ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಿಂದ ಪೊಳಲಿ ಶ್ರೀ ಅಖಿಲೇಶ್ವರ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸಲು ಪೊಳಲಿ ಚೆಂಡಿನ ಗದ್ದೆಯ ಬದಿಯಲ್ಲಿ ತಾತ್ಕಾಲಿಕ 9ಪೀಟಿನ ರಸ್ತೆಯನ್ನು ಶ್ರೀ ರಾಜರಾಜೇಶ್ವರೀ ದೇವಳದ ವತಿಯಿಂದ ನಿರ್ಮಾಣ ಹಂತದಲ್ಲಿದ್ದು ಭಕ್ತಾದಿಗಳ ಅನೂಕೂಲಕ್ಕೆ ಸಹಕಾರಿಯಾಗಿರುತ್ತದೆ.
SUDDI9 MEDIA NETWORK