Month: June 2017

ರಾಮಮಂದಿರ ನಿರ್ಮಾಣಕ್ಕೆ ಉಡುಪಿಯಲ್ಲಿ ಮುಹೂರ್ತ!?

ಉನ್ನಾವೊ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಎಂದಿನಿಂದ ಆರಂಭಿಸಬೇಕು ಎಂಬುದನ್ನು ಕರ್ನಾಟಕದಲ್ಲಿ ನಿರ್ಧರಿಸಲಾಗುತ್ತದಂತೆ.ನವೆಂಬರ್‌ನಲ್ಲಿ ಉಡುಪಿಯಲ್ಲಿ ನಡೆಯಲಿರೋ ‘ಧರ್ಮ ಸಂಸತ್‌’ ಸಭೆಯಲ್ಲಿ ರಾಮಮಂದಿರ ನಿರ್ಮಾಣದ ದಿನಾಂಕ ನಿಗದಿಪಡಿಸಲಾಗುತ್ತದೆ ಎಂದು…

ಮೋದಿ ಅವಧಿಯಲ್ಲಿ ಮತ್ತೊಂದು ಐತಿಹಾಸಿಕ ಬದಲಾವಣೆ… ನವೆಂಬರ್‌ನಲ್ಲೇ ಬಜೆಟ್‌!

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಆಡಳಿತಾವಧಿಯಲ್ಲಿ ಮತ್ತೊಂದು ಐತಿಹಾಸಿಕ ಬದಲಾವಣೆಗೆ ಯೋಜನೆ ರೂಪುಗೊಳ್ಳುತ್ತಿದೆ ಎಂದು ತಿಳಿದು ಬಂದಿದೆ.ದೇಶದಲ್ಲಿ 150 ವರ್ಷಗಳಿಂದ ಏಪ್ರಿಲ್‌ 1ರಿಂದ ಮಾರ್ಚ್‌ 31ವರೆಗಿನ ಅವಧಿಯನ್ನು…

ಕೊಯಿಲ: ಸರ್ಕಾರಿ ಪ್ರೌಢಶಾಲೆಯಲ್ಲಿ ಗ್ರಾಮೀಣ ರೋಟರಿ ಸಮುದಾಯ ದಳ ರಚನೆ

ಬಂಟ್ವಾಳ:ಇಲ್ಲಿನ ಕೊಯಿಲ ಸರ್ಕಾರಿ ಪ್ರೌಢಶಾಲೆಯಲ್ಲಿ ಗ್ರಾಮೀಣ ರೋಟರಿ ಸಮುದಾಯ ದಳ ಇದರ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಶನಿವಾರ ನಡೆಯಿತು. ನೂತನ ಅಧ್ಯಕ್ಷರಾಗಿ ಮುಖ್ಯಶಿಕ್ಷಕ ಸುಧೀರ್ ಜಿ., ಉಪಾಧ್ಯಕ್ಷರಾಗಿ…

ಬಂಟ್ವಾಳ ತಾಲೂಕು ನಿಷೇಧಾಜ್ಞೆಗೆ ಒಂದು ತಿಂಗಳು ಪೊಲೀಸ್ ಸರ್ಪಗಾವಲಿನಲ್ಲಿ ಗಲಭೆ ಪೀಡಿತ ಪ್ರದೇಶ

ಬಂಟ್ವಾಳ,: ದಕ್ಷಿಣ ಕನ್ನಡ ಜಿಲ್ಲೆಯ ಅತೀ ಕೋಮು ಸೂಕ್ಷ್ಮ ಪ್ರದೇಶ ಎಂಬ ಕುಖ್ಯಾತಿಗೆ ಒಳಗಾಗಿರುವ ಬಂಟ್ವಾಳ ತಾಲೂಕಿನಾದ್ಯಂತ ಸೆಕ್ಷನ್ 144 ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಸೋಮವಾರಕ್ಕೆ ಒಂದು…

ಅಶ್ರಫ್ ಕಲಾಯಿ ಮನೆಗೆ ಸಚಿವ ರೈ ಭೇಟಿ ನಾಗರಿಕರಿಂದ ತಿರುಗಿ ನಿಂತು ವಿನೋತನ ಪ್ರತಿಭಟನೆ

ಬಂಟ್ವಾಳ, : ಇತ್ತೀಚೆಗೆ ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಯಾದ ಎಸ್‍ಡಿಪಿಐ ಮುಖಂಡ ಮುಹಮ್ಮದ್ ಅಶ್ರಫ್ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಭೇಟಿ ನೀಡಿದ ಸಂದರ್ಭದಲ್ಲಿ ಇಲ್ಲಿನ…

ಆಭಾವಿಪ : ಪ್ರತಿನಿಧಿಗಳ ಆಯ್ಕೆ

ಮಂಗಳೂರು: ವಿಶ್ವದಲ್ಲೇ ಅತೀ ದೊಡ್ಡ ವಿದ್ಯಾರ್ಥಿ ಸಂಘಟನೆ ಎಂದು ಗುರುತಿಸಲ್ಪಟ್ಟಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್ ಇದರ ಕರ್ನಾಟಕ ವಿಭಾಗ ಮಟ್ಟದ ಅಭ್ಯಾಸವರ್ಗ ಶ್ರವಣಬೆಳಗೋಳದಲ್ಲಿ ಇತ್ತೀಚೆಗೆ ನಡೆಯಿತು.ಕೊಡಗು…

ಆರನೇ ಅಖಿಲ ಭಾರತೀಯ ಹಿಂದೂ ಅಧಿವೇಶನ ಸಾಮಾಜಿಕ ಅನ್ಯಾಯದ ವಿರುದ್ಧ ಹೋರಾಟ ! ಹಿಂದೂ ರಾಷ್ಟ್ರ ಸ್ಥಾಪನೆಯ ಮೊದಲ ಹೆಜ್ಜೆ !

ಗೋವಾ :ಇಂದಿನ ಹಿಂದೂ ಸಮಾಜದ ಎದುರು ಗೋರಕ್ಷಣೆ, ಲವ್ ಜಿಹಾದ್, ಮತಾಂತರ ಮುಂತಾದ ಅನೇಕ ಸಮಸ್ಯೆಗಳಿದ್ದು, ಅದಕ್ಕಾಗಿ ಪ್ರತಿಯೊಬ್ಬರೂ ಅವರವರ ಮಟ್ಟದಲ್ಲಿ ಪ್ರಯತ್ನಿಸುತ್ತಿದ್ದಾರೆ. ಆದರೆ ಅದು ಸೀಮಿತವಾಗಿದ್ದು,…

ಮಂಗಳಾ ಫ್ರೆಂಡ್ಸ್ ಸರ್ಕಲ್ ಇದರ ಅಧ್ಯಕ್ಷರಾಗಿ ಭಾಸ್ಕರ ಕುಲಾಲ್ ಬಿ.ಸಿ.ರೋಡು ಆಯ್ಕೆ

ಬಿ.ಸಿ.ರೋಡು : ಮಂಗಳಾ ಫ್ರೆಂಡ್ಸ್ ಸರ್ಕಲ್ ಅಲೆತ್ತೂರು ಬಿ.ಸಿ.ರೋಡು ಇದರ 35ನೇ ವಾರ್ಷಿಕ ಮಹಾಸಭೆಯು ಆದಿತ್ಯವಾರ ನಡೆಯಿತು. ಸತೀಶ್ ಕುಮಾರ್, ನಾರಾಯಣ ಗಟ್ಟಿ ಅಲೆತ್ತೂರು ಉಪಸ್ಥಿತರಿದ್ದರು. 2017-18ನೇ…

ಅಮೃತ ಸಂಜೀವಿನಿ ಸಹಾಯಹಸ್ತ

ಮಂಗಳೂರು : ಮನುಷ್ಯ ಬೆಳೆದಂತೆ ಮನುಷ್ಯನ ಭಾವನೆಗಳು, ಆಸೆಗಳು ಬೆಳೆಯುತ್ತವೆ. ಅವನ ಆ ಆಸೆಗಳು ಭಾವನೆಗಳು ಮುಂದಕ್ಕೆ ಅವನು ಪ್ರಖ್ಯಾತಿ ಅಥವಾ ಕುಖ್ಯಾತಿ ಪಡೆಯಲು ಸಹಕಾರವಾಗುತ್ತದೆ.ಹೀಗೆ ಅಶಕ್ತರ…

ಜೆಪಿ ಹೆಗ್ಡೆ ಬೆಂಬಲಿಗ ರಜತ್ ರಾಮ್ ಮೋಹನ್ ಬಿಜೆಪಿ ಸೇರ್ಪಡೆ

ಕಾರ್ಕಳ : ಜಯಪ್ರಕಾಶ್ ಹೆಗ್ಡೆ ಯವರ ಬೆಂಬಲಿಗ, ಯುವ ಕಾಂಗ್ರೆಸ್ ನ ಮಾಜಿ ಕಾರ್ಯದರ್ಶಿ, ಗ್ರಾಮ ಪಂಚಾಯತ್ ಸದಸ್ಯ “ರಜತ್ ರಾಮ್ ಮೋಹನ್ ಸೇರಿದಂತೆ ಹಲವಾರು ಯುವಕರು…

ಚಿನ್ನದ ಧ್ವಜಸ್ತಂಭಕ್ಕೆ ಪಾದರಸ ಸುರಿದು ಅನಾಚಾರ…ಶಬರಿಮಲೈ ದೇಗುಲದಲ್ಲಿ ಅಪಚಾರ

ತಿರುವನಂತಪುರಂ: ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಹೊಸದಾಗಿ ನಿರ್ಮಿಸಲಾಗಿದ್ದ ‘ಪಂಚವರ್ಗತಾರ’ ಚಿನ್ನ ಲೇಪಿತ ಧ್ವಜಸ್ತಂಭಕ್ಕೆ ಕೆಲ ಕಿಡಿಗೇಡಿಗಳು ಹಾನಿ ಮಾಡಿದ್ದಾರೆ.ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆವರಣದಲ್ಲಿ…

ದನ ಕಡಿಯುತ್ತಿದ್ದವರ ಮೇಲೆ ಹಲ್ಲೆ: ಐವರ ಬಂಧನ

ಮಂಗಳೂರು: ಇಲ್ಲಿನ ಪಜೀರ್ ಅಡ್ಕ ಎಂಬಲ್ಲಿ ದನ ಕಡಿದು ಮಾಂಸ ಮಾಡುತ್ತಿದ್ದವರ ಮೇಲೆ ಮಾಹಿತಿ ತಿಳಿದು ದಾಳಿ ನಡೆಸಿದ್ದ ಬಜರಂಗದಳದ ಕಾರ್ಯಕರ್ತರು ಮಾರಕಾಯುಧದಿಂದ ಹೊಡೆದು ಹಲ್ಲೆ ನಡೆಸಿದ್ದಾರೆ…

ಬಂಟ್ವಾಳ: ಸಂಭ್ರಮದ ರಂಝಾನ್ ಹಬ್ಬ ಆಚರಣೆ

ಬಂಟ್ವಾಳ:ತಾಲ್ಲೂಕಿನಾದ್ಯಂತ ಒಂದು ತಿಂಗಳ ವೃತಾಚರಣೆ ಬಳಿಕ ಭಾನುವಾರ ದಿನವಿಡೀ ಸುರಿದ ಧಾರಾಕಾರ ಮಳೆಯ ನಡುವೆಯೂ ಮುಸ್ಲಿಮರು ಸಂಭ್ರಮ ಸಡಗರದಿಂದ ರಂಝಾನ್ ಹಬ್ಬ ಆಚರಿಸಿಕೊಂಡರು.ಇಲ್ಲಿನ ವಿವಿಧ ಮಸೀದಿಗಳಲ್ಲಿ ಭಾನುವಾರ…