hand

ಕಾಣಿಸದ ಕೈಗಳಿಗೊಂದು ಮುದ್ದಾದ ಹೆಸರಿಡಲೆ
ನಿನ್ನ ಮೂಗುತಿಯ ಮಿಂಚಿನೊಂದಿಗೆ
ಭಾವನೆಯ ಗುಡುಗಿನ ಸಂಭ್ರಮ ಕಾಣೆಯ..
ಅಂಬುದ ಕರಗಿ ಹನಿಯಾಗಲು
ಅದೆಷ್ಟು ಕಾಲ ಬೇಕೆ..
ಅಖಂಡ ಹೃದಯದಲ್ಲಿ
ನೀನಿರುವೆ ತಿಳಿಯೆ..

  ಮಾಳ ಸುಜಿತ್ ಶೆಟ್ಟಿ (ಮನಸ್ಪತಿ)

1

By suddi9

Leave a Reply

Your email address will not be published. Required fields are marked *