ಉಡುಪಿ:- ರೋಟರಿ ಮಲ್ಪೆ ಕೊಡವೂರು ಇದರ ವತಿಯಿಂದ ಅಂಬಲಪಾಡಿ ಬಳಿಯಿರುವ ಸೈನಿಕರ ಕೇಂದ್ರದಲ್ಲಿ ಕಾರ್ಗಿಲ್ ದಿನಾಚರಣೆ ಕಾರ್ಯಕ್ರಮ ನಡೆಯಿತು.ಈ ಸಂದಭ್ದಲ್ಲಿ ಮಾಜಿ ಯೋಧ ಎಂ ಕೆ ಕುಮಾರ್ ರವರನ್ನು ಗೌರವಿಸಲಾಯಿತು.ಈ ಸಂದರ್ಭದಲ್ಲಿ ಕೆ.ಎಂ.ಎಫ್ ನಿರ್ದೇಶಕ ರವಿರಾಜ ಹೆಗ್ಡೆ,ಅದ್ಯಕ್ಷ ಪ್ರಭಾತ್ ಕೋಟ್ಯಾನ್,ಜನಾರ್ಧನ ಕೊಡವೂರು,ಸೈನಿಕ ಅಧಿಕಾರಿಗಳು ರೋಟರಿ ಸದಸ್ಯರು ಭಾಗವಹಿಸಿದ್ದರು.13686616_1132473046776252_5678691477562220165_n

By suddi9

One thought on “ಕಾರ್ಗಿಲ್ ದಿನಾಚರಣೆಯ ದಿನ ಮಾಜಿ ಯೋಧರಿಗೆ ಗೌರವಾರ್ಪಣೆ”

Leave a Reply

Your email address will not be published. Required fields are marked *