ದ.ಕ.ಜಿಲ್ಲೆಯ ಎಸ್.ಕೆ.ಪಿ.ಎ ಯ 26ನೇ ವಾರ್ಷಿಕ ಮಹಾಸಭೆಯ ಉದ್ಘಾಟನೆ
ಬಂಟ್ವಾಳ : ಛಾಯಾಚಿತ್ರಗ್ರಾಹಕರ ಬದುಕು ಪ್ರಸ್ತುತ ವಿದ್ಯಮಾನದಲ್ಲಿ ಸಂಕಷ್ಟದ ಪರಿಸ್ಥಿತಿಯಲ್ಲಿದೆ. ಈಗಿನ ಡಿಜಿಟಲ್ ಯುಗದಲ್ಲಿ ಸ್ಪರ್ಧಾತ್ಮಕ ವೃತ್ತಿಯನ್ನು ನಡೆಸಬೇಕಾಗಿದೆ. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಯಿಂದ ಎಸ್.ಕೆ.ಪಿ.ಎ ಸದಸ್ಯರಿಗೆ…
