ಬಹುರೂಪಿ ನಾನು
ಯಾವ ಮೋರೆಯ ಕಂಡಿರುವೆ ನೀನು…
ಒಳಗೊಳಗೆ ಕುದಿಯುವ ದ್ವೇಷದ ಉಸಿರನೇ.
ನಗುನಗುತ ಅಭಿನಯಿಸುವ ನನ್ನ ಮುಖವನ್ನೇ.
ಕಂಡು ಕಾಣದ ನನ್ನ ಅಳುವ..
ಮಾತು ಅರಿದು, ನಗುವ ಕಣ್ಣಗಾಗುವ ನನ್ನ ಮನಕೆ.
ನೀನ್ಯಾಕೆ ಕಾಣುವೆ ನನ್ನೊಳು ನನ್ನ….
ಮಾಳ ಸುಜಿತ್ ಶೆಟ್ಟಿ(ಮನಸ್ಪತಿ)
SUDDI9 MEDIA NETWORK
ಬಹುರೂಪಿ ನಾನು
ಯಾವ ಮೋರೆಯ ಕಂಡಿರುವೆ ನೀನು…
ಒಳಗೊಳಗೆ ಕುದಿಯುವ ದ್ವೇಷದ ಉಸಿರನೇ.
ನಗುನಗುತ ಅಭಿನಯಿಸುವ ನನ್ನ ಮುಖವನ್ನೇ.
ಕಂಡು ಕಾಣದ ನನ್ನ ಅಳುವ..
ಮಾತು ಅರಿದು, ನಗುವ ಕಣ್ಣಗಾಗುವ ನನ್ನ ಮನಕೆ.
ನೀನ್ಯಾಕೆ ಕಾಣುವೆ ನನ್ನೊಳು ನನ್ನ….
ಮಾಳ ಸುಜಿತ್ ಶೆಟ್ಟಿ(ಮನಸ್ಪತಿ)