ಕೈಕಂಬ: ಅಮರ ಜ್ಯೋತಿ ಫ್ರೆಂಡ್ಸ್ ಸರ್ಕಲ್ ಮುತ್ತೂರು ಇದರ ಆಶ್ರಯದಲ್ಲಿ ‘ಅಮರ ಜ್ಯೋತಿ ಕ್ರೀಡಾ ಕೂಟ’ ಇದರ ಪ್ರಯುಕ್ತ ‘ಕೆಸರ್‍ಡೊಂಜಿ ದಿನ’ ಕಾರ್ಯಕ್ರಮವು ಅಕ್ಟೋಬರ್ 9 ರಂದು ಫಲ್ಗುಣಿ ನದಿ ತೀರದಲ್ಲಿರುವ ಮುತ್ತೂರು ದೋಣಿಕರಿಯದ ಬಾಕಿಮಾರು ಗದ್ದೆಯಲ್ಲಿ ಶ್ರೀ ಕೃಷ್ಣರಾಜ ಮಾರ್ಲ, ಮುತ್ತೂರು ಇವರ ಅಧ್ಯಕ್ಷತೆಯಲ್ಲಿ, ನಡೆಯಲಿದೆ.
ಈ ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀ ಕೃಷ್ಣ ಅಸ್ರಣ್ಣ, ಕುಪ್ಪೆಪದವು, ಮುಖ್ಯ ಅತಿಥಿಗಳಾಗಿ ಮುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷರು ಶ್ರೀಮತಿ ನಾಗಮ್ಮ, , ಮಂಗಳೂರು ತಾಲೂಕ್ ಪಂಚಾಯತ್ ಸದಸ್ಯರು ಶ್ರೀ ನಾಗೇಶ್ ಶೆಟ್ಟಿ ಗರೋಡಿ, ಗ್ರಾಮ ಪಂಚಾಯತ್ ಸದಸ್ಯರು ಶ್ರೀ ಪ್ರವೀಣ ಆಳ್ವ, ನಡಗುಂಡ್ಯ, ಶ್ರೀ ಸಿಪ್ರಿಯನ್ ಡಿ’ಸೋಜಾ ಪ್ರಭಾರ ಮುಖ್ಯೋಪಾಧ್ಯಾಯರು ಸರ್ಕಾರಿ ಪ್ರೌಢಶಾಲೆ, ಮುತ್ತೂರು, ಗಂಜಿಮಠ ಉದ್ಯಮಿ ಶ್ರೀ ನೌಷದ್ ಹಾಜಿ, ಗಜಾನನಾ ಕನ್‍ಸ್ಟ್ರಕ್ಷನ್ ಶ್ರೀ ಜಗದೀಶ್
