ ಸಂಘಟಿಸಲಾಗಿದೆ.ಪರಿಸರದ ಗ್ರಾಮದ ಯುವಕರು, ಮಹಿಳೆಯರು ಹಾಗೂ ಸಂಘ ಸಂಸ್ಥೆಗಳ ಸದಸ್ಯರು ಭಾಗವಹಿಸಬೇಕೆಂದು…

ನರಹರಿ ಪರ್ವತ ಮಹಾಗಣಪತಿ ನಾಗದೇವರ ಬಾಲಾಲಯ ಪ್ರತಿಷ್ಠೆ

ಬಂಟ್ವಾಳ: ಪುನರ್ ನಿರ್ಮಾಣಕ್ಕೆ ಸಜ್ಜಾಗಿರುವ ಪ್ರಕೃತಿ ರಮಣೀಯ ಶಿವಕ್ಷೇತ್ರ ಶ್ರೀ ನರಹರಿ ಪರ್ವತ ಸದಾಶಿವ ದೇವಸ್ಥಾನದ ಪುನರ್ ನಿರ್ಮಾಣದ ಮಹಾ ಕಾರ್ಯದ ಪ್ರಥಮ ಹಂತವಾಗಿ ದೇವಸ್ಥಾನದ ಮುಖ್ಯ…

ಕಂದೂರು ಶ್ರೀ ಕೃಷ್ಣ ಶಿಶು ಮಂದಿರಕ್ಕೆ ಬಿ.ಯಸ್.ಯಡಿಯೂರಪ್ಪ ಭೇಟಿ

ಬಂಟ್ವಾಳ : ರಾಜ್ಯ ಬಿಜೆಪಿ ಅಧ್ಯಕ್ಷ , ಸಂಸದ ಬಿ.ಯಸ್.ಯಡಿಯೂರಪ್ಪ ಜು. 13ರಂದು ರಾ.ಸ್ವ.ಸಂಘದ ಕಾರ್ಯಕರ್ತ, ದುಷ್ಕರ್ಮಿಗಳಿಂದ ಹತ್ಯೆಯಾದ ಶರತ್ ಮನೆಗೆ ಭೇಟಿ ನೀಡಿದ ಸಂದರ್ಭ ಸಜೀಪಮೂಡ…

ಸೈಂಟ್ ರೇಮಂಡ್ಸ್ ಕಾಲೇಜಿನ ವಿದ್ಯಾರ್ಥಿ ಸಂಘದ ಪದಗ್ರಹಣ:

ಸೈಂಟ್ ರೇಮಂಡ್ಸ್ ಕಾಲೇಜು, ವಾಮಂಜೂರು ಇಲ್ಲಿನ ವಿದ್ಯಾರ್ಥಿ ಸಂಘದ ಉದ್ಭಾಟನೆಯನ್ನು ದಿನಾಂಕ 08-07-2017 ರಂದು ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಲಾಯಿತು. ವಿದ್ಯಾರ್ಥಿ ಸಂಘದ ನಾಯಕ-ನಾಯಕಿಯರು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ…

ಕಲ್ಲಡ್ಕ ಪ್ರಭಾಕರ್‌ ಭಟ್‌ ಬಂಧಿಸಿದ್ರೆ ರಾಜ್ಯಕ್ಕೆ ಬೆಂಕಿ ಬೀಳುತ್ತೆ: ಯಡಿಯೂರಪ್ಪ

ಮಂಗಳೂರು: ಸರ್ಕಾರ ಕುಂಟು ನೆಪ ಹೇಳಿ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಬಂಧಿಸಲು ನೋಡ್ತಿದೆ. ಒಂದು ವೇಳೆ ಪ್ರಭಾಕರ್ ಭಟ್ ಅವರನ್ನು ಬಂಧಿಸಿದ್ರೆ ಇಡೀ ರಾಜ್ಯದಲ್ಲಿ ಬೆಂಕಿ…

ಶರತ್ ನಿವಾಸಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೇಟಿ

ಬಂಟ್ವಾಳ:ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ದಿ.ಶರತ್ ಅವರ ನಿವಾಸಕ್ಕೆ ಗುರುವಾರ ಬೆಳಿಗ್ಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಶರತ್ ಅವರ ತಂದೆ ತನಿಯಪ್ಪ ,ತಾಯಿ ,ಸಹೋದರಿಯರಿಗೆ…

ಹಿಂದೂ ನಾಯಕರ ಮನೆಗೆ ನುಗ್ಗಿ ಬಂಧನ ಮಾಡುವ ಬೆದರಿಕೆ ಖಂಡನಿಯ ಸಂತೋಷ್ ತುಪ್ಪೆಕಲ್ಲು

ಬಂಟ್ವಾಳ :ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರ ನಡೆಯುತ್ತಿರುವ ಕೊಲೆಯತ್ನ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂದಿಸದೇ ನೈಜ ರಾಷ್ಟ್ರ ಚಕ್ರರನ್ನು ದಮನಿಸಲು ಮುಂದಾದ ನಿರ್ಲಜ್ಜ ಸರಕಾರ. ಮುಸ್ಲಿಂಮರ ಚೂರಿ ಇರಿತ…

ಬಂಟ್ವಾಳ ಶರತ್ ಕೊನೆಯಾಸೆಯನ್ನು ಈಡೇರಿಸಲು ತಂದೆಗೆ ಸಾಧ್ಯವಾಗಲಿಲ್ಲ ಇದಕ್ಕೆ ಮುಖ್ಯಮಂತ್ರಿಯೇ ಹೊಣೆ ದ..ಕ.ಜಿಲ್ಲಾ ಬಿಜೆಪಿ ಹಿಂದುಳಿದ ಮೋರ್ಚಾ

ಬಂಟ್ವಾಳ: ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಜುಲೈ 6ರಂದು ರಾತ್ರಿ 12.30ರ ವೇಳೆ ಮೃತಪಟ್ಟಿದ್ದರೂ ಅವರ ಸಾವಿನ ಘೋಷಣೆಯನ್ನು ಜುಲೈ 7ರಂದು ಘೋಷಿಸಿದ ಕಾರಣ ಅಂಗಾಂಗದಾನವನ್ನೂ ಮಾಡಲಾಗಲಿಲ್ಲ.…

ಉಳ್ಳಾಲ ಚೂರಿ ಇರಿತ ನಾಲ್ವರ ಬಂಧನ

ಮಂಗಳೂರು: ಉಳ್ಳಾಲದ ಆಝಾದ್ ನಗರದಲ್ಲಿ ನಡೆದ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.ಜಲಾಲ್, ಜಾಫರ್, ಅರ್ಫಾನ್, ಜುನೈದ್ ಯಾನೆ ಮುಜಾಂಬಿಲ್ ಬಂಧಿತರು. ಸುಳ್ಯ ಪೊಲೀಸರು…

ಬಂಟ್ವಾಳ :ಬಿಜೆಪಿ ವತಿಯಿಂದ 5ಲಕ್ಷ ಸಹಾಯಹಸ್ತ

ಬಂಟ್ವಾಳ :ಬಿಜೆಪಿ ಸ್ಥಾನೀಯ ಸಮಿತಿ ಬಂಟ್ವಾಳ ಮತ್ತು ಸಂಸದ ನಳೀನ್ ಕುಮಾರ್ ವತಿಯಿಂದ ಮೊನ್ನೆ ದುಷ್ಕರ್ಮಿಗಳ ಧಾಳಿಯಿಂದ ಹತನಾದ ಶರತ್ ಇವರ ಕುಟುಂಬದವರಿಗೆ 5ಲಕ್ಷ ರುಪಾಯಿಯ ನೆರವನ್ನು…