ಮೂಡುಬಿದಿರೆ: ಬೆಳುವಾಯಿ ನಿವಾಸಿ, ಆಟೋ ಚಾಲಕರಾಗಿದ್ದ ಸಯ್ಯದ್ ಅಬ್ದುಲ್ ಕರೀಂ(65), ಅಲ್ಪ ಕಾಲದ ಅನಾರೋಗ್ಯದಿಂದ ಜುಲೈ 31ರಂದು ನಿಧನರಾದರು. ಪತ್ನಿ, ಮೂವರು ಗಂಡು ಮಕ್ಕಳಿದ್ದಾರೆ.
ಸುಮಾರು 18 ವರ್ಷ ಬೆಳುವಾಯಿಯಲ್ಲಿ ಆಟೋ ಚಾಲಕರಾಗಿದ್ದರು. ಮೃತರ ಸಂತಾಪ ಸೂಚಕವಾಗಿ ಬೆಳುವಾಯಿ ಆಟೋ ಚಾಲಕರು ಒಂದು ಗಂಟೆ ಬಾಡಿಗೆ ನಡೆಸದೆ ಹರತಾಳ ಆಚರಿಸಿದರು.

