ಕೈಕಂಬ: ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಶ್ರೀ ವಿನಾಯಕ ಭಜನಾ ಮಂಡಳಿ, ಶ್ರೀ ವಿನಾಯಕ ಜನಾರ್ಧನ ಸದಾಶಿವ ದೇವಸ್ಥಾನದಲ್ಲಿ ಏಕಾಹ ಭಜನೋತ್ಸವಕ್ಕೆ ಶನಿವಾರ ದೇವಳದ ಅರ್ಚಕ ಶಶಿಧರಭಟ್ ದೀಪಬೆಳಗಿಸಿ ಚಾಲನೆ ನೀಡಿದರು. ಶ್ರೀ ವಿನಾಯಕ ಭಜನಾ ಮಂಡಳಿವರಿಂದ ಭಜನೆ ಪ್ರಾರಂಭಗೊಂಡು ಭಾನುವಾರ ಸೂರ್ಯೋದಯದವರೆಗೆ ನಾನಾ ಭಜನಾ ಮಂಡಳಿಗಳಿದ ಭಜನಾ ಸಂಕೀರ್ತನೆ ನಡೆಯಲಿದೆ.18-21

2

18- 7

18-1

18-4

18-5

18-9

18-10

ಶ್ರೀ ವಿನಾಯಕ ದೇವಸ್ಥಾನದ ಆಡಳಿತ ಮೊಕ್ತೆಸರ ನಾಗೇಶ್ ರಾವ್, ಹರೀಶ್ ರಾವ್, ಬೆಂಜನಪದವು ಭದ್ರಕಾಳಿ ದೇವಸ್ಥಾನದ ದೇವಿ ಪಾತ್ರಿ ರಮೇಶ್ , ಸಂಕಪ್ಪ ಶೇಖ ಬಡಕಬೈಲ್, ಪೊಳಲಿ ವಿಜಯ ಸುವರ್ಣ ಗುರೂಜಿ, ಅಮ್ಮುಂಜೆ ಗ್ರಾ. ಪಂ. ಉಪಾಧ್ಯಕ್ಷ ವಾಮನ ಆಚಾರ್ಯ,ಸದಸ್ಯ ಚಂದ್ರಶೇಖರ ಭಂಡಾರಿ ,ಬಾಲಕೃಷ್ಣ ಮಾಸ್ಟರ್, ಪ್ರಶಾಂತ್ ಕೊಟ್ಟಾರಿ ಮತ್ತು ಭಜನಾಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *