Month: July 2016

ರಾಕೇಶ್ ಸಿದ್ಧರಾಮಯ್ಯ ಗಣಮುಖವಾಗಲೆಂದು ಪ್ರಾರ್ಥನೆ

ಮೂಡುಬಿದಿರೆ: ರಾಜ್ಯದಲ್ಲಿ ಪ್ರಸ್ತುತ ಸಂಕಷ್ಟಮಯ ವಾತಾವರಣ ಸೃಷ್ಟಿಯಾಗಿದೆ. ರಾಜ್ಯದ ಹಿತ ಕಾಯುವ ಹೊಣೆಗಾರಿಕೆಯಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪುತ್ರನ ಆರೋಗ್ಯವೂ ಸುಧಾರಣೆಯಾಗಿ ಮುಖ್ಯಮಂತ್ರಿಗಳು ಶೀಘ್ರ ರಾಜ್ಯಕ್ಕೆ ಹಿಂತಿರುಗುವಂತಾಗಲಿ…

ಮಾನವನ ಜೀವನದಲ್ಲಿ ಕರ್ತವ್ಯ ಪಾಲನೆ ಬಲು ಮುಖ್ಯ ವಿಶ್ವೇಶ್ವರ ಭಟ್

ಶ್ರೀರಾಮ ಪಟ್ಟಾಭಿಷೇಕಕ್ಕೂ ಮೊದಲು , ಶ್ರೀರಾಮನು ಕರ್ತವ್ಯ ಪ್ರಜ್ನೆ ಉಳ್ಳವನೆಂದು ತಿಳಿದೂ ಕೂಡ ವಸಿಷ್ಠ ಮಹರ್ಷಿಗಳು ತಮ್ಮ ಕರ್ತವ್ಯದ ನೆಲೆಯಲ್ಲಿ ಮಹಾರಾಜನ ಜವಾಬ್ದಾರಿಗಳನ್ನು ಒಂದೊಂದಾಗಿ ತಿಳಿಸುತ್ತಾರೆ. ಇಂದು…

ಸರಪಾಡಿ ತುಳು ಪಠ್ಯ ತರಗತಿಯ ಉದ್ಘಾಟನಾ ಕಾರ್ಯಕ್ರಮ

ಬಂಟ್ವಾಳ: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಬಂಟ್ವಾಳ ತಾಲೂಕಿನ ಸರಪಾಡಿ ಪ್ರೌಢಶಾಲೆಯಲ್ಲಿ ತೃತೀಯ ಭಾಷೆಯಾಗಿ ತುಳು ಪಠ್ಯ ತರಗತಿಯ ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ ಜರಗಿತು. ಅಕಾಡೆಮಿ…

ಮೂಡುಪಡುಕೋಡಿ ಸುಮಾರು 4 ಲ.ರೂ ಮೌಲ್ಯದ ಚಿನ್ನಾಭರಣ ಕಳವು

ಬಂಟ್ವಾಳ:ತಾಲೂಕಿನ ಮೂಡುಪಡುಕೋಡಿ ಗ್ರಾಮದ ಸೇವಾ ಚಾಂದ್ ಸಾಹೇಬ್ ಅವರ ನಿವಾಸದಲ್ಲಿ ಜು.28 ತಡರಾತ್ರಿ ಕಳ್ಳತನ ನಡೆದಿದೆ.ಮನೆಮಂದಿ ಕಾರ್ಯಕ್ರಮಕ್ಕೆ ಹೊರಗೆ ತೆರಳಿದ್ದ ಸಂದರ್ಭ ಈ ಘಟನೆ ಸಂಭವಿಸಿದೆ. ಹಿಂಬಾಗಿಲಿನ…

ಪಾವೂರು ಗ್ರಾಮದ ವಿವಿಧ ಮದರಸ ವಿಧ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಸಮಾರಂಭ.

ಉಳ್ಳಾಲ: ಕಳೆದ ಒಂದು ತಿಂಗಳ ಹಿಂದೆಯಷ್ಟೇ ಗ್ರಾಮದಾದ್ಯಂತ ಶಾಲಾ ವಿಧ್ಯಾರ್ಥಿಗಳಿಗೆ ಉಚಿತ ಕಲಿಕಾ ಸಾಮಾಗ್ರಿಗಳನ್ನು ವಿತರಿಸಿ,ಇದೀಗ ಕಡಿಮೆ ಅವಧಿಯಲ್ಲಿಯೇ ಮತ್ತೊಂದು ಕಾರ್ಯಕ್ರಮ ಹಮ್ಮಿಕೊಂಡಿರುವುದು ಅವರ ಕಾರ್ಯಕ್ಷಮತೆಗೆ ಸಾಕ್ಷಿ…

ಸಿ.ಎ-ಸಿಪಿಟಿ ಪಲಿತಾಂಶ: ಎಕ್ಸಲೆಂಟ್ ವಿದ್ಯಾರ್ಥಿಗಳು ಐಪಿಸಿಸಿಗೆ ಅರ್ಹತೆ

ಮೂಡುಬಿದಿರೆ: ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಇಲ್ಲಿಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಕೆ.ಮಧು ಹಾಗೂ ಹರ್ಷವರ್ಧನ ಡಿ.ಸಿ ಜೂನ್‍ನಲ್ಲಿ ನಡೆದ ಸಿ.ಎ-ಸಿಪಿಟಿ ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಐಪಿಸಿಸಿಗೆ ಅರ್ಹತೆ…

ಎಸ್.ಐ ರಾಮ ನಾಯ್ಕ್‍ರವರ ಬೀಳ್ಕೋಡುಗೆ ಸಮಾರಂಭ

ಬಂಟ್ವಾಳ: ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ಇಲಾಖೆಯಲ್ಲಿ ಉತ್ತಮ ಕೆಲಸ ಮಾಡಿ ಸಾಧಿಸಿದರೆ ಜೀವನದಲ್ಲೂ ಸಾಧನೆ ಮಾಡಬಹುದು ಎಂದು ಬಂಟ್ವಾಳ ಉಪವಿಭಾಗದ ಡಿವೈಎಸ್‍ಪಿ ರವೀಶ್ ಸಿ.ಆರ್ ಹೇಳಿದರು. ಅವರು ಟ್ರಾಫಿಕ್…

ಪೊಳಲಿಯಿಂದ ಅಖಿಲೇಶ್ವರ ದೇವಳಕ್ಕೆ ಸಂಪರ್ಕ ರಸ್ತೆ

ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಿಂದ ಪೊಳಲಿ ಶ್ರೀ ಅಖಿಲೇಶ್ವರ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸಲು ಪೊಳಲಿ ಚೆಂಡಿನ ಗದ್ದೆಯ ಬದಿಯಲ್ಲಿ ತಾತ್ಕಾಲಿಕ 9ಪೀಟಿನ ರಸ್ತೆಯನ್ನು ಶ್ರೀ ರಾಜರಾಜೇಶ್ವರೀ…

ಪಂಜೆ ಮಂಗೇಶರಾಯ ಅನುಸಂಧಾನ

ಮಂಗಳೂರು: ದಕ್ಷಿಣಕನ್ನಡಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕುಘಟಕ ವತಿಯಿಂದ ಪಂಜೆ ಮಂಗೇಶರಾಯಅನುಸಂಧಾನಕಾರ್ಯಕ್ರಮ ನಗರದರಥಬೀದಿ ಹೆಮ್ಮಕ್ಕಳ ಪ್ರೌಢಶಾಲೆಯಲ್ಲಿ ನಡೆಯಿತು. ಜಿಲ್ಲಾ ಪರಿಷತ್‍ಅಧ್ಯಕ್ಷಎಸ್. ಪ್ರದೀಪಕುಮಾರಕಲ್ಕೂರ ಸಾಮಾರಂಭವನ್ನು ಉದ್ಘಾಟಿಸಿದರು. ದ.ಕಜಿಲ್ಲಾ ಪಂಚಾಯತ್‍ಉಪಾಧ್ಯಕ್ಷೆಕಸ್ತೂರಿ…

ಸರ್ವ ಧರ್ಮೀಯ ಭಕ್ತಾದಿಗಳ ಕಾರ್ಕಳದ ಸಂತ ಲಾರೇನ್ಸ್‍ರ ಪವಿತ್ರಾಲಯ, ಅತ್ತೂರು ಪುಣ್ಯಕ್ಷೇತ್ರದ ಜಾತ್ರೋತ್ಸವದ ಆ ಕ್ಷಣಗಳು….!

ಪ್ರಕೃತಿಯ ವರದಾನದಂತಿರುವ ಕಾರ್ಕಳ ತಾಲೂಕು ಅಲ್ಲಿನ ಅತ್ತೂರು ಪ್ರದೇಶದಲ್ಲಿ ನೆಲೆಗೊಂಡಿರುವ ಪ್ರಖ್ಯಾತ ಪುಣ್ಯಕ್ಷೇತ್ರ ಜನಜನಿತ ಕಾರ್ಕಳ ಅತ್ತೂರು ಸಂತ ಲಾರೇನ್ಸ್ಸ್‍ರ ಪವಿತ್ರಾಲಯಕ್ಕೆ ಇದೀಗ ಪರ್ವಕಾಲ. ಇಲ್ಲಿ 1759…

ರಸ್ತೆ ಸುರಕ್ಷತಾ ಮತ್ತು ಅಪಘಾತ ಜಾಗೃತಿ, ಜಿಲ್ಲಾ ಸಂಯೋಜಕರಾಗಿ ಶಿವಪ್ರಸಾದ್ ಹೆಗ್ಡೆ

ಮೂಡುಬಿದಿರೆ: ಲಯನ್ಸ್ ಜಿಲ್ಲೆ 317 ಡಿ. ಇದರ ರಸ್ತೆ ಸುರಕ್ಷತೆ ಮತ್ತು ಅಪಘಾತ ಜಾಗೃತ ವಿಭಾಗದ ಜಿಲ್ಲಾ ಸಂಯೋಜಕರನ್ನಾಗಿ ಶಿವಪ್ರಸಾದ್ ಹೆಗ್ಡೆಯವರನ್ನು ಎರಡನೇ ಬಾರಿಗೆ ಜಿಲ್ಲಾ ಗವರ್ನರ್…

ಬಂಟ್ವಾಳ:94ಸಿಯಲ್ಲಿ ಹಕ್ಕು ಪತ್ರ ನೀಡುವಲ್ಲಿ ತಡವಾಗುತ್ತಿದೆ .ಶೀಘ್ರ ವಿತರಿಸುವಂತೆ ಗ್ರಾಮಸ್ಥರು ಬಡಗ ಕಜೆಕಾರು ಗ್ರಾಮಸಭೆಯಲ್ಲಿ ಆರೋಪಿಸಿ ವಿವರಣೆಯನ್ನು ಕೋರಿದರು. ಪಾಂಡವರಕಲ್ಲು ಸಮುದಾಯ ಭವನ ಸಭಾಂಗಣದಲ್ಲಿ ಮಂಗಳವಾರ ಜರಗಿದ…

ಉಳಿ ಗ್ರಾಮ ಪಂಚಾಯತ್‍ನ 2016-17 ನೇ ಪ್ರಥಮ ಹಂತದ ಗ್ರಾಮಸಭೆ

ಬಂಟ್ವಾಳ:ಕೃಷಿ ಕಾರ್ಯಗಳಿಗೆ ಪೂರಕವಾದ ನೀರಿನ ಸೌಲಭ್ಯಕ್ಕೆ ಕೊಳವೆ ಬಾವಿ ಕೊರೆಯಲು ಪ್ರಸ್ತುತ ಇರುವ ಕನಿಷ್ಟ 500 ಮೀ.ದೂರದ ಮಿತಿಯನ್ನು ಕಡಿಮೆಗೊಳಿಸಲು ಗ್ರಾಮ ಪಂಚಾಯತ್ ಮೂಲಕ ಸರಕಾರವನ್ನು ವಿನಂತಿಸಬೇಕೆಂದು…

ಬಿಲ್ಲವ ಜಾಗೃತಿ – ಬೊರಿವಲಿ ಸ್ಥಳೀಯ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

ಮುಂಬಯಿ: ಬಿಲ್ಲವ ಜಾಗೃತಿ ಬಳಗ ಮುಂಬಯಿ ಇದರ ಬೊರಿವಲಿ ಸ್ಥಳೀಯ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಇತ್ತೀಚೆಗೆ ಸಂಸ್ಥೆಯ ಕಚೇರಿಯಲ್ಲಿ ಜರಗಿತು. ಹರೀಶ್‌ ಜಿ. ಪೂಜಾರಿ…