Month: September 2016

ಎಸ್. ಎನ್ .ಎಂ. ಪಾಲಿಟೆಕ್ನಿಕ್ ಎನ್‍ಎಸ್‍ಎಸ್ ಚಟುವಟಿಕೆ ಉದ್ಘಾಟನೆ

ಮೂಡುಬಿದಿರೆ: ಎಸ್. ಎನ್ .ಎಂ. ಪಾಲಿಟೆಕ್ನಿಕ್ ಮೂಡಬಿದಿರೆ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಚಟುವಟಿಕೆಯ ಉದ್ಘಾಟಿಸಲಾಯಿತು.ಶ್ರೀಮಹಾವೀರ ಉಪನ್ಯಾಸಕ ಹರೀಶ್ ಘಟಕದ ಚಟುವಟಿಕ ಉದ್ಘಾಟಿಸಿ, ರಾಷ್ಟ್ರೀಯ ಸೇವಾ ಯೋಜನೆಯು…

*ಕಾವೇರಿ –ರಾಜ್ಯ ಸರ್ಕಾರದ ವೈಫಲ್ಯ ,ಸಚಿವ ರಮೇಶ್ ಜಿಗಜಿಣಗಿ

ಬಂಟ್ವಾಳ: ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ್ ಕಲ್ಪನೆಯಂತೆ ಆರಂಭವಾಗಿರುವ ಸ್ವಚ್ಛ ಭಾರತ್ ಅಭಿಯಾನದಡಿ 2019 ಕ್ಕೆ ಇಡೀ ದೇಶವನ್ನು ಬಯಲು ಶೌಚಾಲಯ ಮುಕ್ತವನ್ನಾಗಿ ಮಾರ್ಪಡಿಸುವ ಉದ್ದೇಶ…

‘ಅಂಬೇಡ್ಕರ್-ಸಾಮರಸ್ಯ-ರಾಷ್ಟ್ರೀಯತೆ’ ಎಂಬ ವಿಷಯದ ವಿಚಾರ ಸಂಕಿರಣದಲ್ಲಿ ಮಾತನಾಡಿದ ,ಸಚಿವ ರಮೇಶ್ ಜಿಗಜಿಣಗಿ

ಬಂಟ್ಟಾಳ : ಕರ್ನಾಟಕ ಸರ್ಕಾರವು ಆಯವ್ಯಯದಲ್ಲಿ ಪ್ರಕಟಿಸಿದ ಅನುದಾನವನ್ನು ಇತರೇ ಯೋಜನೆಗಳಿಗೆ ಬಳಕೆ ಮಾಡದೆ ಆಯಾ ಯೋಜನೆಗಳಿಗೆ ನಿಗದಿತ ಅವಧಿಯಲ್ಲಿ ಅನುಷ್ಠಾನಕ್ಕೆ ತರಬೇಕು, ಅಂತೆಯೇ ಪರಿಶಿಷ್ಟರ ಶ್ರೇಯೋಭಿವೃದ್ದಿಗಾಗಿ…

ಬ್ಯಾಂಕ್‍ಗಳ ವಿಶೇಷ ಆರ್ಥಿಕ ಸೇರ್ಪಡೆ ಅಭಿಯಾನ ಕಾರ್ಯಕ್ರಮ

ಬಂಟ್ವಾಳ: ಜಿಲ್ಲಾ ಲೀಡ್ ಬ್ಯಾಂಕ್ ಮಂಗಳೂರು,ಬಂಟ್ವಾಳ ತಾಲೂಕಿನ ಎಲ್ಲಾ ಬ್ಯಾಂಕ್‍ಗಳು, ತಾಲೂಕು ಪಂ.ಬಂಟ್ವಾಳ ಮತ್ತು ಕಂದಾಯ ಇಲಾಖೆ ಬಂಟ್ವಾಳ ಇವರ ಸಹಯೋಗದಲ್ಲಿ ವಿಶೇಷ ಆರ್ಥಿಕ ಸೇರ್ಪಡೆ ಅಭಿಯಾನ…

ಮಹಿಳಾ ವಿಶೇಷ ಗ್ರಾಮ ಸಭೆ ಹಾಗೂ ಸ್ತ್ರೀ ಶಕ್ತಿ ಗೊಂಚಲುಗಳ ಉದ್ಘಾಟನೆ

ಬಂಟ್ವಾಳ: ಮಹಿಳಾ ಮತ್ತು ಅಭಿವೃದ್ದಿ ಇಲಾಖೆ , ನರಿಕೊಂಬು ಗ್ರಾ.ಪಂ. ಅನ್ನಪೂರ್ಣ ಸ್ತ್ರೀಶಕ್ತಿ ಗುಂಪು, ಮೂಕಾಂಬಿಕಾ ಸ್ತ್ರೀ ಶಕ್ತಿ ಗೊಂಚಲು ಇದರ ಸಂಯುಕ್ತ ಆಶ್ರಯದಲ್ಲಿ ಪಾಣೆಮಂಗಳೂರು ಸುಮಂಗಲಾ…

ಕಲ್ಲಬೆಟ್ಟು-ಕರಿಂಜೆ ವ್ಯಾಪ್ತಿಯಲ್ಲಿ ಚಿರತೆ ರೌಂಡ್ಸ್: ಅರಣ್ಯಾಧಿಕಾರಿಗಳಿಂದ ಕ್ರಮ

ಮೂಡುಬಿದಿರೆ : ಪುರಸಭಾ ವ್ಯಾಪ್ತಿಯ ಕಲ್ಲಬೆಟ್ಟು-ಕರಿಂಜೆ ವ್ಯಾಪ್ತಿಯಲ್ಲಿ ಕಳೆದ 5 ದಿನಗಳಿಂದ ಚಿರತೆಯೊಂದು ರೌಂಡ್ಸ್ ಹೊಡೆಯುತ್ತಿದ್ದು, ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಮೂಡುಬಿದಿರೆ ಅರಣ್ಯಾಧಿಕಾರಿಗಳು ಕ್ರಮ…

`ಡು ಇಟ್ ಯುವರ್ ಸೆಲ್ಫ್’ ಎ.ಜಿ.ಸೋನ್ಸ್ ಐಟಿಐಗೆ ಪ್ರಥಮ ಸ್ಥಾನ

ಮೂಡುಬಿದಿರೆ: ಇ0ಜಿನಿಯರ್ಸ್ ದಿನಾಚರಣೆ ಪ್ರಯುಕ್ತ ಮ0ಗಳೂರಿನ ಸರ್ಕಾರಿ ಐಟಿಐಯಲ್ಲಿ ಕೊಡಗು, ದಕ್ಷಿಣ ಕನ್ನಡ ಮತ್ತು ಉಡುಪಿ ಇ0ಜಿನಿಯರ್ಸ್ ಅಸೋಸಿಯೇಶನ್ ಹಾಗೂ ಸರ್ಕಾರಿ ಐಟಿಐ ಮ0ಗಳೂರು ಇವರ ಜ0ಟಿ…

ಆಳ್ವಾಸ್ ವಿದ್ಯಾರ್ಥಿಗಳಿನಿಂದ ಆಶ್ರಮಕ್ಕೆ ಭೇಟಿ

ಮೂಡುಬಿದಿರೆ: ಆಳ್ವಾಸ್ ಪ್ರಥಮ ವರ್ಷದ ಬಿಎಚ್‍ಎಸ್ ವಿಭಾಗದ ವಿದ್ಯಾರ್ಥಿಗಳು ಮಂಗಳೂರು ಸಮೀಪದ ಮರೋಳಿಯ ಆಶ್ರಮಕ್ಕೆ ತೆರಳಿ ಮಕ್ಕಳಿಗೆ ಕಲಿಕಾ ಸಾಮಾಗ್ರಿ, ತರಕಾರಿ, ದವಸಧಾನ್ಯಗಳನ್ನು ವಿತರಿಸಿದರು. ವಿದ್ಯಾರ್ಥಿಗಳು ತಾವು…

ಮಹಾಮಂಡಲದ ವತಿಯಿಂದ ದ.ಕ.ಜಿಲ್ಲೆಯಾದ್ಯಂತ ಸ್ವಸಹಾಯ ಗುಂಪುಗಳ ರಚನೆ ಹಾಗೂ ನಿರ್ವಹಣೆ

ಬಂಟ್ವಾಳ : ದ.ಕ.ಜಿಲ್ಲಾ ಮೂರ್ತೆದಾರರ ಮಹಾಮಂಡಲ ಇದರ ಸಲಹಾ ಸಮಿತಿ ಸಭೆಯು ಬಿರ್ವಸೆಂಟರ್ ನಲ್ಲಿ ಸಂಜೀವ ಪೂಜಾರಿ ಯವರ ಅಧ್ಯಕ್ಷತೆಯಲ್ಲಿ ಜರಗಿತು. ಮಹಾಮಂಡಲದ ವತಿಯಿಂದ ದ.ಕ.ಜಿಲ್ಲೆಯಾದ್ಯಂತ ಸ್ವಸಹಾಯ…

ತುಂಬೆ ಅಭಿಮಾನಿ ಬಳಗದ ವತಿಯಿಂದ ವನಮಹೋತ್ಸವ ಕಾರ್ಯಕ್ರಮ

ಬಂಟ್ವಾಳ : ತುಂಬೆ ಅಭಿಮಾನಿ ಬಳಗದ ವತಿಯಿಂದ ವನಮಹೋತ್ಸವ ಕಾರ್ಯಕ್ರಮವನ್ನು ತುಂಬೆ ಪರಿಸರದಲ್ಲಿ ಸಜಿಪಮುನ್ನೂರು ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಗಿಡ ನಡುವ ಮೂಲಕ ಚಾಲನೆ ನೀಡಿದರು. ಅಧ್ಯಕ್ಷ…

ಮೂಡುಪಡುಕೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ

ಬಂಟ್ವಾಳ: ಬಂಟ್ವಾಳ ತಾಲೂಕು ಮೂಡುಪಡುಕೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಾಲಕರ ತಂಡ ವೇಣೂರು ಸ.ಪ.ಪೂ.ಕಾಲೇಜಿನಲ್ಲಿ ನಡೆದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನಿಗಳಾಗಿ…

ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿನಿಯರು ರಾಜ್ಯ ಮೈಸೂರು ವಿಭಾಗೀಯ ಮಟ್ಟಕ್ಕೆ ಆಯ್ಕೆ

ಬಂಟ್ವಾಳ: ಬಂಟ್ವಾಳ ತಾಲೂಕು ವಗ್ಗದಲ್ಲಿರುವ ಮೊರಾರ್ಜಿ ದೇಸಾಯಿ ಹಿಂದುಳಿದ ವರ್ಗಗಳ ವಸತಿ ಶಾಲೆಯ ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿನಿಯರು ಕಬಡ್ಡಿಯಲ್ಲಿ ರಾಜ್ಯ ಮೈಸೂರು ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.…

ವಿಟ್ಲ: ಸ್ವಚ್ಛ ಭಾರತ ಕಾರ್ಯಕ್ರಮದ ಅಂಗವಾಗಿ ಸ್ವಚ್ಛತೆ

ಸ್ವಚ್ಛ ಭಾರತ ಕಾರ್ಯಕ್ರಮದ ಅಂಗವಾಗಿ ವಿಟ್ಲ ಲಯನ್ಸ್ ಕ್ಲಬ್ ನ ಆಶ್ರಯದಲ್ಲಿ ಸಮುದಾಯ ಆಸ್ಪತ್ರೆ ವಿಟ್ಲ ಹಾಗೂ ವಿಟ್ಲ ಪೊಲೀಸ್ ಠಾಣೆಯ ಸಹಯೋಗದೊಂದಿಗೆ ವಿಟ್ಲ ಸಮುದಾಯ ಆಸ್ಪತ್ರೆ…

ಜನಜಾಗೃತಿ ವೇದಿಕೆ ವತಿಯಿಂದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ವಲಯ ಹಾಗೂ ವಿಠಲ್ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆ ಇದರ ಸಹಯೋಗದಲ್ಲಿ ಜನಜಾಗೃತಿ ವೇದಿಕೆ ವತಿಯಿಂದ ಸ್ವಾಸ್ಥ್ಯ…