ವಿಟ್ಲ:  ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ನಿವೃತ್ತಿ ಹೊಂದಿದ ಕನ್ನಡ ಉಪನ್ಯಾಸಕ ಯು ಎಸ್ ವಿಶ್ವೇಶ್ವರ ಭಟ್ ಮತ್ತು ಲ್ಯಾಬ್ ಸಹಾಯಕ ರಾಮಚಂದ್ರ ಶೆಟ್ಟಿಗಾರ್ ರವರಿಗೆ ವಿಠಲ ವಿದ್ಯಾ ಸಂಘದ ವತಿಯಿಂದ ವಿದಾಯ ಕೂಟ ಸಮಾರಂಭವು ಸುವರ್ಣ ರಂಗ ಮಂದಿರದಲ್ಲಿ ನಡೆಯಿತು. ಆಡಳಿತ ಮಂಡಳಿಯವರು, ಉಪನ್ಯಾಸಕರು, ಸಿಬಂಧಿಯವರು ಮತ್ತು ಮಕ್ಕಳು ಉಪಸ್ಥಿತರಿದ್ದರು. SHV_8295

By Suddi9

Leave a Reply

Your email address will not be published. Required fields are marked *