ಕೈಕಂಬ: ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರು ಸಂಘ ಇದರ ವತಿಯಿಂದ(ರಿ) ಕಟ್ಟಡ ಕಾರ್ಮಿಕರಿಗೆ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ಕಾರ್ಯಕ್ರಮವು ಸೆ. 18ರಂದು ಪೊಂಪೈ ಹಿರಿಯ ಪ್ರಾಥಮಿಕ ಶಾಲೆ ಕೈಕಂಬ ಇಲ್ಲಿ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಕಿರಣ್, ಸಿಸ್ಟರ್ ಪಾವನ ಉಪಸ್ಥಿತರಿದ್ದರು.

bjp-19sept-maeithi-karyakrama

 

By suddi9

Leave a Reply

Your email address will not be published. Required fields are marked *