Month: November 2016

ಶ್ರೀ ವನದುರ್ಗಾ ಜಲಂತರ್ಗತ ನಾಗ ಸಾನಿಧ್ಯಕ್ಕೆ ಕನ್ನಡ ಚಿತ್ರರಂಗದ ಖ್ಯಾತ ನಟರು ಭೇಟಿ

ಬಂಟ್ವಾಳ: ಕನ್ನಡ ಚಿತ್ರ ರಂಗದ ಖ್ಯಾತ ನಟರು ಗುರುವಾರ ಸಂಜೆ ಬಿ.ಸಿ.ರೋಡ್ ಸಮೀಪದ ಮೊಡಂಕಾಪುವಿನಲ್ಲಿರುವ ಶ್ರೀ ವನದುರ್ಗಾ ಜಲಂತರ್ಗತ ನಾಗ ಸಾನಿಧ್ಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ…

ಬಿ.ಸಿ.ರೋಡಿನ ರಾಜ ಮಾರ್ಗದಲ್ಲಿ ಹರಿಯುತ್ತಿರುವ ಕೊಳಚೆ ನೀರು

ಬಂಟ್ವಾಳ: ಚರಂಡಿಯಲ್ಲಿ ಹರಿಯಬೇಕಾದ ಕೊಳಚೆ ನೀರು ಬಿ.ಸಿ.ರೋಡಿನ ರಾಜ ಮಾರ್ಗದಲ್ಲಿ ಹರಿಯುತ್ತಿದ್ದು ಸಾರ್ವಜನಿಕರಿಗೆ ಕಿರಿಕಿರಿಯನ್ನು ಉಂಟುಮಾಡುತ್ತಿದೆ. ಬಿ.ಸಿ.ರೋಡಿನ ಎಸ್‍ಸಿಎಸ್ ವಾಣಿಜ್ಯ ಸಂಕೀರ್ಣದ ಮುಂಭಾಗದಿಂದ ಹರಿಯುತ್ತಿರುವ ಕೊಳಚೆ ನೀರು…

ಬಂಟರ ಯಾನೆ ನಾಡವರ ಮಾತೃ ಸಂಘದ ಕಾರ್ಯಕಾರಿ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

ಮಂಗಳೂರು: ಬಂಟರ ಯಾನೆ ನಾಡವರ ಮಾತೃಸಂಘದ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಮಂಗಳೂರಿನಲ್ಲಿ ಶುಕ್ರವಾರ ನಡೆಯಿತು. . ಚುನಾವಣಾ ಆಯೋಗ ಪದಾಧಿಕಾರಿಗಳ ಆಯ್ಕೆಗೆ ಬಂಟ್ಸ್ ಹಾಸ್ಟೆಲ್…

ಎಡಪದವು ಗ್ರಾಂ. ಪಂಚಾಯಿತ್ ಗೆ ಕಾರಂತ ಪ್ರಶಸ್ತಿ

ಬಜಪೆ: ಉಡುಪಿ ಜಿಲ್ಲೆಯ ಕೋಟಾದಲ್ಲಿ ಸೆ.25 ರಂದು ನಡೆದ ಹೊಳಪು-2016 ದ.ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪಂಚಾಯಿತಿ ಜನಪ್ರತಿನಿಧಿಗಳ ಕ್ರೀಡಾ-ಸಾಂಸ್ಕøತಿಕ ಉತ್ಸವದಲ್ಲಿ ದ.ಕ ಜಿಲ್ಲೆಯ ಮಂಗಳೂರು ತಾಲೂಕು…

ನ.6ರಂದು ಪೊರ್ಕೋಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ “ಶ್ರೀ ಲಕ್ಷ್ಮಣಾಭಿನಂದಮ್” ಕಾರ್ಯಕ್ರಮ

ಬಜಪೆ: ಯಕ್ಷಮಿತ್ರ ಪೊರ್ಕೋಡಿ ಪೇಜಾವರ ಸಂಸ್ಥೆಯ ವತಿಯಿಂದ ದ್ವಿತೀಯ ವಾರ್ಷಿಕೋತ್ಸವದ ಅಂಗವಾಗಿ ಹಾಗೂ ಸಂಸ್ಥೆಯ ಗುರುಗಳಾದ ಶ್ರೀ ಲಕ್ಷಣ್ ಕುಮಾರ್ ಮರಕಡ ಇವರ 25ನೇ ವರ್ಷದ ಯಕ್ಷ…

ನ.15ರಂದು ಸಜೀಪ ಮೂಡ ಗ್ರಾಮ ದೇವಸ್ಥಾನಗಳಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು

ಬಂಟ್ವಾಳ: ಲಕ್ಷದೀಪೋತ್ಸವದ ಪ್ರಯುಕ್ತ ನ.15ರಂದು ಸಜೀಪ ಮೂಡ ಗ್ರಾಮದ ಶ್ರೀ ಮಹಾಗಣಪತಿ ದೇವಸ್ಥಾನ ಅನ್ನಪ್ಪಾಡಿ, ಶ್ರೀ ಸದಾಶಿವ ದೇವಸ್ಥಾನ ಈಶ್ವರ ಮಂಗಳ ಹಾಗೂ ಸಜೀಪ ಮುನ್ನೂರಿನ ಮಂಜಲ್ಪಾದೆ…

ಸಂತ್ರಸ್ತ ರೈತರಿಗೆ ಪೂರ್ಣ ಮಾಹಿತಿ ನೀಡುವಂತೆ ಸೂಚನೆ

ಬಂಟ್ವಾಳ: ನೂತನ ತುಂಬೆ ಡ್ಯಾಂನಿಂದ ಮುಳುಗಡೆ ಪ್ರದೇಶದ ಬಗ್ಗೆ ಸ್ಪಷ್ಟ ಲಿಖಿತ ಪಾರದರ್ಶಕ ಮಾಹಿತಿ ನೀಡುವಂತೆ ದ.ಕ.ಜಿಲ್ಲಾಧಿಕಾರಿಗಳಿಗೆ ತುಂಬೆ ವೆಂಟೆಡ್ ಡ್ಯಾಂ ಸಂತ್ರಸ್ತ ರೈತರ ಹೋರಾಟ ಸಮಿತಿ…

ನ.26ರಂದು ಏಕಾಹಾ ಭಜನಾ ಮಹೋತ್ಸವ

ಪೊಳಲಿ: ಓಂಕಾರ ಅಖಿಲೇಶ್ವರ ಭಜನಾ ಮಂಡಳಿ ವತಿಯಿಂದ ಪ್ರಥಮ ವರ್ಷದ ಏಕಾಹ ಭಜನಾ ಮಹೋತ್ಸವವು ಪೊಳಲಿ ಶ್ರೀ ಅಖಿಲೇಶ್ವರ ದೇವಸ್ಥಾನದಲ್ಲಿ ಜರಗಲಿದೆ. ನ.26ರಂದು ಶನಿವಾರ ಸೂರ್ಯೋದಯದಿಂದ ಮರುದಿನ…

ದ್ವಿತೀಯ ಪಿಯುಸಿ ಪರೀಕ್ಷೆ: ಮಾರ್ಚ್ 9 ರಿಂದ ಮಾರ್ಚ್ 27ರವರೆಗೆ

ಬೆಂಗಳೂರು : ಪದವಿ ಪೂರ್ವ ಶಿಕ್ಷಣ ಇಲಾಖೆ 2017ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷಾ ವೇಳಾ ಪಟ್ಟಿಯನ್ನು ಗುರುವಾರ ಪ್ರಕಟಿಸಿದ್ದು, ಮಾರ್ಚ್ 9 ರಿಂದ ಮಾರ್ಚ್ 27ರವರೆಗೆ…

ಜಿ ಎಸ್ ಟಿ ಸಭೆ: ನಾಲ್ಕು ಹಂತಗಳಲ್ಲಿ ತೆರಿಗೆ ಪ್ರಕಟ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಮಂಡಳಿ ನಾಲ್ಕು ಹಂತದ ಹೊಸ ತೆರಿಗೆ ಪದ್ಧತಿಯನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ನ.3ರಂದು ಗುರುವಾರ ಘೋಷಿಸಿದ್ದಾರೆ.ಕನಿಷ್ಠ ಶೇ.5ರಿಂದ…

ಕಾಣಿಸದ ಕೈಗಳಿಗೊಂದು ಮುದ್ದಾದ ಹೆಸರಿಡಲೆ..

ಕಾಣಿಸದ ಕೈಗಳಿಗೊಂದು ಮುದ್ದಾದ ಹೆಸರಿಡಲೆ ನಿನ್ನ ಮೂಗುತಿಯ ಮಿಂಚಿನೊಂದಿಗೆ ಭಾವನೆಯ ಗುಡುಗಿನ ಸಂಭ್ರಮ ಕಾಣೆಯ.. ಅಂಬುದ ಕರಗಿ ಹನಿಯಾಗಲು ಅದೆಷ್ಟು ಕಾಲ ಬೇಕೆ.. ಅಖಂಡ ಹೃದಯದಲ್ಲಿ ನೀನಿರುವೆ…

ನ. 5 ರಂದು ಅಂತರ್ ಕಾಲೇಜು ಸ್ಪರ್ಧೆ ಮತ್ತು ತಾಂತ್ರಿಕ ಪ್ರದರ್ಶನ ಕಾರ್ಯಕ್ರಮ

ಉಳ್ಳಾಲ: ಪಿ.ಎ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ನವೆಂಬರ್ 5 ರಂದು ರಾಷ್ಟ್ರೀಯ ಮಟ್ಟದ ಅಂತರ್ ಕಾಲೇಜು ಸ್ಪರ್ಧೆ ಮತ್ತು ತಾಂತ್ರಿಕ ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪಿ.ಯು.ಸಿ ಅಥವಾ ತತ್ಸಮಾನ…