Month: February 2017

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಶಿಯೇಶನ್ ಬಂಟ್ವಾಳ ವಲಯ, ಲಯನ್ಸ್ ಕ್ಲಬ್ ವತಿಯಿಂದ ಸ್ವಚ್ಚತಾ ಜಾಥಾ

ಬಂಟ್ವಾಳ : ಪುರಸಭೆ, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಶಿಯೇಶನ್ ಬಂಟ್ವಾಳ ವಲಯ, ಲಯನ್ಸ್ ಕ್ಲಬ್ ಬಂಟ್ವಾಳ ದ ಸಹಕಾರದೊಂದಿಗೆ ಸ್ವಚ್ಛ ಭಾರತ್ ಮಿಷನ್ ನಡಿ ಸ್ವಚ್ಛತಾ ಜಾಥಾ…

ಪಲ್ಲಿಪಾಡಿ ಬಾಬು ಶೆಟ್ಟಿ ನಿಧನ

ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪಲ್ಲಿ ಪಾಡಿ ಬಾಬು ಶೆಟ್ಟಿ (70) ಹೃದಯಘಾತದಿಂದ ಬುಧವಾರ ಸ್ವಗ್ರಹದಲ್ಲಿ ನಿಧನ ಹೊಂದಿದರು. ಅವರಿಗೆ ಪತ್ನಿ ನಾಲ್ವರು ಪುತ್ರರು ಇಬ್ಬರು…

ದಿ.ಸೀತಾರಾಮ ಶೆಟ್ಟಿ ಕೊಲ್ಯರವರಿಗೆ ಶ್ರದ್ಧಾಂಜಲಿ ಸಭೆ

ವಿಟ್ಲ :ಇತ್ತೀಚೆಗೆ ನಿಧನರಾದ ಸೀತಾರಾಮ ಶೆಟ್ಟಿ ಕೊಲ್ಯರವರಿಗೆ ಶ್ರದ್ಧಾಂಜಲಿ ಸಭೆಯು ವಿಟ್ಲ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ವಿಟ್ಲ ಉಪಿನಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆಯಿತು.

ತುಳುನಾಡ ಸಿರಿ ಮದಿಪು-2017 ಮಂಗಳೂರು ವಿವಿ ಮಟ್ಟದ ಸಾಂಸ್ಕøತಿಕ ವೈಭವ ಸ್ಪರ್ಧೆಗೆ ಚಾಲನೆ

ಮೂಡುಬಿದಿರೆ: ಶ್ರೀ ಮಹಾವೀರ ಕಾಲೇಜು ಮೂಡುಬಿದಿರೆ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಹಳೆ ವಿದ್ಯಾರ್ಥಿ ಸಂಘ, ಶ್ರೀ ಮಹಾವೀರ ಕಾಲೇಜು ತುಳುಕೂಟ ಇವುಗಳ ಸಹಯೋಗದಲ್ಲಿ ಮಂಗಳೂರು ವಿವಿ…

ಪೆರಾಜೆ-ನೇರಳಕಟ್ಟೆ ಯುವ ಕೇಸರಿ ಫ್ರೆಂಡ್ಸ್ ಇದರ ಆಶ್ರಯದಲ್ಲಿ ವಾಲಿಬಾಲ್ ಪಂದ್ಯಾಟ

ಬಂಟ್ವಾಳ : ಪೆರಾಜೆ-ನೇರಳಕಟ್ಟೆಯ ಯುವ ಕೇಸರಿ ಫ್ರೆಂಡ್ಸ್ ಇದರ ಆಶ್ರಯದಲ್ಲಿ ನೇರಳಕಟ್ಟೆಯಲ್ಲಿ ಇತ್ತೀಚೆಗೆ ನಡೆದ ವಾಲಿಬಾಲ್ ಪಂದ್ಯಾಟದಲ್ಲಿ ಮಾಣಿ ಯುವಕ ಮಂಡಲ ತಂಡವು ಕೇಸರಿ ಟ್ರೋಫಿ-2017ನ್ನು ಪಡೆದುಕೊಂಡಿತು.…

ಸಮಸ್ತ ನಾಯಕರ ಅನುಸ್ಮರಣೆ ಹಾಗೂ ಧಾರ್ಮಿಕ ಪ್ರವಚನ ಕಾರ್ಯಕ್ರಮ

ಬಂಟ್ವಾಳ : ಎಸ್ಕೆಎಸ್ಸೆಸ್ಸೆಫ್ ಸೂರಿಕುಮೇರು-ಮಾಣಿ ಶಾಖೆಯ ಆಶ್ರಯದಲ್ಲಿ ಸಂಶುಲ್ ಉಲಮಾ ಹಾಗೂ ಅಗಲಿದ ಸಮಸ್ತ ನಾಯಕರ ಅನುಸ್ಮರಣೆ ಹಾಗೂ ಧಾರ್ಮಿಕ ಪ್ರವಚನ ಕಾರ್ಯಕ್ರಮವು ಸೂರಿಕುಮೇರು ಎಚ್.ಪಿ. ಪೆಟ್ರೋಲ್…

ನಿರ್ಮಲ ಬಂಟ್ವಾಳ ಸ್ವಚ್ಚ ಭಾರತ ಕಾರ್ಯಕ್ರಮ, ಅನುಷ್ಠಾನದಲ್ಲಿ ಯಶಸ್ವಿ- ತುಕರಾಂ ಪೂಜಾರಿ

ಬಂಟ್ವಾಳ: ಸರಕಾರದ ಅನೇಕ ಯೋಜನೆಗಳು ಕೇವಲ ಕಾಟಾಚಾರಕ್ಕೆ ನಡೆಸಲ್ಪಡುತ್ತದೆ. ಅದರಲ್ಲಿ ಸಮಾಜದ, ಸಾರ್ವಜನಿಕರ ಸಹಭಾಗಿತ್ವ ಇರುವುದಿಲ್ಲ. ಆದರೆ ಬಂಟ್ವಾಳ ಪುರಸಭೆಯಿಂದ ನಡೆಯುತ್ತಿರುವ ನಿರ್ಮಲ ಬಂಟ್ವಾಳ ಸ್ವಚ್ಚ ಭಾರತ…

ಯಕ್ಷಗಾನದ ಸಿಂಹಕ್ಕೆ ಬೆಚ್ಚಿಬಿದ್ದ ಪ್ರೇಕ್ಷಕ!

ಮೂಡುಬಿದಿರೆ: ಮಲಗಿ ಗಡದ್ದಾಗಿ ನಿದ್ದೆಯಲ್ಲಿದ್ದವರ ಮುಂದೆ ಮಂಡಿಯೂರಿ ಘರ್ಜಿಸಿ ಸಿಂಹವೊಂದು ಅಬ್ಬರಿಸಿದ್ದನ್ನು ಕಂಡರೆ ಏನಾದೀತು? ಎದುರಿದ್ದವರು ಅಲ್ಲಿಗೇ ಮೂರ್ಛೆ ಬೀಳುವುದು ಬಿಡಿ ಹೃದಯಾಘಾತವಾದರೂ ಅಚ್ಚರಿಯಿಲ್ಲ. ಇಂತಹದ್ದೇ ಆತಂಕದ…

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ಸ್ವ-ಸಹಾಯ ಸಂಘಗಳ ಆ್ಯಪ್ ಬಿಡುಗಡೆ

ಧರ್ಮಸ್ಥಳ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಧರ್ಮದ ತಳಹದಿಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿ ಫಲಾನುಭವಿಗಳ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಪಗ್ರತಿಗಾಗಿ ಮಾಡುತ್ತಿರುವ ಸೇವೆ-ಸಾಧನೆ ಶ್ಲಾಘನೀಯವಾಗಿದೆ. ಎಲ್ಲರೂ…

ಮಹಾವೀರ ಕಾಲೇಜಿನಲ್ಲಿ ಇಂದು ತುಳುನಾಡ ಸಿರಿ ಮದಿಪು 2017

ಮೂಡುಬಿದಿರೆ: ಶ್ರೀಮಹಾವೀರ ಕಾಲೇಜು,ಹಳೆ ವಿದ್ಯಾರ್ಥಿ ಸಂಘ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮೂಡುಬಿದಿರೆ ತುಳುಕೂಟ ವತಿಯಿಂದ ಮಹಾವೀರ ಕಾಲೇಜಿನಲ್ಲಿ ಫೆ.16ರಂದು ತುಳುನಾಡ ಸಿರಿ ಮದಿಪು 2017 ಮಂಗಳೂರು…

ಸಜೀಪಮೂಡ ಶ್ರೀ ಸದಾಶಿವ ದೇವಸ್ಥಾನದಲ್ಲಿ ವಾರ್ಷಿಕ ಮಹೋತ್ಸವ,ಪ್ರತಿಷ್ಠಾ ವರ್ಧಂತ್ಯುತ್ಸವ

ಬಂಟ್ವಾಳ: ತಾಲೂಕು ಸಜೀಪಮೂಡ ಶ್ರೀ ಸದಾಶಿವ ದೇವಸ್ಥಾನ ಈಶ್ವರ ಮಂಗಲ ಇಲ್ಲಿ ಫೆ.24ರಂದು ಮಹಾಶಿವರಾತ್ರಿ ಮತ್ತು ಮಾ.11 ರಂದು ವಾರ್ಷಿಕ ಮಹೋತ್ಸವ,ಪ್ರತಿಷ್ಠಾ ವರ್ಧಂತ್ಯುತ್ಸವವು ವಿವಿಧ ಸಾಂಸ್ಕøತಿಕ,ಧಾರ್ಮಿಕ ಕಾರ್ಯಕ್ರಮಗಳೊಂದಿಗೆ…

ಫೆ19 ಕಟೀಲೇಶ್ವರಿ ಮಡಿಲಲ್ಲಿ ನೂತನ ದುರ್ಗಾ ಸಂಜೀವನಿ ಚಾರಿಟೇಬಲ್ ಹಾಸ್ಪಿಟಲ್ ನ ಶಿಲಾನ್ಯಾಸ

ಮಂಗಳೂರು ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ಮಡಿಲಲ್ಲಿ ಅತ್ಯಾಧುನಿಕ ಸೌಲತ್ತುಗಳುಳ್ಳ 100 ಹಾಸಿಗೆಗಳ ಆಸ್ಪತ್ರೆ ಸ್ಥಾಪಿಸಲು ಸಂಜೀವನಿ ಟ್ರಸ್ಟ್ ಮುಂಬಯಿ ಯೋಜನೆ ಹಾಕಿದ್ದು,…

ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆ-2017

ವಾರ್ಡ್ ಕ್ರಮಾಂಕ 107ರಲ್ಲಿ ಮಾಲತಿ ಜೆ. ಶೆಟ್ಟಿ ಸ್ಪರ್ಧೆ ಮುಂಬಯಿ, ಫೆ.15: ಮುನ್ಸಿಪಾಲ್ ಕಾರ್ಪೋ ರೇಶನ್ ಆಫ್ ಗ್ರೇಟರ್ ಮುಂಬಯಿ (ಎಂಸಿಜಿಎಂ) ಯಾನೆ ಬೃಹನ್ಮುಂಬಯಿ ಮಹಾನಗರ ಪಾಲಿಕೆ…

“ವಿಶ್ವ ಕ್ಯಾನ್ಸರ್ ದಿನ” ಪ್ರಯುಕ್ತ ಒಂದು ವಾರದ ಕ್ಯಾನ್ಸರ್ ಜಾಗೃತಿ ಅಭಿಯಾನ

ಪಿ.ಎ. ಇಂಜಿನಿಯರಿಂಗ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ “ವಿಶ್ವ ಕ್ಯಾನ್ಸರ್ ದಿನ” ಪ್ರಯುಕ್ತ ಒಂದು ವಾರದ ಕ್ಯಾನ್ಸರ್ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಈ ಅಭಿಯಾನವನ್ನು,…