ಉಡುಪಿ : ನವ್ಯ ಚೇತನ ಶಿಕ್ಷಣ ಮತ್ತು ಸಂಶೋಧನೆ ಟ್ರಸ್ಟ್ ಮಣಿಪಾಲ ಮತ್ತು ಮಲಬಾರ್ ಗೋಲ್ಡ್ ಇದರ ವತಿಯಿಂದ ಕಲ್ಯಾಣಪುರ ನಾರಾಯಣ ರಾವ್ ರವರ ಮನೆಯ ಹತ್ತಿರ ವಿವಿಧ ಬಗೆಯ ಸಸ್ಯಗಳನ್ನು ಜೂನ್.25 ರಂದು ನಾಟಿ ಮಾಡಲಾಯಿತು.

IMG_20170625_195728
ಈ ಸಂದಭ೯ದಲ್ಲಿ ನಾರಾಯಣ ರಾವ್, ಟ್ರಸ್ಟ್ ಅಧ್ಯಕ್ಷ ಡಾ.ಶಿವಾನಂದ ನಾಯಕ್, ಮಲಬಾರ್ ಗೋಲ್ಡ್ ಅಧಿಕಾರಿ ರಾಘವೇ೦ದ್ರ ನಾಯಕ್, ರಾಜಶ೦ಕರ್, ರಾಘವೇ೦ದ್ರ ಪ್ರಭು ಕವಾ೯ಲು, ಶ್ರೀಶ ಮುಂತಾದವರಿದ್ದರು

By Suddi9

Leave a Reply

Your email address will not be published. Required fields are marked *