ವಿಟ್ಲ: ದ ಕ ಜಿ ಪಂ ಮಾ ಹಿ ಪ್ರಾ ಶಾಲೆ ವಿಟ್ಲ ಇದರ 2016 17 ನೇ ಸಾಲಿನ ಶಾಲಾಭಿ ವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾಗಿ ಕೃಷ್ಣಯ್ಯ ಕೆ ವಿಟ್ಲ ಅರಮನೆ ಇವರನ್ನು ಆಯ್ಕೆ ಮಾಡಲಾಯಿತು.

krishnayya-k

ಸದಸ್ಯರಾಗಿ ಸ್ವಾತಿ ಆಲಂಗಾರು, ಜಗನ್ನಾಥ ಕಾಸರಗೋಡು, ಬಾಲಕೃಷ್ಣ ನಾಯಕ್, ಶಮೀರ್ ವಿ ಹೆಚ್, ಕೃಷ್ಣಪ್ಪ ಕಡಂಬು, ಗಿರಿಯಪ್ಪ ಗೌಡ, ರುಕ್ಮ ಎಸ್, ಸದಾಶಿವ ಭಟ್,, ವಿಶ್ವನಾಥ ಶೆಟ್ಟಿ, ಶೈಲಜ, ವಿದ್ಯಾಲಕ್ಷ್ಮಿ, ಗೀತಾ, ಹೇಮಾವತಿ, ರಾಜೇಶ್ವರಿ, ಪ್ರೇಮಾ, ವೇದಾವತಿ, ಮೋಹಿನಿ, ಪಟ್ಟಣ ಪಂಚಾಯತ್ ಸದಸ್ಯ ಜಯಂತ, ಮುಖ್ಯ ಶಿಕ್ಷಕ ಎಂ ಮೋಹನ್ ರಾಜ್, ಆರೋಗ್ಯ ಸಹಾಯಕಿ ಚಂದ್ರಾವತಿ, ಅಂಗನವಾಡಿ ಸಹಾಯಕಿ ಮೂಕಾಂಬಿಕ, ಹಿರಿಯ ಶಿಕ್ಷಕ ವಿಶ್ವನಾಥ ಗೌಡ ಮತ್ತು ವಿದ್ಯಾರ್ಥಿ ನಾಯಕ ಅಕ್ಷಯ್ ಕುಮಾರ್ ಇವರನ್ನು ಆಯ್ಕೆ ಮಾಡಲಾಯಿತು.

By suddi9

Leave a Reply

Your email address will not be published. Required fields are marked *