ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹದ ಉದ್ಘಾಟನೆ
ಉಳ್ಳಾಲ: ದೇರಳಕಟ್ಟೆಯ ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಮಕ್ಕಳ ಚಿಕಿತ್ಸಾ ವಿಭಾಗ, ಪ್ರಸೂತಿಹಾಗೂ ಸ್ತ್ರೀರೋಗ ವಿಭಾಗ, ಯೆನೆಪೋಯ ನರ್ಸಿಂಗ್ ಕಾಲೇಜು, ವೈದ್ಯಕೀಯ ಸಮಾಜ ಕಾರ್ಯ ವಿಭಾಗ ಹಾಗೂ…
SUDDI9 MEDIA NETWORK
ಉಳ್ಳಾಲ: ದೇರಳಕಟ್ಟೆಯ ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಮಕ್ಕಳ ಚಿಕಿತ್ಸಾ ವಿಭಾಗ, ಪ್ರಸೂತಿಹಾಗೂ ಸ್ತ್ರೀರೋಗ ವಿಭಾಗ, ಯೆನೆಪೋಯ ನರ್ಸಿಂಗ್ ಕಾಲೇಜು, ವೈದ್ಯಕೀಯ ಸಮಾಜ ಕಾರ್ಯ ವಿಭಾಗ ಹಾಗೂ…
ಈ ಭಾರತ ದೇಶವನ್ನು ಹೊಗಳಲಿಕ್ಕೆ ಸಾಧ್ಯವಿಲ್ಲವಾದರೆ ದಯವಿಟ್ಟು ತೆಗಳಬೇಡಿ. ಭಾರತದ ಹಿರಿಮೆ ಅಪಾರವಾದುದು, ಅನಂತವಾದುದು, ಪ್ರಾಚೀನವಾದುದು, ಅನನ್ಯವಾದುದು. ಇಂಥ ದೇಶದ ಬಗ್ಗೆ ನಿಮ್ಮ ಅಸಮರ್ಪಕ ಅಭಿಪ್ರಾಯವನ್ನು ಪ್ರಕಟಿಸುವ…
ಮುಂಬೈ. ಅಗೋಸ್ಟ್ 04: ಮುಂಬೈನ ಮತುಂಗದ ಡಾ. ಬಾಬಾಸಾಹೇಬ್ ರಸ್ತೆಯ ಪಕ್ಕ ರೂಯಿಯಾ ಕಾಲೇಜ್ ಬಸ್ ಸ್ಟಾಪ್ ಬಳಿ ವಾಟರ್ ಪೈಪ್ಲೈನ್ ಹೋಡೆದು ಬೆಳಿಗ್ಗೆಯ ಜಾವ ಅಸ್ತವ್ಯಸ್ಥ…
ಮುಂಬೈ. ಅಗೋಸ್ಟ್ 04: ಮುಂಬೈ ಶಿವಾಜಿ ಪಾರ್ಕ್ನನಲ್ಲಿ ಹೆಚ್ಚಿನ ಉಬ್ಬರವಿಳಿತದ ಅವಧಿಯಲ್ಲಿ ಭಾರಿ ಅಲೆ.
ಬಂಟ್ವಾಳ: ಪೆರಾಜೆ ಯುವಕ ಮಂಡಲ (ರಿ). ಪೆರಾಜೆ ಇದರ 2016-17ನೇ ಸಾಲಿನ ನೂತನ ಅಧ್ಯಕ್ಷರಾಗಿ ಹರೀಶ್ ಪೂಜಾರಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪುರುಷೋತ್ತಮ ಸಾಗು (ಉಪಾಧ್ಯಕ್ಷ), ಗಿರೀಶ್…
ಮೂಡುಬಿದಿರೆ: ಅಳಿಯೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅವ್ಯವಸ್ಥೆಗಳನ್ನು ಹೋಗಲಾಡಿಸಬೇಕೆಂದು ವಿದ್ಯಾರ್ಥಿಗಳ ಪೋಷಕರು ಹಾಗೂ ಜನಪ್ರತಿನಿಧಿಗಳು ಬುಧವಾರ ಶಾಲೆಯಲ್ಲಿ ನಡೆದ ಸಭೆಯಲ್ಲಿ ಮನವಿ ಮಾಡಿದ್ದು, ಶಿಕ್ಷಣ ಇಲಾಖೆಗೆ…
ಮೂಡುಬಿದಿರೆ: ತೋಡಾರಿನಲ್ಲಿರುವ ಯೇನೆಪೋಯ ಇಂಜಿನಿಯರಿಂಗ್ ಕಾಲೇಜಿನ 2016-17ನೇ ಶೈಕ್ಷಣಿಕ ಸಾಲಿನ ಪ್ರಥಮ ಬಿ.ಇ. ತರಗತಿ ಪ್ರಾರಂಭೋತ್ಸವ ಸಮಾರಂಭ ಸೋಮವಾರ ನಡೆಯಿತು. ಯೆನೆಪೋಯ ವಿಶ್ವವಿದ್ಯಾಲಯದ ಕುಲಪತಿ ಯೆನೆಪೋಯ ಅಬ್ದುಲ್ಲಾ…
ಕಲ್ಲಡ್ಕ : ಅಡುಗೆಗೆಂದು ಹಚ್ಚಿದ ಬೆಂಕಿ ಮನೆಯನ್ನೇ ಭಸ್ಮವಾಗಿಸಿದ ಘಟನೆಯೊಂದು ತಾಲೂಕಿನ ಕಲ್ಲಡ್ಕ ಸಮೀಪದ ಕುದ್ರೆಬೆಟ್ಟುವಿನಲ್ಲಿ ಬುಧವಾರ ಹಾಡುಹಗಲೇ ನಡೆದಿದೆ. ಇಲ್ಲಿನ ನಿವಾಸಿ ಸೀತಾರಾಮ ಎಂಬವರ ಮನೆಯಲ್ಲಿ…
ಜೈಪುರದ ಗೋಪಾಲಪುರ ಬೈಪಾಸ್ ರಸ್ತೆ ಕುಸಿದಿರುವ ಸ್ಥಳದಲ್ಲಿ ನೆರೆದಿರುವುದು
ಮಂಗಳೂರು: ರೋಟರಾಕ್ಟ್ ಕ್ಲಬ್ ಮಂಗಳೂರು ಸಿಟಿ ಸಂಸ್ಥೆಯು ಉಳ್ಳಾಲದ ಉಳಿಯ ಶ್ರೀ ಉಳ್ಳಾಲ್ತಿ ಧರ್ಮಅರಸರ ಕ್ಷೇತ್ರದ ವಠಾರದಲ್ಲಿ ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ…
ಮುಂಬಯಿ (ಕಾಸರಗೋಡು), ಆ.03: ಜಿಲ್ಲೆಯನ್ನು ದಕ್ಷಿಣ ತುಳುನಾಡೆಂದೂ, ದಕ್ಷಿಣ ಕನ್ನಡ ಜಿಲ್ಲೆಯನ್ನು ಮಧ್ಯ ತುಳುನಾಡೆಂದೂ, ಉಡುಪಿ ಜಿಲ್ಲೆಯನ್ನು ಉತ್ತರ ತುಳುನಾಡೆಂದೂ ಮರುನಾಮಕರಣಗೊಳ್ಳಲಿ ಎಂದು, ತುಳುನಾಡಿಗೆ ಸಂಪಕರ್ಿಸುವ ಒಂದು…
ಕೈಕಂಬ:ಪೊಳಲಿ ದೇವಸ್ತಾನದಲ್ಲಿ ಕರ್ನಾಟಕ ಸರಕಾರದ ವಿರೋದ ಪಕ್ಷದ ಮುಖ್ಯ ಸಚೇತಕ ಸುನೀಲ್ ಕುಮಾರ್ ದಂಪತಿ ಸಮೇತ ಪೊಳಲಿಗೆ ಬಂದು ಚಂಡಿಕಾಹೋಮ ಬುಧವಾರ ನೆರವೇರಿಸಿದರು. ದೇವಳದ ವತಿಯಿಂದ ಪವಿತ್ರಪಾಣಿ…
ಮೂಡುಬಿದಿರೆ: ಬೆಳುವಾಯಿ ನಿವಾಸಿ, ಆಟೋ ಚಾಲಕರಾಗಿದ್ದ ಸಯ್ಯದ್ ಅಬ್ದುಲ್ ಕರೀಂ(65), ಅಲ್ಪ ಕಾಲದ ಅನಾರೋಗ್ಯದಿಂದ ಜುಲೈ 31ರಂದು ನಿಧನರಾದರು. ಪತ್ನಿ, ಮೂವರು ಗಂಡು ಮಕ್ಕಳಿದ್ದಾರೆ. ಸುಮಾರು 18…
ಮೂಡುಬಿದಿರೆ: ನೆಲ್ಲಿಕಾರು ಗ್ರಾಮದ ಪೆರ್ನೋಡಿ ಎಂಬಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದ ಜೋಗಿ ಕೊರಗ(80) ಎಂಬವರನ್ನು ಕೊರಗ ಸಮುದಾಯದ ಅಧ್ಯಕ್ಷ ಸಂಜೀವ ಅವರ ನೇತೃತ್ವ, ಸ್ಥಳೀಯರ ಸಹಕಾರದೊಂದು ದೇರಳಕಟ್ಟೆ-ಕೊಣಾಜೆ ಕೊರಗ…