ಕೈಕಂಬ: ಸಾಮಾಜಿಕ ಜಾಲತಾಣದಲ್ಲಿ ಶ್ರೀ ಕಟೀಲು ದುರ್ಗೆಯ ಅವಹೇಳನಕಾರಿ ಪ್ರಕಟನೆಯಿಂದ ನೊಂದ ಭಕ್ತಾದಿಗಳು ಮಂಚಿಯಿಂದ ಕೆಯ್ಯೂರು ನಾರಾಯಣ ಭಟ್ ರವರ ನೇತೃತ್ವದಲ್ಲಿ  ನಡೆದ ಬೈಕ್ ರ್ಯಾಲಿ ಪೊಳಲಿ ಶ್ರೀ ರಾಜ ರಾಜೇಶ್ವರೀ ದೇವಸ್ಥ್ಥಾನಕ್ಕೆ ಬಂದು, ಅಲ್ಲಿಂದ ಆಡಳಿತ ಮೋಕೇಸ್ತರ ಅಮುಂಜೆ ಗುತ್ತು ಡಾ| ಮಂಜಯ್ಯ ಶೆಟ್ಟಿ, ಮೋಕ್ತೇಸರ ಉಳಿಪಾಡಿ ಗುತ್ತು ತಾರಾನಾಥ, ದೇವಳದ ಕಾರ್ಯನಿರ್ವಹಣಾ ಅಧಿಕಾರಿ  ಬೈಕ್ ರ್ಯಾಲಿಗೆ ಶುಭ ಕೋರಿದರು.

dsc_5710

dsc_5706

ಪೊಳಲಿಯಿಂದ ರಾಮಕೃಷ್ಣ ತಪೋವನಕ್ಕೆ ಹೊರಟ ರ್ಯಾಲಿ ವಿವೇಕಾನಂದ ರಸ್ತೆಯ ಮೂಲಕ ಕೈಕಂಬ, ಸುಂಕದಕಟ್ಟೆ, ಬಜಪೆ ಮಾರ್ಗವಾಗಿ ಸಾಗಿ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಈ ರ್ಯಾಲಿಯಲ್ಲಿ ನೂರಾರು ಬೈಕ್ ಗಳು ಪಾಲ್ಗೊಂಡವು.

By suddi9

Leave a Reply

Your email address will not be published. Required fields are marked *