Month: August 2016

ಬಂಟ್ವಾಳ ತಾಲೂಕು ಬಿ ಒಕ್ಕೂಟದ ಪದಾಧಿಕಾರಿಗಳ ತಂಡ ಶ್ರೀ ಕ್ಷೇತ್ರಕ್ಕೆ ಬೇಟಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಬಿವೃದ್ಧಿ ಯೋಜನೆ ಬಂಟ್ವಾಳ ತಾಲೂಕು ಬಿ ಒಕ್ಕೂಟದ ಪದಾಧಿಕಾರಿಗಳ ತಂಡ ಶ್ರೀ ಕ್ಷೇತ್ರಕ್ಕೆ ಬೇಟಿ ನೀಡಿ ದೇವರ ದರ್ಶನ ಪಡೆದು ಪೂಜ್ಯ ಖಾವಂದರ…

ಜ್ಞಾನಗಂಗಾ ಸ್ವ-ಸಹಾಯ ಸಂಘ ಇದರ ಪ್ರಾಯೋಜಕತ್ವದಲ್ಲಿ ಸ್ವಚ್ಛತಾ ಕಾರ್ಯಕ್ರಮ

ವಿಟ್ಲ: ಶ್ರೀ ಕ್ಷೇ ಧ ಗ್ರಾ ಯೋ ವಿಟ್ಲ ವಲಯ ಬಿ ಒಕ್ಕೂಟದ ಸಂಯೋಜನೆಯಲ್ಲಿ ಜ್ಞಾನಗಂಗಾ ಸ್ವ-ಸಹಾಯ ಸಂಘ ಮೇಗಿನಪೇಟೆ ಇದರ ಪ್ರಾಯೋಜಕತ್ವದಲ್ಲಿ ಮೇಗಿನಪೇಟೆ ಸರಕಾರಿ ಹಿರಿಯ…

ಎಸ್ ಎಸ್ ಎಫ್ ಉಳ್ಳಾಲ ಸೆಕ್ಟರ್ ವತಿಯಿಂದ ಹಜ್ಜಾಜ್ ಗಳಿಗೆ ಬೀಳ್ಕೊಡುಗೆ

ಉಳ್ಳಾಲ: ಎಸ್ ಎಸ್ ಎಫ್ ಉಳ್ಳಾಲ ಸೆಕ್ಟರ್ ಆಶ್ರಯದಲ್ಲಿ ಸೆಕ್ಟರ್ ನೂತನಾಧ್ಯಕ್ಷ ಸಯ್ಯಿದ್ ಖುಬೈಬ್ ತಂಗಳ್ ರವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಉಳ್ಳಾಲ ಪೇಟೆ ಸಮುದಾಯ ಭವನದಲ್ಲಿ ಈ…

ನಿತ್ಯಾನಂದಕಾರಂತ ಪೊಳಲಿಯವರಿಗೆ ಶೇಣಿಕಲೋತ್ಸವಪ್ರಶಸ್ತಿ

ಮಂಗಳೂರು:ಕಲ್ಕೂರ ಪ್ರತಿಷ್ಠಾನ ಮಂಗಳೂರು ಇದರ ವತಿಯಿಂದಆಗಸ್ಟ್ 11ನೇ ಗುರುವಾರ ನಗರದಡಾನ್‍ ಬಾಸ್ಕೋ ಹಾಲ್‍ನಲ್ಲಿಜಗಲಿರುವ ಶೇಣಿ ಸಂಸ್ಮರಣೆಕಲೋತ್ಸವ ಸಮಾರಂಭದಲ್ಲಿಯಕ್ಷಗಾನ ಪ್ರಸಂಗಕರ್ತ ಪೊಳಲಿ ನಿತ್ಯಾನಂದಕಾರಂತರಿಗೆ ಶೇಣಿಕಲೋತ್ಸವ ಪ್ರಶಸ್ತಿ ನೀಡಿಗೌರವಿಸಲಾಗುವುದು. ಯಕ್ಷಗಾನ…

ಡೊಂಬಿವಿಲಿ ಪೂರ್ವದ ಶ್ರೀಜಿ ಆರ್ಕೆಡ್‍ನಲ್ಲಿ ಶಿವಾ’ಸ್ ಹೇರ್ ಡಿಝೈನರ್ಸ್ ಶಾಖೆ ಉದ್ಘಾಟನೆ, ಕುಲಕಸಬು ಭವಿಷ್ಯ ರೂಪಿಸಲು ವರವಾಗಲಿ : ಸುರೇಶ್ ಭಂಡಾರಿ ಕಡಂದಲೆ

ಮುಂಬಯಿ, ಆ.04: ರಾಷ್ಟ್ರದ ಆಥಿರ್üಕ ರಾಜಧಾನಿ ಬೃಹನ್ಮುಂಬಯಿಯಲ್ಲಿ ಕ್ಷೌರಿಕ ವೃತ್ತಿ ಮೂಲಕ ಪ್ರಸಿದ್ಧಿ ಗಿಟ್ಟಿಸಿಜಾಗತಿಕ ಮನ್ನಣೆ ಪಡೆದ ತುಳು-ಕನ್ನಡಿಗ ಡಾ| ಶಿವರಾಮ ಕೆ.ಭಂಡಾರಿ ಅತ್ತೂರು (ಕಾರ್ಕಳ) ಆಡಳಿತ್ವದ…

ಬೋಳಂತೂರು: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ‘ಆಟಿಡೊಂಜಿ ಕೂಟ’ ಕಾರ್ಯಕ್ರಮ

ಬಂಟ್ವಾಳ:ತುಳುನಾಡಿನ ವೈಶಿಷ್ಟ್ಯಪೂರ್ಣ ತಿಂಗಳು ಎಂದು ಗುರುತಿಸಿಕೊಂಡ ಆಷಾಢ ಮಾಸದಲ್ಲಿ ಪ್ರಕೃತಿ ಸಹಜವಾಗಿ ಸಿಗುವ ವಿವಿಧ ಬಗೆಯ ಸೊಪ್ಪು -ತರಕಾರಿ ಮಾತ್ರವಲ್ಲದೆ ಗೆಡ್ಡೆ- ಗೆಣಸು ಹಾಗೂ ಹಣ್ಣು ಹಂಪಲು…

ನರಿಕೊಂಬು: ಗ್ರಾಮಸಭೆ ತೆರಿಗೆ ಇಳಿಕೆ ಕ್ರಮ ಕೈಗೊಳ್ಳುವ ಭರವಸೆ

ಬಂಟ್ವಾಳ:ಇಲ್ಲಿನ ನರಿಕೊಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವೊಂದು ವಾರ್ಡ್ ಸಭೆಗಳಲ್ಲಿ ಭಾರೀ ಗದ್ದಲಕ್ಕೆ ಕಾರಣವಾಗಿದ್ದ ತೆರಿಗೆ ಇಳಿಕೆ ಬಗ್ಗೆ ಕೂಡಲೇ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಕಾನೂನಿನಲ್ಲಿ ಅವಕಾಶ ಇದ್ದಲ್ಲಿ…

ರಾಜ್ಯ ನಗರಾಭಿವೃದ್ಧಿ ಸಚಿವ ರೋಶನ್ ಬೇಗ್‍ ದಿಢೀರ್ ಭೇಟಿ ನೀಡಿ ಡ್ಯಾಂನ ಕಾಮಗಾರಿ ಪರಿಶೀಲನೆ

ಬಂಟ್ವಾಳ : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಕುಡಿಯುವ ನೀರಿನ ಪೂರೈಕೆಗಾಗಿ ತುಂಬೆಯಲ್ಲಿ ನಿರ್ಮಾಣವಾಗಿರುವ 12 ಅಡಿ ಎತ್ತರದ ನೂತನ ವೆಂಟೆಡ್ ಡ್ಯಾಂನಿಂದಾಗಿ ಆಸುಪಾಸಿನಲ್ಲಿ ಮುಳುಗಡೆಯ ಭೀತಿಯಲ್ಲಿರುವ…

ಬಂಟ್ವಾಳ: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಇದರ ಸಹಯೋಗದೊಂದಿಗೆ ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಹಾಗೂ ತುಳು ನಾಟಕೋತ್ಸವ ಸಮಿತಿ ಇದರ ಜಂಟಿ ಆಶ್ರಯದಲ್ಲಿ…

ಟ್ರಾನ್ಸ್‍ಪಾರ್ಮರ್‍ಗೆ ಕಾರ್ ಡಿಕ್ಕಿ ಪ್ರಕರಣ, ಆರೋಪಿ ವಿರುದ್ದ ಪ್ರಕರಣ ದಾಖಲು

ಮೂಡುಬಿದಿರೆ: ಕಡಂದಲೆಯ ಗೋಲಿದಡಿ ಎಂಬಲ್ಲಿ ವಿದ್ಯುತ್ ಪರಿವರ್ತಕಕ್ಕೆ ಕಾರು ಡಿಕ್ಕಿಯಾದ ಪ್ರಕರಣಕ್ಕೆ ಸಂಬಂದಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿದ್ದು, ಕಾರನ್ನು ವಶಕ್ಕೆ ಪಡೆದು ಪೋಲಿಸರು ಆರೋಪಿ ವಿರುದ್ದ ಪ್ರಕರಣ…

ಸುದಾನ: ಗದ್ದೆಯಲ್ಲೊಂದು ದಿನ

ಪುತ್ತೂರು: ಆ ಮಕ್ಕಳಿಗೆ ಅದೊಂದು ಅತ್ಯಪೂರ್ವವಾದ ಕ್ಷಣವಾಗಿತ್ತು. ನಾಲ್ಕು ಗೋಡೆಯೊಳಗೆ ಕುಳಿತು ಪಾಠ ಕೇಳುತ್ತಾ, ಶಾಲಮೈದಾನದಲ್ಲಿ ಆಟವಾಡುತ್ತಾ ದಿನ ಕಳೆವ ಸುದಾನ ಶಾಲೆಯ ಆ ಮಕ್ಕಳು ಗುರುವಾರ…

“ಕಡತ ವಿಲೇವಾರಿ ದಿನ” ಮತ್ತೆ ಜಾರಿಗೆ ತರುವಂತೆ ಮುಖ್ಯಮಂತ್ರಿಗೆ ಮನವಿ.

ಬಂಟ್ವಾಳ : “ಕಡತ ವಿಲೇವಾರಿ ದಿನ” ಮತ್ತೆ ಜಾರಿಗೆ ತರುವಂತೆ ಮುಖ್ಯಮಂತ್ರಿಗೆ ಮನವಿ.ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿಯೇ ಮೊದಲ ಬಾರಿಗೆ ಕಾರ್ಯಾಂಗಕ್ಕೆ ಚುರುಕು ಮುಟ್ಟಿಸುವ ನಿಟ್ಟಿನಲ್ಲಿ 2013-14ನೇ…

`ಜೊತೆ ಜೊತೆಯಲಿ’ಕುಲಾಲ ಕುಟುಂಬಗಳ ಸಮ್ಮಿಲನ

ಬಂಟ್ವಾಳ : ತಾಲೂಕಿನ ಮಯ್ಯರಬೈಲು ಕುಲಾಲ ಸುಧಾರಕ ಸಂಘದ ಆಶ್ರಯದಲ್ಲಿ ಕುಲಾಲ ಸೇವಾದಳದ ವತಿಯಿಂದ ಆಗಸ್ಟ್ 28ರಂದು ಕುಲಾಲ ಸಂಘಟನೆಗಾಗಿ `ಜೊತೆ ಜೊತೆಯಲಿ’ ಎಂಬ ಆಕರ್ಷಕ ಹೆಸರಿನಲ್ಲಿ…

ಎಸ್ಎಸ್ಎಪ್ ತೊಕ್ಕೋಟು ಸೆಕ್ಟರ್ ರಿಲೀಪ್ ಸರ್ವಿಸ್ ವತಿಯಿಂದ ರೇಷನ್ ವಿತರಣೆ

ಕರ್ನಾಟಕ ರಾಜ್ಯ ಎಸ್ಎಸ್ಎಪ್ ವತಿಯಿಂದ ಆಝಾದಿ ಸಪ್ತಾಹದ ಅಂಗವಾಗಿ ಅಗೊಸ್ಟು 13 ಶನಿವಾರ ಮೈಸೂರ್ ನಲ್ಲಿ ಹಮ್ಮಿ ಕೊಂಡ ಆಝಾಧಿ ರಾಲಿಯ ಪ್ರಚಾರ ಪ್ರಯುಕ್ತ ಬಡ ಕುಟುಂಬಗಳಿಗೆ…