ಒಂಟಿಕಟ್ಟೆಯಲ್ಲಿ ಕೆಸರ್ದ ಗೊಬ್ಬು
ಮೂಡುಬಿದಿರೆ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಒಂಟಿಕಟ್ಟೆ ಇದರ ವತಿಯಿಂದ 27ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಅಂಗವಾಗಿ ‘`ಕೆಸರ್ದ ಗೊಬ್ಬು” ವಿವಿಧ ತುಳುನಾಡ ಕ್ರೀಡಾ ಸ್ಪರ್ಧೆಗಳು…
SUDDI9 MEDIA NETWORK
ಮೂಡುಬಿದಿರೆ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಒಂಟಿಕಟ್ಟೆ ಇದರ ವತಿಯಿಂದ 27ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಅಂಗವಾಗಿ ‘`ಕೆಸರ್ದ ಗೊಬ್ಬು” ವಿವಿಧ ತುಳುನಾಡ ಕ್ರೀಡಾ ಸ್ಪರ್ಧೆಗಳು…
ಬಂಟ್ವಾಳ: ಬಿ.ಸಿ.ರೋಡ್ ಸಮೀಪದ ಗೂಡಿನಬಳಿಯ ಪಂಪ್‍ಹೌಸ್ ಬಳಿ ಅನುಮಾನಷ್ಪದವಾಗಿ ತಿರುಗಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಂಟ್ವಾಳ ನಗರ ಪೊಲೀಸ್ ಠಾಣೆಯ ಪೊಲೀಸರು ವಶಕ್ಕೆ ಪಡೆದ ಘಟನೆ ಗುರುವಾರ ಬೆಳಗ್ಗಿನ…
ಕೈಕಂಬ: ಬೆಳ್ತಂಗಡಿ ತಾಲೂಕಿನ ಪಡಂಗಡಿ ನಿವಾಸಿ ನಿವೃತ ಮುಖ್ಯ ಶಿಕ್ಷಕ ಪಿ .ನಾರಾಯಣ ಮೊಯಿಲಿ (78) ಅವರು ತನ್ನ ಸ್ವಗ್ರಹದಲ್ಲಿ ನಿಧನರಾದರು . ಇವರು ಪತ್ನಿ ರತ್ನಾವತಿ…
ಮುಂಬಯಿ: ಇತ್ತೀಚೆಗೆ ಮಹಾನಗರನಲ್ಲಿ ನಡೆಸಲ್ಪಟ್ಟ ಲಕ್ಮೇ ಫ್ಯಾಶನ್ ವೀಕ್ ಪ್ರದರ್ಶನದಲ್ಲಿ ಪ್ರಖ್ಯಾತ ಶೈಲಿಗಾರ್ತಿ ರೂಪಿತ ಬಾಲಿವುಡ್‍ನ ವಸ್ತ್ರ ನಕ್ಷೆಗಾರ್ತಿ (ಸೆಲೆಬ್ರೆಟಿ ಸ್ಟೈಲಿಸ್ಟ್ ಟರ್ನ್‍ಡ್ ಡಿಝೈನರ್) ಈಶಾ ಎಲ್.ಅವಿೂನ್…
ಬಂಟ್ವಾಳ: ತಾಲೂಕು ಕಛೇರಿಯಲ್ಲಿ ಉಪತಹಶೀಲ್ದಾರ್ ಆಗಿ ನಿವೃತ್ತಿಗೊಂಡ ಜೆ.ಪಿ.ರೋಡ್ರಿಗಸ್ ಹಾಗೂ ಬಿ.ಮೂಡ ಮತ್ತು ಪಾಣೆಮಂಗಳೂರು ಗ್ರಾಮ ಕರಣಿಕರಾದ ಬಸವರಾಜ ಸನದಿ ಯವರು ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿಗೆ…
ಬಂಟ್ವಾಳ: ಜೀವ ವಿಮಾ ನಿಗಮ ಬಿ.ಸಿ.ರೋಡ್ ಶಾಖೆಯಲ್ಲಿ 60ನೇ ವರ್ಷದ ವಿಮಾ ಸಪ್ತಾಹದ ಅಂಗವಾಗಿ ಎಲ್‍ಐಸಿ ವಜ್ರ ಮಹೋತ್ಸವ ಪಾರ್ಕ್‍ನ ಉದ್ಘಾಟನೆಯನ್ನು ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ…
ಬಂಟ್ವಾಳ: ಜೀವ ವಿಮಾ ನಿಗಮ ಬಿ.ಸಿ.ರೋಡ್ ಶಾಖೆಯಲ್ಲಿ 60ನೇ ವರ್ಷದ ವಿಮಾ ಸಪ್ತಾಹದ ಉದ್ಘಾಟನೆಯನ್ನು ಪ್ರಥಮ ಪಾಲಿಸಿದಾರರಾದ ಸಹ್ಯಾದ್ರಿ ಕಾಲೇಜಿನ ಪ್ರೊಫೆಸರ್ ಬಾಲಕೃಷ್ಣ ನೆರವೇರಿಸಿದರು. ಪ್ರಥಮ ಪಾಲಿಸಿದಾರರಾದ…
ಮಂಜೇಶ್ವರ: ಕಾರ್ಯನಿರತ ಪತ್ರಕರ್ತರ ಸಂಘ ಮಂಜೇಶ್ವರ ಪ್ರೆಸ್ ಕ್ಲಬ್‍ನ ವಾರ್ಷಿಕ ಮಹಾಸಭೆ ಮಂಜೇಶ್ವರ ಪ್ರೆಸ್‍ಕ್ಲಬ್‍ನ ಅಧ್ಯಕ್ಷರಾದ ಅನೀಸ್ ಉಪ್ಪಳರವರ ಅಧ್ಯಕ್ಷತೆಯಲ್ಲಿ ಮಂಜೇಶ್ವರ ಪ್ರೆಸ್‍ಕ್ಲಬ್‍ನಲ್ಲಿ ಜರಗಿತು. ಸಭೆಯಲ್ಲಿ ಜಿಲ್ಲಾ…
ವಿಟ್ಲ: ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ನಿವೃತ್ತಿ ಹೊಂದಿದ ಕನ್ನಡ ಉಪನ್ಯಾಸಕ ಯು ಎಸ್ ವಿಶ್ವೇಶ್ವರ ಭಟ್ ಮತ್ತು ಲ್ಯಾಬ್ ಸಹಾಯಕ ರಾಮಚಂದ್ರ ಶೆಟ್ಟಿಗಾರ್ ರವರಿಗೆ ವಿಠಲ…