ಕುದ್ದುಪದವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವಾಟರ್‍ಪ್ಯೂರಿಫೈರ್ ಕೊಡುಗೆಯಾಗಿ ವಿಟ್ಲ ಜೇಸಿಐ ಮತ್ತು ದೇವಾನಂದ ಶೆಣೈಯವರ ವತಿಯಿಂದ ಉಚಿತವಾಗಿ ನೀಡಲಾಯಿತು. ಈ ಸಂದರ್ಭದಲ್ಲಿ ಜೇಸಿಐ ಅಧ್ಯಕ್ಷ ಬಾಬು ಕೊಪ್ಪಳ, ಜೇಸಿ ವಲಯ ತರಬೇತಿ ವಿಭಾಗದ ನಿರ್ದೇಶಕ ಮೋಹನ ಮೈರ, ಕೇಪು ಪಂಚಾಯತ್ ಉಪಾಧ್ಯಕ್ಷೆ ಯಶಶ್ವಿನಿ ಶಾಸ್ತ್ರಿ, ಶಾಲಾ ಮುಖ್ಯೋಪಾಧ್ಯಾರು, ಸಹಶಿಕ್ಷಕರು, ಮಕ್ಕಳು ಹಾಗೂ ಇತರರು ಉಪಸ್ಥಿತರಿದ್ದರು.IMG-20160628-WA0014

By suddi9

Leave a Reply

Your email address will not be published. Required fields are marked *