ಬಜಪೆ ಶ್ರೀ ಶಾರದೋತ್ಸವ ಸಮಿತಿಗೆ ಅಧ್ಯಕ್ಷರಾಗಿ ಪ್ರದೀಪ್ ಸುವರ್ಣ ಆಯ್ಕೆಯಾಗಿದ್ದಾರೆ ಪ್ರಧಾನ ಕಾರ್ಯದರ್ಶಿ-ಕೃಷ್ಣರಾಜ್ ಗೌರವಾಧ್ಯಕ್ಷರು-ಗೋಪಾಲ ಸುವರ್ಣ, ಬಾಬು ಕುಂದರ್, ಸುರೇಂದ್ರ ಪೆರ್ಗಡೆ, ಕಾರ್ಯಾಧ್ಯಕ್ಷರು-ಶಂಕರದಾಸ್, ಉಪಾಧ್ಯಕ್ಷರು-ಮಧು ಕೆ, ಯಾದವ ಬೆಳ್ಚಡ, ಅನಿಲ್ ಕುಮಾರ್, ಅಶೋಕ ಕುಮಾರ್, ಸುರೇಶ್ ಬೆಳ್ಚಡ. ಕೋಶಾಕಾರಿ ಯೋಗೀಶ್ ಸುವರ್ಣ, ಜತೆ ಕೋಶಾಕಾರಿಗಳು-ಗಣೇಶ್ ಕುಮಾರ್ ರೋಹಿತ್, ಜಯದಾಸ್, ದುರ್ಗಾಪ್ರಸಾದ್ ಮಡಿವಾಳ.
ಜತೆಕಾಯದರ್ಶಿಗಳು -ಅಜಿತ್‍ಕುಮಾರ್, ರವಿರಾಜ್ ಶೆಟ್ಟಿ, ಸುಶಾಂತ್, ಮೋಹನ, ಸುನಿಲ್ ಸುವಣ್, ಸಾಂಸ್ಕೃತಿಕ ಕಾರ್ಯದರ್ಶಿಗಳು-ಜಿ.ಕೆ.ನೋಣಯ್ಯ, ಸುಜಿತ್ ಶೆಟ್ಟಿ, ಪುಷ್ಪರಾಜ್ ಪುಜಾರಿ, ದೀಪಕ್ ಶಶಿರಾಜ್, ಮಹೇಶ್ ಕೋಟ್ಯಾನ್ ,ಶೋಧನ್ ಜಿ.

ಸಂಘಟನಾ ಕಾರ್ಯದರ್ಶಿಗಳು:
ಭುಜಂಗ ಕುಲಾಲ್, ಲೋಕೇಶ್, ಅನೂಜ್, ಸೀರಾರಾಮ ಕರ್ಕೇರ, ನಿಶಿತ್ ಕುಮಾರ್ ಲಕ್ಷ್ಮಣ ಬಂಗೇರ, ಹರೀಶ್ ಸುವರ್ಣ, ಜಗದೀಶ್‍ದಾಸ್, ಅಜಿತ್ ಕುಮಾರ್ ನಿಖಿಲ್ ಎಕ್ಕಾರು, ಚೇತನಾ ಡು, ನಿತೀಶ್, ಜಯಕರ ಪೂಂಜ, ಪ್ರಶಾಂತ್, ರಿತೇಶ್, ಶ್ರೀನಿದಿ, ನಿತ್ಯಾನಂದ, ರಮೇಶ್ ಶೆಟ್ಟಿ, ಜಗದೀಶ ಆಚಾರ್ಯ, ಗೋಪಾಲ ಪೂಜಾರಿ, ಗುರುರಾಜ್, ಶಶಾಂಕ್ ಕುಲಾಲ್, ರಂಜಿತ್, ಪ್ರಶಾಂತ್ ಸಮಕಲಕರಿಯ, ಶೈಲೇಶ್, ದುರ್ಗಾ ಪ್ರಸಾದ್, ಚೇತನ್, ಹರೀಶ್ ಕುಲಾಲ್, ರಿತಿನ್, ರೂಪೇಶ್ ಪೆರಾರ, ಭುಜಂಗ ಅಡು, ವಿಘ್ನೇಶ್, ನಿತಿನ್, ಪ್ರದೀಪ್
