ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪಲ್ಲಿ ಪಾಡಿ ಬಾಬು ಶೆಟ್ಟಿ (70) ಹೃದಯಘಾತದಿಂದ ಬುಧವಾರ ಸ್ವಗ್ರಹದಲ್ಲಿ ನಿಧನ ಹೊಂದಿದರು. ಅವರಿಗೆ ಪತ್ನಿ ನಾಲ್ವರು ಪುತ್ರರು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅವರು ಕರಿಯಂಗಳ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾಗಿ , ಹಲಾವಾರು ವರ್ಷಗಳಿಂದ ಬೀಡಿ ಉಧ್ಯಮವನ್ನು ನಡೆಸುತ್ತಿದ್ದರು ಪಲ್ಲಿಪಾಡಿಶ್ರೀ  ವಿಠೋಭ ಬಾಲ ಭಜನಾ ಮಂದಿರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

16 vp babu shetty

By Suddi9

Leave a Reply

Your email address will not be published. Required fields are marked *