Month: October 2016

ಕಟೀಲು ದೇವಳದಲ್ಲಿ ಲಲಿತಾ ಪಂಚಮಿಗೆ ಹರಿದು ಬಂದ ಜನಸಾಗರ

ಬಜಪೆ: ಶ್ರೀ ದುರ್ಗಾ ಪರಮೇಶ್ವರೀ ದೇವಿ ಸನ್ನಿಧಿಯಲ್ಲಿ ನವರಾತ್ರಿ ಉತ್ಸವದ ಆರನೇ ದಿನ ಲಲಿತಾ ಪಂಚಮಿಯ ಸಂಭ್ರಮ ಸಡಗರದಲ್ಲಿ ಲಕ್ಷಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡರು. ಲಲಿತಾ ಪಂಚಮಿಗೆ…

ಶಿಕ್ಷಣಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ

ಬಂಟ್ವಾಳ: ಕಕ್ಕಿಪಾಡಿ ಗ್ರಾಮದ ಹೆಣ್ಮೂರು ಪದವು ದ.ಕ.ಜಿ.ಪ.ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕಿಯನ್ನು ಯಾವುದೇ ಕಾರಣವಿಲ್ಲದೆ ಇನ್ನೊಂದು ಶಾಲೆಗೆ ನಿಯೋಜನೆಗೊಳಿಸಿರುವ ಶಿಕ್ಷಣಾಧಿಕಾರಿಯ ಕ್ರಮವನ್ನು ವಿರೋಧಿಸಿ ಪೋಷಕರು, ಗ್ರಾಮಸ್ಥರು ಹಾಗೂ ಗ್ರಾಮದ…

ಮೂಡುಬಿದಿರೆ: ಇಂಟರ್‍ಲಾಕ್ ಅಳವಡಿಕೆ ಉದ್ಘಾಟನೆ

ಮೂಡುಬಿದಿರೆ: ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾ.ಗಣೇಶ್ ಕಾರ್ಣಿಕ್ ಅವರ 2015-16ನೇ ಸಾಲಿನ ನಿಧಿಯಿಂದ ಮೂಡುಬಿದಿರೆ ಮೈನ್ ಶಾಲೆಯ ಅಂಗಳಕ್ಕೆ ಅಳವಡಿಸಲಾದ ರೂ. 2.45…

ಅ.14ರಿಂದ 16ರವರೆಗೆ ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದ ಅಷ್ಟಮ ರ್ವಾಕ ಕಲಾಪರ್ವ

ಬಜಪೆ: ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದ ಎಂಟನೇ ರ್ವಾಕ ಕಲಾಪರ್ವದ ಅಂಗವಾಗಿ ಯಕ್ಷಗಾನ ಪ್ರಶಸ್ತಿ ಪ್ರಧಾನ-ಗೌರವಾರ್ಪಣೆ ಸಮಾರಂಭ ಅ.14ರಿಂದ 16ರವರೆಗೆ ಕಟೀಲು ದೇವಳದ ಸರಸ್ವತೀ ಸದನದಲ್ಲಿ…

ಸುಂಕದಕಟ್ಟೆ: ಬೊಲ್ಪುದ ಪರ್ಬ ಸಮಾರಂಭ

ಬಜಪೆ: ಸುಂಕದಕಟ್ಟೆಯ ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನದ ಆಶ್ರಯದಲ್ಲಿ ಯಕ್ಷಮಿತ್ರರು ಸುಂಕದಕಟ್ಟೆ ಇವರ ಸಂಯೋಜನೆಯಲ್ಲಿ ದೇವಳದ ಆಡಳಿತ ಮಂಡಳಿ, ಕ್ಷೇತ್ರದ ಭಕ್ತವೃಂದ ಹಾಗೂ ಶ್ರೀ ನಿರಂಜನ ಸ್ವಾಮಿ ಸಮೂಹ…

ಮೂಡುಶೆಡ್ಡೆ ಸ್ವಚ್ಛತಾ ಕಾರ್ಯಕ್ರಮ

ವಾಮಂಜೂರು: ಮೂಡುಶೆಡ್ಡೆ ಹಿಂದೂ ಜಾಗರಣಾ ವೇದಿಕೆಯ ವಿಷ್ಣುಮೂರ್ತಿ ಶಾಖೆ ಇದರ ವತಿಯಿಂದ ಸ್ವಚ್ಛ ಭಾರತ ಕಾರ್ಯಕ್ರಮವು ನಡೆಯಿತು. ಈ ಕಾರ್ಯಕ್ರಮವು ಮೂಡುಶೆಡ್ಡೆ ರಾಮಮಂದಿರ ವಠಾರದಲ್ಲಿ ನಡೆಯಿತು. ಹಿಂದೂ…

ಯುವಕೇಸರಿ ಅಬೀರಿ ಅತಿಕಾರಬೈಲು ಇದರ ವಾರ್ಷಿಕ ಸಭೆ: ಅಧ್ಯಕ್ಷರಾಗಿ ಚಂದ್ರಹಾಸ ಮೂಲ್ಯ ಅಬೀರಿ ಆಯ್ಕೆ

ವಿಟ್ಲ : ಯುವಕೇಸರಿ ಅಬೀರಿ ಅತಿಕಾರಬೈಲು ಇದರ ವಾರ್ಷಿಕ ಸಭೆಯು ಚಂದಳಿಕೆ ಶಾಲೆಯಲ್ಲಿ ನಡೆಯಿತು. ಈ ಸಭೆಯಲ್ಲಿ 2016 17 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ…

‘ಜೋಡುಮಾರ್ಗ ಉದ್ಯಾನವನ’ ಅಕ್ಟೋಬರ್ 9ರಂದು ಲೋಕಾರ್ಪಣೆ

ಬಂಟ್ವಾಳ: ಬಿ.ಸಿ.ರೋಡಿನ ಮುಖ್ಯ ವೃತ್ತದ ಬಳಿ ನಿರ್ಮಲ ಬಂಟ್ವಾಳ ಯೋಜನೆಯಡಿ ಎಲ್ಲರ ಗಮನ ಸೆಳೆಯುವಂತೆ ಸುಂದರವಾಗಿ ನಿರ್ಮಾಣಗೊಂಡ ಉದ್ಯಾನವನ ಎರಡು ತಿಂಗಳ ಬಳಿಕ ಲೋಕಾರ್ಪಣೆಯ ಭಾಗ್ಯ ಕೂಡಿ…

ಮೆಲ್ಕಾರ್ ಅಭಿವೃದ್ಧಿ ಕಾಮಗಾರಿಗೆ ಮತ್ತೆ ಚಾಲನೆ

ಬಂಟ್ವಾಳ: ಮೆಲ್ಕಾರ್ ಅಭಿವೃದ್ಧಿ ಕಾಮಗಾರಿಗೆ ಮತ್ತೆ ಚಾಲನೆ ದೊರೆತ್ತಿದ್ದು ಗುರುವಾರ ಮೆಲ್ಕಾರ್ ಜಂಕ್ಷನ್‍ನಿಂದ ಎರಡು ಕಿ.ಮೀ.ವರೆಗಿನ ರಸ್ತೆಯನ್ನು ಅಗಲೀಕರಣಗೊಳಿಸುವ ನಿಟ್ಟಿನಲ್ಲಿ ಬಂಟ್ವಾಳ ಪುರಸಭೆ ಪೊಲೀಸರ ಸಹಕಾರದೊಂದಿಗೆ ರಸ್ತೆ…

ಬಿ.ಜೆ.ಪಿ ಯುವ ಮೋರ್ಚಾ ಸಮಿತಿಯ ಪದಗ್ರಹಣ ಮತ್ತು ಕಾರ್ಯಕಾರಿಣಿ ಸಮಾರಂಭ

ಬಂಟ್ವಾಳ: ಬಂಟ್ವಾಳದ ಬಿ.ಜೆ.ಪಿ ಯುವ ಮೋರ್ಚಾ ಸಮಿತಿಯ ಪದಗ್ರಹಣ ಮತ್ತು ಕಾರ್ಯಕಾರಿಣಿ ಸಮಾರಂಭವು ಬಿ.ಸಿ.ರೋಡು ಪಕ್ಷದ ಕಚೇರಿಯಲ್ಲಿ ಅ.6 ರಂದು ಜರಗಿತು. ಮಾಜಿ ಶಾಸಕರಾದ ರುಕ್ಮಯ ಪೂಜಾರಿ…

ಬಂಟ್ವಾಳ: ಅಕ್ರಮ ಹಾಗೂ ಯಾಂತ್ರೀಕೃತ ಮರಳುಗಾರಿಕೆ

ಬಂಟ್ವಾಳ: ಅಕ್ರಮ ಹಾಗೂ ಯಾಂತ್ರೀಕೃತ ಮರಳುಗಾರಿಕೆಯನ್ನು ಜಿಲ್ಲಾಡಳಿತ ನಿಷೇಧಿಸಿದ್ದರೂ ಕೂಡ ಬಂಟ್ವಾಳ ತಾಲೂಕಿನ ನೇತ್ರಾವತಿ ನದಿ ಕಿನಾರೆಗಳಲ್ಲಿ ಅಲ್ಲಲ್ಲಿ ಮರಳುಗಾರಿಕೆ ನಡೆಯುತ್ತಿದೆ. ರಾಜಕೀಯ ವ್ಯಕ್ತಿಗಳ ಸಹಕಾರದಲ್ಲಿಯೇ ಪ್ರಭಾವಿಗಳು…

ಆಳ್ವಾಸ್‍ನಲ್ಲಿ ಕಂಪ್ಯೂಟರ್ ಕೌಶಲ್ಯಭಿವೃದ್ಧಿ ಕೋರ್ಸ್

ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿಭಾಗದ ವತಿಯಿಂದ ಎನ್‍ಐಐಟಿ ಸಹಯೋಗದೊಂದಿಗೆ ಕಂಪ್ಯೂಟರ್ ಕೌಶಲಭಿವೃದ್ಧಿ ಕೋರ್ಸ್‍ಗೆ ಚಾಲನೆ ನೀಡಲಾಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ…