Month: November 2016

ಮದರಸ ಮ್ಯಾನೇಜ್‍ಮೆಂಟ್ ಹೊಸ ಪದಾಧಿಕಾರಿಗಳ ಆಯ್ಕೆ

ಮೂಡುಬಿದಿರೆ: ಮದರಸ ಮ್ಯಾನೇಜ್‍ಮೆಂಟ್ ಅಸೋಸಿಯೇಶನ್ ಮೂಡುಬಿದಿರೆ ಇದರ ಮಹಾಸಭೆಯು ಮೂಡಬಿದಿರೆಯ ಬದ್ರಿಯಾ ಟೌನ್ ಜುಮಾ ಮಸೀದಿಯ ಮಹಮ್ಮದೀಯ ಮದರಸದಲ್ಲಿ ದ.ಕ ಜಿಲ್ಲಾ ಮದರಸ ಮ್ಯಾನೇಜ್‍ಮೆಂಟ್ ಇದರ ಅಧ್ಯಕ್ಷರಾದ…

ಕೇಂದ್ರ ಸಾಂಸ್ಕೃತಿಕ ವಿದ್ಯಾರ್ಥಿವೇತನಕ್ಕೆ ಮೂಡುಬಿದಿರೆಯ ಅತೀತ್ ಪೈ ಆಯ್ಕೆ

ಮೂಡುಬಿದಿರೆ: ಕೇಂದ್ರ ಸರಕಾರದ ಸಂಸ್ಕೃತಿ ಇಲಾಖೆಯು ನೀಡುತ್ತಿರುವ ಸಾಂಸ್ಕೃತಿಕ ಪ್ರತಿಭಾನ್ವೇಷಣಾ ಯೊಜನೆಯ 2016-17ನೇ ಸಾಲಿನ ಸಿಸಿಆರ್‍ಟಿ ವಿದ್ಯಾರ್ಥಿವೇತನಕ್ಕೆ ಮೂಡುಬಿದಿರೆಯ ಅತೀತ್ ಪೈ ಆಯ್ಕೆಯಾಗಿದ್ದಾನೆ. ಚಿತ್ರಕಲೆಗಾಗಿ ಈ ಪುರಸ್ಕಾರವನ್ನು…

ಟಿಪ್ಪು ಜಯಂತಿ ಆಚರಣೆ ಆದೇಶ ರದ್ದು ಪಡಿಸಲು : ಹಿಂದೂ ಸಂಘಟನೆಗಳಿಂದ ಮನವಿ

ಮೂಡುಬಿದಿರೆ: ರಾಜ್ಯ ಸರ್ಕಾರವು ಮತಾಂಧ ಟಿಪ್ಪು ಸುಲ್ತಾನ್‍ನ ಜಯಂತಿಯನ್ನು ಆಚರಿಸಬೇಕೆಂದು ಆದೇಶ ಹೊರಡಿಸಿದ್ದು ವಿಷಾಧನೀಯ. ಒಂದು ಧರ್ಮದ ಓಲೈಕೆಗಾಗಿ ಅನೇಕ ಸಂಘಟನೆಗಳ ವಿರೋಧದ ನಡೆವೆಯು ರಾಜ್ಯ ಸರ್ಕಾರವು…

ಫಲಾನುಭವಿಗಳಿಗೆ ಪುರಸಭೆಯಿಂದ ಆಟೋ ವಿತರಣಾ

ಮೂಡುಬಿದಿರೆ: ದೀನ್ ದಯಾಳ್ ಅಂತ್ಯೋದಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆಯ ವ್ಯಕ್ತಿಗತ ಉದ್ದಿಮೆಶೀಲತಾ ಕಾರ್ಯಕ್ರಮದಡಿ 2016-17ನೇ ಸಾಲಿಗೆ ಮೂಡುಬಿದಿರೆ ಪುರಸಭಾ ವ್ಯಾಪ್ತಿಯಲ್ಲಿ ಆಟೋರಿಕ್ಷಾ ಸ್ವಯಂ ಉದ್ಯೋಗ…

ಆಳ್ವಾಸ್ ಸಂಚಾರಿ ಚಿಕಿತ್ಸಾಲಯಕ್ಕೆ ಚಾಲನೆ

ಮೂಡುಬಿದಿರೆ: ಆಳ್ವಾಸ್ ಹೆಲ್ತ್ ಸೆಂಟರ್ ಮೂಡುಬಿದಿರೆ ಇದರ ಆಶ್ರಯದಲ್ಲಿ ಹೊಸಂಗಡಿ ಗ್ರಾ.ಪಂ ಹಾಗೂ ಹೊಸಂಗಡಿ ಫ್ರೆಂಡ್ಸ್ ಕ್ಲಬ್ ಸಹಕಾರದೊಂದಿಗೆ ಆಳ್ವಾಸ್ ಸಂಚಾರಿ ಚಿಕಿತ್ಸಾಲಯ ಹಾಗೂ ಆರೋಗ್ಯ ತಪಾಸಣಾ…

ವೈಜ್ಞಾನಿಕತೆಯು ಬೆಳೆದಂತೆ ಸಾಂಪ್ರದಾಯಿಕವಾಗಿ ಬೇರೂರಿದ ಸಂಸ್ಕೃತಿಯು ನಾಶವಾಗುತ್ತಿದೆ: ಮಂಜುಳಾ ಮಾಧವ

ಬಂಟ್ವಾಳ: ವೈಜ್ಞಾನಿಕತೆಯು ಬೆಳೆದಂತೆ ಸಾಂಪ್ರದಾಯಿಕವಾಗಿ ಬೇರೂರಿದ ಸಂಸ್ಕೃತಿಯು ನಾಶವಾಗುತ್ತಿರುವುದು ವಿಪರ್ಯಾಸವೇ ಸರಿ. ಅಂತಹುದರಲ್ಲಿ ಇಂದಿನ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಮಟ್ಟದಲ್ಲಿಯೇ ವ್ಯವಸಾಯದ, ಹಬ್ಬ ಹರಿದಿನಗಳ ಕುರಿತು ತಿಳಿಸಿದಾಗ ನಮ್ಮ…

6ಮಂದಿ ಗೋಕಳ್ಳರ ಬಂಧನ,ಬಜಪೆ ಪೊಲೀಸರಿಂದ ಯಶಸ್ವಿ ಕಾರ್ಯಾಚರಣೆ, ಬಂಧಿತರಿಂದ 3 ಕಾರು, 6 ಮೊಬೈಲ್, ಕತ್ತಿ, ತಲವಾರು ವಶಕ್ಕೆ

ಕೈಕಂಬ: ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕುಪ್ಪೆಪದವು- ಕುಳವೂರು ಬೊಳಿಯ ಎಂಬಲ್ಲಿನ ಮನೆಯೊಂದರ ಕೊಟ್ಟಿಗೆಯಿಂದ ಮೂರು ದನಗಳನ್ನು ಕಳವುಗೈದಿದ್ದ 6 ಗೋಕಳ್ಳ ತಂಡವನ್ನು ಬಜಪೆ ಪೊಲೀಸರು ಶನಿವಾರ…

ಸೇವೆಯೇ ಸಂಘ ಸಂಸ್ಥೆಗಳ ಜೀವಾಳವಾಗಿರಬೇಕು: ಸಂತೋಷ್ ಡಿಸೋಜ

ವಿಟ್ಲ: ಸೇವೆಯೇ ಸಂಘ ಸಂಸ್ಥೆಗಳ ಜೀವಾಳವಾಗಿರಬೇಕು. ಅದು ತನ್ನ ಬೆಳವಣಿಗೆಯಲ್ಲಿಯೇ ತನ್ನ ಪರಿಸರದ ಏಳಿಗೆಗೆ ಕಾರಣವಾಗಿರುತ್ತದೆ. ಶೈಕ್ಷಣಿಕ ಕ್ರಾಂತಿಯ ಜೊತೆಗೆ ಇಂದು ಸರಕಾರಿ ಹಾಗೂ ಖಾಸಗಿ ಶಾಲೆಗಳ…

ಶ್ರೀ ರಾಮಸೇನೆಯಿಂದ ಮುಖ್ಯ ಮಂತ್ರಿಗಳಿಗೆ ಮನವಿ

ಮಂಗಳೂರು: ಟಿಪ್ಪು ಜಯಂತಿಯನ್ನು ಆಚರಿಸಬಾರದು ಎಂಬ ಶ್ರೀ ರಾಮಸೇನೆಯ ಇಡೀ ರಾಜ್ಯದ ನಿಲುವಿಗಾಗಿ ಮಂಗಳೂರಿನಲ್ಲಿ ನ.4ರಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ…

ಬಸ್ ಡಿಕ್ಕಿ ಹೊಡೆದು ಟ್ರ್ಯಾಕ್ಟರ್ ಚಾಲಕ ಗಂಭೀರ

ಉಳ್ಳಾಲ: ಹೆದ್ದಾರಿಯಲ್ಲಿ ಕಾಮಗಾರಿ ನಿರತವಾಗಿದ್ದ ಟ್ರ್ಯಾಕ್ಟರ್‍ವೊಂದಕ್ಕೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಟ್ರ್ಯಾಕ್ರರ್ ಚಾಲಕ ಗಂಭೀರ ಗಾಯಗೊಂಡ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕಲ್ಲಪು ಬಳಿ ಗುರುವಾರ…

ಕಟ್ಟಡದಿಂದ ಬಿದ್ದು ವಿದ್ಯಾರ್ಥಿ ಮೃತ್ಯು

ಉಳ್ಳಾಲ: ಕಾಲೇಜು ಕಟ್ಟಡದಿಂದ ವಿದ್ಯಾರ್ಥಿಯೊಬ್ಬ ಆಯ ತಪ್ಪಿ ಕೆಳಗೆ ಬಿದ್ದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ಅಲ್ ಮದೀನ ಬಳಿ ಗುರುವಾರ…

ಎಸ್ಸೆಸೆಫ್ ಉಳ್ಳಾಲ ಡಿವಿಷನ್ ವತಿಯಿಂದ ಮಾನವತಾ ಸಂಚಲನಾ ಬೈಕ್ ರ್ಯಾಲಿ

ಉಳ್ಳಾಲ: ಶಾಂತಿ ಸುವ್ಯವಸ್ಥೆಯ ಹಾದಿಯಲ್ಲಿ ಸಾಗುವ ಕೆಲವು ಸಂಘಟಕರು ಧಾರ್ಮಿಕ ಮತ್ತು ಲೌಕಿಕ ಶಿಕ್ಷಣದ ಕೊರತೆಯಿಂದ ಹಾದಿ ತಪ್ಪುತ್ತಿವೆ. ಜನರಿಗೆ ವಿದ್ಯಾಭ್ಯಾಸ ಕೊರತೆ ಇದ್ದರೆ ಸಮಾಜ ಅಭಿವೃದ್ಧಿ…

ವಲಯದಿಂದ ನೀಡುವ ಪ್ರಶಸ್ತಿಗಳಲ್ಲಿ ವಿಟ್ಲ ಜೇಸಿಐ ಘಟಕಕ್ಕೆ ಹೆಚ್ಚಿನ ಪ್ರಶಸ್ತಿ

ಉಡುಪಿ: ಸಿಟಿ ಜೇಸಿಐ ಆತಿಥ್ಯದಲ್ಲಿ ಚಿಟ್ಪಾಡಿಯ ಯು ಎಸ್ ನಾಯಕ್ ಸಭಾಭವನದಲ್ಲಿ ನಡೆದ ಜೇಸಿಐ ಇಂಡಿಯಾ ವಲಯ 15ರ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ…

ಅಶ್ವತ್ಥಪುರ-ಬಂಗೇರಪದವು ರಸ್ತೆ ನಾದುರಸ್ತಿ: ಅಭಿವೃದ್ಧಿ ಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಪ್ರಧಾನಮಂತ್ರಿ ಕಚೇರಿಯಿಂದ ಸೂಚನೆ

ಮೂಡುಬಿದಿರೆ: ಮೂರು ದಶಕಗಳಿಂದ ಅಭಿವೃದ್ಧಿ ಕಾಣದೆ, ಗ್ರಾಮಸ್ಥರು ತೀವ್ರ ತೊಂದರೆಯನ್ನು ಅನುಭವಿಸುವಂತಾಗಿರುವ ಅಶ್ವತ್ಥಪುರ-ಬಂಗೇರಪದವು ಸಂಪರ್ಕ ರಸ್ತೆ ನಾದುರಸ್ತಿಯ ಕುರಿತು ಗ್ರಾಮಸ್ಥರೊಬ್ಬರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದು, ಪ್ರಧಾನ…