Month: November 2016

ರಾಯಿ: ‘ಷಣ್ಮುಖ ಸಾಂಸ್ಕೃತಿಕ ಸ್ವರ್ಣ ಸಂಭ್ರಮ’, ಗ್ರಾಮೀಣರ ಸ್ವಾಭಿಮಾನದ ಬದುಕಿಗೆ ಶಿಕ್ಷಣ ಅಗತ್ಯ: ಸಚಿವ ರೈ

ಬಂಟ್ವಾಳ:ಅವಿಭಜಿತ ಜಿಲ್ಲೆಯಲ್ಲಿ ಈ ಹಿಂದೆ ಬೆರಳೆಣಿಕೆ ಮಂದಿ ಮಾತ್ರ ಪಟ್ಟಾದಾರರು ಮತ್ತು ಜಮೀನ್ದಾರರಿದ್ದು, ಅಂದು ಎಲ್ಲರಿಗೂ ಶಿಕ್ಷಣ ಮತ್ತು ಆಹಾರ ಜೊತೆಗೆ ಸಮಾನತೆ ದೊರೆತಿರಲಿಲ್ಲ. ಈ ನಿಟ್ಟಿನಲ್ಲಿ…

ರಾಜ್ಯ ಗೇರು ನಿಗಮಕ್ಕೆ ಅಧ್ಯಕ್ಷರ ಆಯ್ಕೆ

ಬಂಟ್ವಾಳ: ಎರಡು ದಿನಗಳ ಹಿಂದೆಯಷ್ಟೆ ವಿವಿಧ ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕಗೊಳಿಸಿ ಹೊರಬಿದ್ದ ಪಟ್ಟಿಯಲ್ಲಿ ಹಠಾತ್ ಬೆಳವಣಿಗೆಯೊಂದರಲ್ಲಿ ರಾಜ್ಯ ಗೇರು ನಿಗಮದ ಅಧ್ಯಕ್ಷರ ಬದಲಾವಣೆಯಾಗಿದೆ.ಮೊದಲ ಪಟ್ಟಿಯಲ್ಲಿ ಸುಳ್ಯದ…

ಬಂಟವಾಲ ಶ್ರೀ ತಿರುಮಲ ವಂಕಟರಮಣ ದೇವಸ್ಥಾನದಲ್ಲಿ ವಿಶ್ವರೂಪದಶ೯ನ

ಬಂಟ್ವಾಳ :ವಟಪುರ‌ಕೇತ್ರ ಎಂದೆ ಪ್ರತೀತಿ ಹೊಂದಿರುವ ಬಂಟವಾಲ ಶ್ರೀ ತಿರುಮಲ ವಂಕಟರಮಣ ದೇವಸ್ಥಾನದಲ್ಲಿ ಭಾನುವಾರ ಮುಂಜಾನೆ ವಿಶ್ವರೂಪದಶ೯ನ ಸೇರಿದ ಭಗವದ್ಬಕ್ತರ ಕಣ್ಮನಸೆಳೆಯಿತು.ಮುಂಜಾನೆ ಬ್ರಾಹ್ಮಿಮುಹೂತ೯ದ 4.45ರವೇಳೆಗೆ ದೇವಲಕದ ಪ್ರಧಾನ…

ಬಂಟ್ವಾಳ ಬೀಳ್ಕೋಡುಗೆ ಸಮಾರಂಭ

ಬಂಟ್ವಾಳ : ಲೋಕೋಪಯೋಗಿ ಉಪವಿಭಾಗದಲ್ಲಿ ಸಹಾಯಕ ಇಂಜಿನಿಯರ್ ಆಗಿ ಸುಮಾರು 21ವರ್ಷಗಳ ಕಾಲ ಸೇವೆ ಸಲ್ಲಿಸಿದ ಬಿ.ಎನ್. ಚಿದಂಬರ ಸ್ವಾಮಿಯವರು ಇದೀಗ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹುದ್ದೆಗೆ…

ಟಿಪ್ಪು ಜಯಂತಿ ಆಚರಣೆ ಕೈ ಬಿಡಲು ನಳಿನ್ ಆಗ್ರಹ

ಮಂಗಳೂರು: ರಾಜ್ಯ ಜನತೆಯ ಪ್ರಬಲ ವಿರೋಧವಿದ್ದರೂ ಸರಕಾರ ಟಿಪ್ಪು ಜಯಂತಿ ಆಚರಣೆಗೆ ಸಿದ್ಧತೆ ನಡೆಸುವ ಮೂಲಕ ಸಮಾಜದ ಶಾಂತಿ ಕದಡಲು ಯತ್ನಿಸುತ್ತಿದೆ. ಕಳೆದ ವರ್ಷ ಟಿಪ್ಪು ಜಯಂತಿ…

ಸಂಸ್ಕೃತಿ ಭವನದ ಉದ್ಘಾಟನೆ ಮತ್ತು ಧರ್ಮಾಧಿಕಾರಿ ಡಾ| ಡಿ ವೀರೇಂದ್ರ ಹೆಗ್ಗಡೆಯವರ ಕರ್ಮಯೋಗ ಪೀಠಾರೋಹಣ

ಧರ್ಮಸ್ಥಳ: ನವೆಂಬರ್ 3 ಮತ್ತು 4, 2016, ಎಸ್-ವ್ಯಾಸ ವಿಶ್ವವಿದ್ಯಾಲಯದ ಪ್ರಶಾಂತಿಕುಟೀರದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾದದ್ದು ಡಾ. ಡಿ ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಿಂದ ಇವೆರಡು ದಿನಗಳು ವಿಶ್ವವಿದ್ಯಾಲಯದ…

ಮೆಲ್ಕಾರ್: ನ.6ರಂದು ರವಿ ಮೆಲ್ಕಾರ್ ಸಂಸ್ಮರಣೆ, ರಕ್ತದಾನ ಶಿಬಿರ

ಬಂಟ್ವಾಳ: ತಾಲ್ಲೂಕಿನ ಮೆಲ್ಕಾರ್ನಲ್ಲಿ ಸಾಮಾಜಿಕ ಕಾರ್ಯಕರ್ತರಾಗಿದ್ದ ದಿವಂಗತ ರವಿಕುಮಾರ್ ಅಭಿಮಾನಿ ಬಳಗ ಮತ್ತು ಎ.ಜೆ. ಆಸ್ಪತ್ರೆ ಸಂಶೋಧನಾ ಕೇಂದ್ರ ವತಿಯಿಂದ ನ. 6ರಂದು ಬೆಳಿಗ್ಗೆ ಮೆಲ್ಕಾರ್ ಎ.ಜೆ.…

ವಗ್ಗ: ತಾಲ್ಲೂಕು ಮಟ್ಟದ ಜನಸಂಪರ್ಕ ಸಭೆ

ಬಂಟ್ವಾಳ: ರಾಜ್ಯದಲ್ಲೇ ಮೊದಲ ಬಾರಿಗೆ 94ಸಿ ಯೋಜನೆಯಡಿ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಹಕ್ಕುಪತ್ರ ವಿತರಿಸಲಾಗಿದ್ದು, ಜಿಲ್ಲೆಯಲ್ಲಿ ಈಗಾಗಲೇ 94ಸಿ ಯೋಜನೆಯಡಿ ಒಟ್ಟು 70ಸಾವಿರ ಅರ್ಜಿ ಗ್ರಾಮೀಣ ಪ್ರದೇಶಗಳಿಂದ…

ನರಿಕೊಂಬು – ಶಂಭೂರು ನಾಗರಿಕ ಜಾಗೃತ ಸಮಿತಿ ವತಿಯಿಂದ ಪ್ರತಿಭಟನೆ

ಬಂಟ್ವಾಳ: ತಾಲ್ಲೂಕಿನ ನರಿಕೊಂಬು ಗ್ರಾಮ ಪಂಚಾಯಿತಿನಲ್ಲಿ ಆಡಳಿತರೂಢರು ಏಕಾಏಕಿ ಅವೈಜ್ಞಾನಿಕವಾಗಿ ತೆರಿಗೆ ಏರಿಕೆಗೊಳಿಸುವ ಮೂಲಕ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಇಲ್ಲಿನ ನರಿಕೊಂಬು – ಶಂಭೂರು…

ಅಕ್ರಮವಾಗಿ ಕೊಳವೆ ಬಾವಿ ನಿರ್ಮಿಸಿರುವ ಬಗ್ಗೆ ದೂರು

ಬಂಟ್ವಾಳ: ತಾಲೂಕಿನ ಅಮ್ಮುಂಜೆ ಗ್ರಾಮದ ಬೆಂಜನ ಪದವು ಎಂಬಲ್ಲಿ ವ್ಯಕ್ತಿಯೋರ್ವರು ಅತಿಕ್ರಮಿಸಿದ ಸರಕಾರಿ ಜಮೀನಿನಲ್ಲಿ ಅಕ್ರಮವಾಗಿ ಕೊಳವೆ ಬಾವಿ ನಿರ್ಮಿಸಿರುವ ಬಗ್ಗೆ ಪ್ರಶಾಂತ್ ಕೊಟ್ಟಾರಿ ಎಂಬವರು ಜಿಲ್ಲಾಧಿಕಾರಿಗೆ…

ನನ್ನನ್ನು ಉಚ್ಛಾಟಿಸುವ ನೈತಿಕ ಹಕ್ಕು ಅಭಯರಿಗೆ ಇಲ್ಲ: ಮೇಘನಾಥ ಶೆಟ್ಟಿ

ಮೂಡುಬಿದಿರೆ: ನಾನು ಕಾಂಗ್ರೆಸ್ ಪಕ್ಷಕ್ಕೆ 11 ತಿಂಗಳ ಹಿಂದೆಯೇ ರಾಜಿನಾಮೆ ನೀಡಿದ್ದೇವೆ. ಆದರೆ ಕೆಪಿಸಿಸಿ ಅಧ್ಯಕ್ಷರು ಅದನ್ನು ಅಂಗೀಕರಿಸಿಲ್ಲ. ನನ್ನನ್ನು ಉಚ್ಛಾಟನೆ ಮಾಡಲು ಕಳೆದ ಮೂರು ವರ್ಷಗಳಿಂದ…

ಅಮೋಘ ಹೆಗ್ಡೆ ಸಿಸಿಆರ್‍ಟಿ ವಿದ್ಯಾರ್ಥಿ ವೇತನಕ್ಕೆ ಆಯ್ಕೆ

ಮೂಡುಬಿದಿರೆ: ಕೇಂದ್ರ ಸರಕಾರದ ಸಂಸ್ಕೃತಿ ಇಲಾಖೆ ನೀಡುತ್ತಿರುವ ಸಾಂಸ್ಕೃತಿಕ ಪ್ರತಿಭಾನ್ವೇಷಣ ಯೋಜನೆ (ಸಿಟಿಎಸ್‍ಎಸ್)ಯ 2016-17ನೇ ಸಾಲಿನ ಸಿಸಿಆರ್‍ಟಿ ವಿದ್ಯಾರ್ಥಿ ವೇತನಕ್ಕೆ ಮೂಡಬಿದಿರೆಯ ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆಯ…

ಟಿ.ಎನ್.ಎ.ಪೆರುಮಾಳ್ ಅವರಿಗೆ ಅಳ್ವಾಸ್ ಛಾಯಾಚಿತ್ರ ಸಿರಿ ಪ್ರಶಸ್ತಿ

ಮೂಡುಬಿದಿರೆ: ಕರ್ನಾಟಕ ಜಗತ್ತಿಗೆ ನೀಡಿದ ಅತ್ಯಪೂರ್ವ ವನ್ಯಜೀವಿ ಛಾಯಾಚಿತ್ರಗ್ರಾಹಕ ತಂಜಾವೂರು ನಟೇಶಾಚಾರ್ಯ ಅಯ್ಯಂ ಪೆರುಮಾಳ್ ಅವರಿಗೆ ಈ ಬಾರಿಯ ಅಳ್ವಾಸ್ ಛಾಯಾಚಿತ್ರ ನುಡಿಸಿರಿ ಪ್ರಶಸ್ತಿಯನ್ನು ನೀಡಲು ನಿರ್ಧರಿಸಲಾಗಿದೆ.…