ಬಂಟ್ವಾಳ: ಜೀವ ವಿಮಾ ನಿಗಮ ಬಿ.ಸಿ.ರೋಡ್ ಶಾಖೆಯಲ್ಲಿ 60ನೇ ವರ್ಷದ ವಿಮಾ ಸಪ್ತಾಹದ ಅಂಗವಾಗಿ ಎಲ್‍ಐಸಿ ವಜ್ರ ಮಹೋತ್ಸವ ಪಾರ್ಕ್‍ನ ಉದ್ಘಾಟನೆಯನ್ನು ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ ನೆರವೇರಿಸಿದರು. ಪುರಸಭಾ ಸದಸ್ಯ ಮಹಮ್ಮದ್ ಶರೀಫ್, ನಗರ ಠಾಣಾಧಿಕಾರಿ ನಂದ ಕುಮಾರ್, ಹಿರಿಯ ಶಾಖಾಧಿಕಾರಿ ಬಾಲಕೃಷ್ಣ ಡಿ. ಅಧಿಕಾರಿಗಳಾದ ಶಶಿಕುಮಾರ್, ಸುರೇಶ್, ಮೋಹನ್ , ರ ವೀಂದ್ರನಾಥ್, ಧನಸಿಂಗ್ , ರಾಜಶೇಖರ ,ಮಧುಸೂದನ್,ರಾಮಯ್ಯ ಶೆಟ್ಟಿ, ಇಂದ್ರೇಶ್, ಮಧ್ವರಾಜ್ ಕಲ್ಮಾಡಿ ಮತ್ತು ಶಾಖಾ ಸಿಬ್ಬಂದಿಗಳು , ಅಭಿವೃದ್ಧಿ ಅಧಿಕಾರಿಗಳು , ಪ್ರತಿನಿಧಿ ಗಳು ಸಾರ್ವಜನಿಕರು ಉಪಸ್ಥಿತರಿದ್ದರು.
KAR_1675

KAR_1678

By Suddi9

Leave a Reply

Your email address will not be published. Required fields are marked *