Month: July 2016

ಕಲಾಜಾಥಾದ ಬೀದಿ ನಾಟಕ

ಬಂಟ್ವಾಳ: ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ದ.ಕ.ಜಿಲ್ಲೆ ಇದರ ಆಶ್ರಯದಲ್ಲಿ ರಾಜ್ಯ ಸರ್ಕಾರದ ವಿಶೇಷ ಯೋಜನೆಗಳ ಪ್ರಚಾರಾರ್ಥ ಹಮ್ಮಿಕೊಂಡ ಕಲಾಜಾಥಾದ ಬೀದಿ ನಾಟಕ…

ಸುಜೀರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೀಗ ಜಡಿದು ಪ್ರತಿಭಟನೆ

ಬಂಟ್ವಾಳ ತಾಲ್ಲೂಕಿನ ಫರಂಗಿಪೇಟೆ ಸಮೀಪದ ಸುಜೀರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೆಚ್ಚುವರಿ ನೆಪದಲ್ಲಿ ಐವರು ಶಿಕ್ಷಕರನ್ನು ವರ್ಗಾವಣೆಗೊಳಿಸಿದಲ್ಲಿ ಇಲ್ಲಿನ 350ಕ್ಕೂ ಮಿಕ್ಕಿ ಮಂದಿ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ…

ಪುದು ಗ್ರಾಮಸಭೆ

ಬಂಟ್ವಾಳ ತಾಲ್ಲೂಕಿನ ಫರಂಗಿಪೇಟೆ ಸಮೀಪದ ಪುದು ಗ್ರಾಮ ಪಂಚಾಯಿತಿನಲ್ಲಿ ಗುರುವಾರ ನಡೆದ ಗ್ರಾಮಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹುಸೈನ್ ಮಾತನಾಡಿದರು. ಉಪಾಧ್ಯಕ್ಷ ಹಾಶಿರ್, ಜಿಲ್ಲಾ ಪಂಚಾಯಿತಿ ಸದಸ್ಯ…

ಆ.6ರಂದು ಜಿಲ್ಲಾ ಮಟ್ಟದ ಕ್ವಿಜ್ ಸ್ಪರ್ಧೆಗೆ ಆಹ್ವಾನ

ಬಂಟ್ವಾಳ: ಕರ್ನಾಟಕ ಪತ್ರಕರ್ತರ ಸಂಘ (ರಿ.) ಮತ್ತು ವಾರ್ತಾ -ಪ್ರಚಾರ ಇಲಾಖೆ ವತಿಯಿಂದ ಮಂಗಳೂರಿನ ಪುರಭವನದಲ್ಲಿ ಆ.6ರಂದು ಬೆಳಿಗ್ಗೆ ಗಂಟೆ 9.15ಕ್ಕೆ ಪ್ರೌಢಶಾಲೆ ಮತ್ತು ಪದವಿ ಪೂರ್ವ…

ಕಾಮಾಜೆ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು , 30 ರಂದು ಬೆಳಿಗ್ಗೆ ರಕ್ತದಾನ ಶಿಬಿರ

ಬಂಟ್ವಾಳ: ಬಂಟ್ವಾಳ ತಾಲೂಕಿನ ಪತ್ರಕರ್ತರ ಸಂಘ ಮತ್ತು ಮಂಗಳೂರು ರೆಡ್ ಕ್ರಾಸ್ ಸಂಸ್ಥೆ ಸಹಭಾಗಿತ್ವದಲ್ಲಿ ಬಿ.ಸಿ.ರೋಡ್ ಸಮೀಪದ ಕಾಮಾಜೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇದೇ ಜು.30ರಂದು…

ಬಂಟ್ವಾಳ: ಪುರಸಭೆ ಸಾಮಾನ್ಯ ಸಭೆ ತ್ಯಾಜ್ಯ ಸಂಸ್ಕರಣಾ ಘಟಕ ಖರ್ಚು, ಲೆಕ್ಕಪತ್ರ ನೀಡಲು ಆಗ್ರಹ

ಬಂಟ್ವಾಳ: ಇಲ್ಲಿನ ಪುರಸಭೆಯಲ್ಲಿ ವಿಪಕ್ಷ ಸದಸ್ಯರು ಪ್ರಸ್ತಾಪಿಸುವ ಯಾವುದೇ ಸಮಸ್ಯೆಗಳಿಗೆ ಆಡಳಿತ, ಅಧಿಕಾರಿಗಳಿಂದ ಸ್ಪಂದನೆ ದೊರಕದ ಹಿನ್ನೆಲೆಯಲ್ಲಿ ಅತೃಪ್ತಗೊಂಡ ವಿಪಕ್ಷ ಬಿಜೆಪಿ ಸದಸ್ಯರು ಗುರುವಾರ ನಡೆದ ಸಾಮಾನ್ಯಸಭೆಯಲ್ಲಿ…

ಮೂಡುಬಿದಿರೆಯಲ್ಲಿ ಸಂಚಲನ್‍ನಿಂದ ಕಾರ್ಗಿಲ್ ವಿಜಯ ದಿವಸ್

ಮೂಡುಬಿದಿರೆ: ನಮ್ಮ ದೇಶದ ಸೈನಿಕರು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳ ಅಸಹನೀಯ ಕಿರುಕುಳದ ನಡುವೆಯೂ ರಾಷ್ಟ್ರದ ಏಕತೆ ಮತ್ತು ಭದ್ರತೆಗಾಗಿ ತಮ್ಮ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಂದಿನ…

ಜೋಯ್ಲಸ್ ಡಿ’ಸೋಜಾ : ಬಿಜೆಪಿ ಅಲ್ಪಸಂಖ್ಯಾತ್ ಮೋರ್ಚಾ ಜಿಲ್ಲಾಧ್ಯಕ್ಷ್

ಮುಂಬಯಿ, ಜು.27: ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಲ್ಪ ಸಂಖ್ಯಾತ ಮೋರ್ಚಾಚೊ ಜಿಲ್ಲಾಧ್ಯಕ್ಷ್ ಜಾವ್ನ್ ಮೂದಬಿದ್ರೆ ತಾಕೊಡೆ ಫಿರ್ಗಜೆಚೊ ಯುವ ಮುಖೇಲಿ ಶ್ರೀ ಜೋಯ್ಲಸ್ ಡಿ’ಸೋಜಾ ನೇಮಕ್…

ಪೊಳಲಿ ರಾಮಕೃಷ್ಣ ತಪೋವನದಲ್ಲಿ ಕಾರ್ಗಿಲ್ ವಿಜಯ ದಿವಸ ಆಚರಣೆ

ಕೈಕಂಬ :ಪೊಳಲಿ ರಾಮಕೃಷ್ಣ ತಪೋವನದಲ್ಲಿ ಕಾರ್ಗಿಲ್ ವಿಜಯ ದಿವಸವನ್ನು ಜು.26ರಂದು ಆಚರಿಸಲಾಯಿತು. ನಿವೃತ ಸೇನಾ ಅಧಿಕಾರಿ ನಾಯಿಕ್ ಶಿವರಾಮ್ ರೈ ವರು ಕಾಗರ್ಿಲ್ ಯುದ್ದದ ಸಂದರ್ಭದಲ್ಲಿ ಆದ…

ಕಾರ್ಗಿಲ್ ದಿನಾಚರಣೆಯ ದಿನ ಮಾಜಿ ಯೋಧರಿಗೆ ಗೌರವಾರ್ಪಣೆ

ಉಡುಪಿ:- ರೋಟರಿ ಮಲ್ಪೆ ಕೊಡವೂರು ಇದರ ವತಿಯಿಂದ ಅಂಬಲಪಾಡಿ ಬಳಿಯಿರುವ ಸೈನಿಕರ ಕೇಂದ್ರದಲ್ಲಿ ಕಾರ್ಗಿಲ್ ದಿನಾಚರಣೆ ಕಾರ್ಯಕ್ರಮ ನಡೆಯಿತು.ಈ ಸಂದಭ್ದಲ್ಲಿ ಮಾಜಿ ಯೋಧ ಎಂ ಕೆ ಕುಮಾರ್…

ವಿಟ್ಲ ಜೇಸಿಐ ಮತ್ತು ದೇವಾನಂದ ಶೆಣೈಯವರ ವತಿಯಿಂದ ವಾಟರ್‍ಪ್ಯೂರಿಫೈರ್ ಕೊಡುಗೆ

ಕುದ್ದುಪದವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವಾಟರ್‍ಪ್ಯೂರಿಫೈರ್ ಕೊಡುಗೆಯಾಗಿ ವಿಟ್ಲ ಜೇಸಿಐ ಮತ್ತು ದೇವಾನಂದ ಶೆಣೈಯವರ ವತಿಯಿಂದ ಉಚಿತವಾಗಿ ನೀಡಲಾಯಿತು. ಈ ಸಂದರ್ಭದಲ್ಲಿ ಜೇಸಿಐ ಅಧ್ಯಕ್ಷ ಬಾಬು…

ವಿಠಲ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘ ಉದ್ಘಾಟನೆ

ವಿಟ್ಲ: ವಿದ್ಯಾರ್ಥಿಗಳು ವಿದ್ಯಾರ್ಥಿ ಧರ್ಮವನ್ನು ಪಾಲಿಸಿದಾಗ ,ಅವರು ಯಶಸ್ಸನ್ನು ಸಾರ್ಥಕತೆಯನ್ನು ಪಡೆಯುತ್ತಾರೆ. ನಮ್ಮ ನಮ್ಮ ವೈಯಕ್ತಿಕ ಧsರ್ಮ ಮತಗಳು ನಮ್ಮ ಮನೆಗಳಿಗೆ ಸೀಮಿತಗೊಳಿಸಿ ಸಾರ್ವಜನಿಕವಾಗಿ ಬರುವಾಗ ವಿದ್ಯಾರ್ಥಿ…

ಆ.13 ರಿಂದ 14ರವರೆಗೆ ತುಳು ಸಂಸ್ಕೃತಿ ವಿಷಯದಲ್ಲಿ ಛಾಯಾಚಿತ್ರ ಪ್ರದರ್ಶನ ಮತ್ತು ಸ್ಪರ್ಧೆ

ಬಂಟ್ವಾಳ: ತುಳು ಸಮ್ಮೇಳನ ಸಮಿತಿ ಮೂಲ್ಕಿ ಸಹಕಾರದೊಂದಿಗೆ ಸೌತ್‍ಕೆನರಾ ಪೊಟೋಗ್ರಾಫರ್ಸ್ ಅಸೋಸಿಯೇಷನ್ ದಕ್ಷಿಣ ಕನ್ನಡ- ಉಡುಪಿ ಜಿಲ್ಲೆ ಇದರ ತುಳು ಸಮ್ಮೇಳನದ ಪ್ರಯುಕ್ತ ಆ.13 ಶನಿವಾರ ಮತ್ತು…