ವಾಮಂಜೂರು: ಮೂಡುಶೆಡ್ಡೆ ಹಿಂದೂ ಜಾಗರಣಾ ವೇದಿಕೆಯ ವಿಷ್ಣುಮೂರ್ತಿ ಶಾಖೆ ಇದರ ವತಿಯಿಂದ ಸ್ವಚ್ಛ ಭಾರತ ಕಾರ್ಯಕ್ರಮವು ನಡೆಯಿತು.

img-20161007-wa0004

img-20161007-wa0003
img-20161007-wa0005

img-20161007-wa0006

img-20161007-wa0007

ಈ ಕಾರ್ಯಕ್ರಮವು ಮೂಡುಶೆಡ್ಡೆ ರಾಮಮಂದಿರ ವಠಾರದಲ್ಲಿ ನಡೆಯಿತು. ಹಿಂದೂ ಜಾಗರಣಾ ವೇದಿಕೆಯ ಅಧ್ಯಕ್ಷ ಶರತ್, ಸಂಚಾಲಕ ಸಂಪತ್, ಅಭಿಷೇಕ್ ನಿಸರ್ಗಧಾಮ ಇವರುಗಳು ಕಾರ್ಯಕ್ರಮ ನಿರ್ವಹಿಸಿದರು.

By suddi9

Leave a Reply

Your email address will not be published. Required fields are marked *