Month: November 2016

ಬಜರಂಗದಳ ಸಂಚಾಲಕನಿಗೆ ಪೊಲೀಸರ ರಕ್ಷಣೆ ಆರೋಪಿಸಿ ಸಿಐಟಿಯು ಪ್ರತಿಭಟನೆ

ಮೂಡುಬಿದಿರೆ: ಸೆ.2ರಂದು ಸಿಐಟಿಯು ರಾಷ್ಟ್ರವ್ಯಾಪಿ ಬಂದ್ ವೇಳೆ ಬಜರಂಗದಳ ಮುಖಂಡ ಸೋಮನಾಥ ಕೋಟ್ಯಾನ್ ಹಾಗೂ ಸಿಐಟಿಯು ಕಾರ್ಯಕರ್ತರ ನಡುವೆ ನಡೆದ ಘರ್ಷಣೆ ಪ್ರಕರಣದಲ್ಲಿ ಮೂಡುಬಿದಿರೆ ಪೊಲೀಸ್ ಅಧಿಕಾರಿಗಳು…

ಕಲ್ಲಮುಂಡ್ಕೂರಿನಲ್ಲಿ `ಕೋಟಿ’ ಸುಭಾಶ್ಚಂದ್ರ ಪಡಿವಾಳ್ ಸ್ಮರಣೆ

ಮೂಡುಬಿದಿರೆ: ಕೋಟಿ ಚೆನ್ನಯ(ಕಪ್ಪು ಬಿಳುಪು) ಚಿತ್ರದಲ್ಲಿ ಕೋಟಿ ಪಾತ್ರಧಾರಿ, ಸಾಮಾಜ ಸೇವೆಯಲ್ಲಿ ಸಕ್ರಿಯರಾಗಿದ್ದ ದಿ.ಸುಭಾಶ್ಚಂದ್ರ ಪಡಿವಾಳ್ ಅವರ ಶ್ರದ್ಧಾಂಜಲಿ ಸಭೆ ಕಲ್ಲಮುಂಡ್ಕೂರು ದೈಲಬೆಟ್ಟು ಕ್ಷೇತ್ರದಲ್ಲಿ ಗುರುವಾರ ನಡೆಯಿತು.…

ರಾಜ್ಯಮಟ್ಟದ ಕಬಡ್ಡಿ: ಆಳ್ವಾಸ್ ಚಾಂಪಿಯನ್

ಮೂಡುಬಿದಿರೆ: ಎಸ್.ವಿ.ಜಿ. ಗ್ರೂಪ್ ಕುಂಬಾರ ಕೊಪ್ಪಳ, ಮೈಸೂರು ಜಿಲ್ಲೆ ಹಾಗೂ ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಸಂಸ್ಥೆಯ ವತಿಯಿಂದ ನಡೆದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಆಳ್ವಾಸ್ ಮಹಿಳಾ…

ಕಲ್ಲಬೆಟ್ಟು ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘ ಅಧ್ಯಕ್ಷರಾಗಿ ಕೆ. ದಿನೇಶ ಆಚಾರ್ಯ

ಮೂಡುಬಿದಿರೆ: ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘ ಕಲ್ಲಬೆಟ್ಟು ಇದರ ಮಹಾಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಕೆ. ದಿನೇಶ ಆಚಾರ್ಯ ಗೋವುಗುಡ್ಡೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಭಾಸ್ಕರ ಎಂ. ಆಚಾರ್ಯ…

ಆಳ್ವಾಸ್‍ನಲ್ಲಿ ಡಾ.ರವಿ ಎನ್. ಮಾರ್ಗಸಹಾಯಂ ವಿಶೇಷ ಉಪನ್ಯಾಸ

ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ರೋಸ್ಟ್ರುಂ ಸ್ಪೀಕರ್ ಕ್ಲಬ್‍ನ ಆಶ್ರಯದಲ್ಲಿ ಶುಕ್ರವಾರ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮ ಮಿಜಾರಿನಲ್ಲಿರಯವ ಕ್ಯಾಂಪಸ್ಸಿನಲ್ಲಿ ನಡೆಯಿತು. ನಾಸಾದ ವಿಐಪಿ ಟೂರ್ ಗೈಡ್,…

ಬೆಂಗಳೂರು ಪಿಎಫ್‍ಐ ಜಿಲ್ಲಾಧ್ಯಕ್ಷ ಬಂಧನ ವಿರುದ್ಧ ಬಿ.ಸಿ.ರೋಡಿನಲ್ಲಿ ದಿಢೀರ್ ಪ್ರತಿಭಟನೆ

ಬಂಟ್ವಾಳ: ಬೆಂಗಳೂರು ಶಿವಾಜಿನಗರದ ಬಳಿ ಇತ್ತೀಚೆಗೆ ನಡೆದ ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಬೆಂಗಳೂರು ಜಿಲ್ಲಾಧ್ಯಕ್ಷ ಹಾಶಿಮ್ ಶರೀಫ್…

ಪಾಣೆಮಂಗಳೂರು: 6ರಂದು ಉಚಿತ ಆರೋಗ್ಯ ಶಿಬಿರ

ಬಂಟ್ವಾಳ: ಇಲ್ಲಿನ ಪಾಣೆಮಂಗಳೂರು ಎಸ್‍ಇಡಿಸಿ ಆಫ್ ಕರ್ನಾಟಕ ಇದರ ಸ್ಪಟಿಕ ಸಂಭ್ರಮ ಪ್ರಯುಕ್ತ ಸುನ್ನಿ ಯುವಜನ ಸಂಘ ಮತ್ತು ದೇರಳಕಟ್ಟೆ ಯೆನಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ ವತಿಯಿಂದ…

ವಗ್ಗ: ಇಂದು ಜನಸಂಪರ್ಕ ಸಭೆ

ಬಂಟ್ವಾಳ: ತಾಲ್ಲೂಕಿನ ವಗ್ಗ ಪಚ್ಚಾಜೆ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ ಜನಸಂಪರ್ಕ ಸಭೆ ನ. 5ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದ್ದು, ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ…

ನರಿಕೊಂಬು: ಇಂದು ತೆರಿಗೆ ಹೆಚ್ಚಳ ವಿರುದ್ಧ ಪ್ರತಿಭಟನೆ

ಬಂಟ್ವಾಳ: ಇಲ್ಲಿನ ನರಿಕೊಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಆರು ತಿಂಗಳಿನಿಂದ ಮನೆ ತೆರಿಗೆ ಸಹಿತ ಕಟ್ಟಡ ಮತ್ತಿತರ ಮೇಲೆ 4ರಿಂದ 10 ಪಟ್ಟು ಹೆಚ್ಚಳ ಮಾಡಲಾಗಿದೆ.…

ರಾಯಿ: ಇಂದು “ಷಣ್ಮುಖ ಸಾಂಸ್ಕೃತಿಕ” ಸಂಭ್ರಮ

ಬಂಟ್ವಾಳ: ಇಲ್ಲಿನ ರಾಯಿ ಸಮೀಪದ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ಷಣ್ಮುಖ ಕಲಾ ತಂಡ ಇದರ ವತಿಯಿಂದ 50ನೇ ಕಲಾ ಪ್ರದರ್ಶನ ಪ್ರಯುಕ್ತ ಕೈತ್ರೋಡಿ ಕ್ವಾರ್ಟರ್ಸ್…

ಬಂಟ್ವಾಳ: 6ರಂದು ‘ವಿಶ್ವರೂಪ ದರ್ಶನ’

ಬಂಟ್ವಾಳ: ಇಲ್ಲಿನ ವಟಪುರ ಕ್ಷೇತ್ರ ಪಸಿದ್ಧಿಯ ತಿರುಮಲ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ 15ನೇ ವರ್ಷದ ವಿಶ್ವರೂಪ ದರ್ಶನ ಕಾರ್ಯಕ್ರಮವು ಇದೇ 6ರಂದು ಬೆಳ್ಳಿಗ್ಗೆ 4 ಗಂಟೆ…

ಎಸ್‍ವಿಎಸ್ ದೇವಳ ಶಾಲಾ ಶಾಲಾ ರಸ್ತೆಯಲ್ಲಿ ವಿದ್ಯಾರ್ಥಿಗಳಿಗೆ ಸ್ವಚ್ಛತಾ ಮಾಹಿತಿ ಕಾರ್ಯಕ್ರಮ

ಬಂಟ್ವಾಳ: ಪುರಸಭೆ ವತಿಯಿಂದ ಸ್ವಚ್ಚ ಭಾರತ್ ಮಿಷನ್ ಅಭಿಯಾನದಡಿ ಇಲ್ಲಿನ ಎಸ್‍ವಿಎಸ್ ದೇವಳ ಶಾಲಾ ರಸ್ತೆಯಲ್ಲಿ ಗುರುವಾರ ನಡೆದ 46ನೇ ವಾರದ ಶ್ರಮದಾನ ಕಾರ್ಯಕ್ರಮದಲ್ಲಿ ಮುಖ್ಯಾಧಿಕಾರಿ ಎಂ.ಎಚ್.ಸುಧಾಕರ್…

ಬೋಗೋಡಿ: ಮನೆಗೆ ನುಗ್ಗಿ ಚಿನ್ನಾಭರಣ ಕಳವು

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಮೆಲ್ಕಾರ್ ಸಮೀಪದ ಬೋಗೋಡಿ ಎಂಬಲ್ಲಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಕಪಾಟಿನಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ. ಇಲ್ಲಿನ ನಿವಾಸಿ,…