ಉಡುಪಿ : ಶ್ರೀ ವಾಗ್ಗೆ ವಿ ಪ.ಪೂ ಕಾಲೇಜು ನಲ್ಲಿ ಸ್ಚಚ್ಚ ಉಡುಪಿಯ ಬಗ್ಗೆ ವಿಶೇಷ ಮಾಹಿತಿ ಕಾಯಾ೯ಗಾರ ಜೂನ್.23 ರಂದು ನಡೆಯಿತು.ಸಂಪನ್ಮೂಲ ವ್ಯಕ್ತಿಗಳಾಗಿ ಅಶೋಕ್ ಕಿಣಿ, ಆವಿನಾಶ್ ಕಾಮತ್, ರಾಘವೇಔ ದ್ರ ಪ್ರಭು ಕವಾ೯ ಲು ಮುಂತಾದವರು ಭಾಗವಹಿಸಿದ್ದರು.BeautyPlus_20170623154638_save

ವೇದಿಕೆಯಲ್ಲಿ ಕಾಲೇಜಿನ ಅಧ್ಯಕ್ಷ ಭೂಷಣ್ ಹೆಗಡೆ, ಪ್ರಾ೦ಶುಪಾಲೆ ವಸಂತಿ ಬಾಯಿ, ಸತ್ಯಾನಂದ ನಾಯಕ್ ಮುಂತಾದವರಿದ್ದರು.ಪ್ರಮೋದ್ ನಿರೂಪಿಸಿದರು .

By Suddi9

Leave a Reply

Your email address will not be published. Required fields are marked *